ಶತ್ರುಗಳನ್ನ ಮಣ್ಣು ಮುಕ್ಕಿಸುತ್ತದೆ ಈ ವೃಕ್ಷದ ಮುಳ್ಳು

0

ಶತ್ರುಗಳ ಸಮಸ್ಯೆ ಯಾವ ರೀತಿಯ ಸಮಸ್ಯೆಯಾಗಿದೆ ಎಂದರೆ ಇದರಿಂದ ಹಲವಾರು ಜನರು ತಮ್ಮ ಜೀವನದಲ್ಲಿ ನೆಮ್ಮದಿಯಾಗಿರುವುದಿಲ್ಲ. ಶತ್ರುಗಳು ಕೂಡ ಹಲವಾರು ಪ್ರಕಾರದಲ್ಲಿ ಇರುತ್ತಾರೆ ಮತ್ತು ಭಿನ್ನ-ಭಿನ್ನವಾಗಿ ತೊಂದರೆಗಳನ್ನು ಕೊಡುತ್ತಾರೆ.

ಯಾವಾಗ ವ್ಯಕ್ತಿಯ ಜೀವನದಲ್ಲಿ ಶತ್ರುಗಳು ಹುಟ್ಟಿಕೊಳ್ಳುತ್ತಾರೋ ಆ ವ್ಯಕ್ತಿ ಕೇವಲ ಇದೊಂದು ವಿಷಯದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಲೇಖನದಲ್ಲಿ ಶತ್ರುಗಳಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸುವುದು ಮತ್ತು ಯಾವ ವಸ್ತುವಿನ ಬಳಕೆ ಮಾಡಿಕೊಂಡರೆ ಶತ್ರುಗಳಿಂದ ದೂರ ಇರಬಹುದು ಎಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಪ್ರಕೃತಿಯಲ್ಲಿ ಎಷ್ಟೆಲ್ಲ ಮರ ಹುಟ್ಟಿಕೊಂಡಿದೆಯೋ ಅದು ಕೇವಲ ಮನುಷ್ಯನಿಗೋಸ್ಕರ ಆಗಿದೆ ಕಠಿಣವಾದ ಸಂದರ್ಭದಲ್ಲಿ ಮನುಷ್ಯನು ಇವುಗಳ ಬಳಕೆ ಮಾಡಿಕೊಳ್ಳುತ್ತಾನೆ. ಶರೀರದ ರೋಗಗಳಿರಲಿ ಅಥವಾ ಜೀವನದ ಆಚೆ ಯಾವುದಾದರೂ ಸಮಸ್ಯೆಗಳಿರಲಿ ಈ ವೃಕ್ಷ ನಿಮಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈಗಿನ ದಿನಗಳಲ್ಲಿ ಆಯುರ್ವೇದ ಮೌಲ್ಯ ತುಂಬಾ ಹೆಚ್ಚಾಗಿದೆ ಎಷ್ಟೋ ಜನ ಇಂಗ್ಲಿಷ್ ಮಾತ್ರೆಗಳನ್ನು ಬಿಟ್ಟು ಆಯುರ್ವೇದವನ್ನು ಬಳಸುತ್ತಿದ್ದಾರೆ.

ಬಿಲ್ವಪತ್ರೆ ಶಿವನಿಗೆ ಅತಿ ಪ್ರಿಯವಾದದ್ದು. ಶತ್ರುಗಳು ನಿಮಗೆ ಹೆಚ್ಚಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಅನಿಸಿದಾಗ ಬಿಲ್ವಪತ್ರೆಯ ಮುಳ್ಳುಗಳನ್ನು ಬಳಸಿ ಶತ್ರುಗಳಿಂದ ದೂರ ಇರಲು ಸಹಾಯವಾಗುತ್ತದೆ. ಈ ಮುಳ್ಳುಗಳು ಶತ್ರು ಮುಕ್ತಿಗಾಗಿ ರಾಮಬಾಣವೆ ಸರಿ, ಇವುಗಳಲ್ಲಿ ಯಾವ ರೀತಿಯಾದ ಅದ್ಭುತ ಶಕ್ತಿ ಇರುತ್ತದೆ ಎಂದರೆ ಇದು ಶತ್ರುಗಳ ಬುದ್ದಿಯನ್ನು ಸರಿ ಮಾಡುತ್ತದೆ ಅಂದರೆ ಯಾವಾಗ ನಿಮ್ಮ ಜೀವನದಲ್ಲಿ ಶತ್ರುಗಳ ಪ್ರವೇಶ ಆಗುತ್ತದೆಯೋ ಆಗ ನಿಮ್ಮ ಯಾವುದಾದರೂ ಒಂದು ಗ್ರಹ ದುರ್ಬಲವಾಗಿರುತ್ತದೆ. ಗ್ರಹ ದುರ್ಬಲವಾದ ಸಮಯದಲ್ಲಿ ನೀವು ಯಾರ ಜೊತೆ ಎಷ್ಟೇ ಚೆನ್ನಾಗಿ ಮಾತನಾಡಿದರು ಕೂಡ ನಿಮಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ.

ಗ್ರಹಗಳ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಶತ್ರುಗಳ ಆಕರ್ಷಣೆಯಾಗಿರುತ್ತದೆ ಆದರೆ ಬಿಲ್ವಪತ್ರೆ ಮರದ ಮುಳ್ಳಿನಿಂದ ಶತ್ರುಗಳ ಬುದ್ಧಿಯನ್ನು ಸರಿ ಮಾಡಬಹುದು. ಶತ್ರುಗಳಿಂದ ಮುಕ್ತಿ ಪಡೆದುಕೊಳ್ಳಲು ನೀವು ಕೇವಲ ಎಚ್ಚರವಾಗಿ ಇದರ ಮುಳ್ಳುಗಳನ್ನು ತೆಗೆದುಕೊಂಡು ಬರಬೇಕಾಗುತ್ತದೆ ಏಕೆಂದರೆ ಇದು ಬಹಳ ಚೂಪಾಗಿ ಇರುತ್ತದೆ. ಹಗಲಿನ ಸಮಯದಲ್ಲಿ ತಂದರೆ ತುಂಬಾ ಒಳ್ಳೆಯದು ಒಂದು ವೇಳೆ ಈ ಮುಳ್ಳುಗಳನ್ನು ಇಟ್ಟು ಮಂತ್ರವನ್ನು ಜಪ ಮಾಡಿ ಧರಿಸಿದರೆ ಶತ್ರುಗಳ ನಾಲಿಗೆಯನ್ನೇ ನಿಲ್ಲಿಸಿ ಬಿಡುತ್ತದೆ.

ಇವುಗಳನ್ನು ನಿಮ್ಮ ಬಳಿ ಧರಿಸುವುದರಿಂದ ಶತ್ರುಗಳು ನಿಮ್ಮಿಂದ ದೂರ ಇರುವುಷ್ಟೇ ಅಲ್ಲದೆ ನಿಮ್ಮ ಚಂದ್ರ ಗ್ರಹವು ಕೂಡ ಶಕ್ತಿಶಾಲಿಯಾಗುತ್ತದೆ. ಉದಾಹರಣೆ ಮರ-ಗಿಡಗಳು ಮುಳ್ಳಿನಿಂದ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತದೆ ಅದೇ ರೀತಿ ಬಿಲ್ವಪತ್ರೆ ಎಂದರೆ ಶಿವನಿಗೆ ಬಹಳ ಪ್ರಿಯವಾದದ್ದು ಮುಳ್ಳಿನಿಂದ ನಾವು ನಮ್ಮ ಶತ್ರುಗಳಿಂದ ದೂರವಿರಬಹುದು ಎನ್ನುವ ನಂಬಿಕೆ ಇದೆ. ಬಿಲ್ವಪತ್ರೆ ಮುಳ್ಳುಗಳನ್ನು ಶತ್ರುವಿನ ಬುದ್ಧಿ ಸರಿ ಮಾಡಲು ಉಪಯೋಗಿಸುತ್ತಾರೆ.

ಬಿಲ್ವಪತ್ರೆ ಮರದ ಎಲೆ ಹಾಗೂ ಮುಳ್ಳನ್ನು ಸೋಮವಾರ ತೆಗೆದುಕೊಂಡು ಬಂದರೆ ಉತ್ತಮ. ಬುಧವಾರ ಶನಿವಾರವೂ ಕೂಡ ನೀವು ತೆಗೆದುಕೊಂಡು ಬರಬಹುದು ಇಂತಹ ವಾರಗಳಲ್ಲಿ ತೆಗೆದುಕೊಂಡು ಬಂದಾಗ ಅದು ಶತ್ರುಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಮುಳ್ಳುಗಳನ್ನು ತೆಗೆದುಕೊಂಡು ಬಂದ ನಂತರ ಅದನ್ನು ಸಿಂಧೂರದಲ್ಲಿ ಮಿಶ್ರಣ ಮಾಡಬೇಕು ಇದಾದ ನಂತರ ನೀವು ಒಂದು ಬಿಳಿಯ ತಾಯತವನ್ನು ತೆಗೆದುಕೊಳ್ಳಬೇಕು ಏಕೆಂದರೆ ನೀವು ತಾಯತದಲ್ಲಿ ಹಾಕಿ ಧರಿಸಬೇಕಾಗುತ್ತದೆ. ತಾಯತಕ್ಕೆ ಮತ್ತು ಬಿಲ್ವಪತ್ರೆ ಮುಳ್ಳಿಗೆ ಸಿಂಧೂರವನ್ನು ಹಚ್ಚಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಿ. ಪ್ರತಿದಿನ 11 ದಿನಗಳ ತನಕ ಮಂತ್ರವನ್ನು ಜಪ ಮಾಡಬೇಕು ಮತ್ತು ಇದು ಪಶುಪತಿನಾಥನ ಮಂತ್ರವಾಗಿರಬೇಕು. 12ನೇ ದಿನ ಮುಳ್ಳುಗಳನ್ನ ತಾಯತದಲ್ಲಿ ಹಾಕಿ ಧರಿಸಿಕೊಳ್ಳಬೇಕು, ಶತ್ರುಗಳು ಬಂದಾಗ ನೀವು ಮಂತ್ರ ಪಟನೆ ಮಾಡಿ ತಾಯತ ಹಿಡಿದುಕೊಂಡಾಗ ನಿಮಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!