ಮಾಲ್ಡಿವ್ಸ್ ಟ್ರಿಪ್ ನಲ್ಲಿ ಒಳ ಉಡುಪಿನಲ್ಲಿ ಕಾಣಿಸಿಕೊಂಡ ಸೋನು ಶ್ರೀನಿವಾಸ್ ಗೌಡ! ವೈರಲ್ ಆಯ್ತು ಫೋಟೋಸ್

0

ಸ್ನೇಹಿತರೆ, ನಟಿ ಕಮ್ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿರುವಂತಹ ಸೋನು ಶ್ರೀನಿವಾಸ್ ಗೌಡ( Sonu Srinivas Gowda) ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಮೂಡಿಬರುವ ಬಿಗ್ ಬಾಸ್ ಓಟಿಟಿ (Bigg boss ott) ಸೀಸನ್ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು instagram ಖಾತೆಯಲ್ಲಿ ಒಂದಲ್ಲ ಒಂದು ಡ್ಯಾನ್ಸ್ ವಿಡಿಯೋ ಹಾಗೂ ಅದ್ಭುತ ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದರು.

ಆದರಿಗ ಏಕಾಯಕಿ ತಮ್ಮ ಸಹೋದರಿಯ ಜೊತೆ ಮಾಲ್ಡೀವ್ಸ್ ಗೆ ಹಾರಿರುವ ಸೋನು ಒಳ ಉಡುಪನ್ನು ಎಕ್ಸ್ಪೋಸ್ ಮಾಡುತ್ತಾ ಬಹಳ ಮಾದಕವಾದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಹಲವು ದಿನಗಳ ಪ್ಲಾನ್ ನಂತರ ತಮ್ಮ ಕನಸಿನ ಮಾಲ್ಡೀವ್ಸ್ ಟ್ರಿಪ್ ಅನ್ನು ನನಸು ಮಾಡಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಸಪ್ತಸಾಗರದ ಮಧ್ಯೆ ತಮ್ಮ ಇಷ್ಟದ ಆಹಾರಗಳನ್ನು ಸೇವಿಸುತ್ತಾ ಫೋಟೋಗೆ ಬಹಳ ಖುಷಿಯಿಂದ ಸ್ಮೈಲ್ ಮಾಡುತ್ತಿರುವ ರೀತಿ ಕ್ಯಾಂಡಿಡ್ ಪಿಕ್ಸ್ ಗಳನ್ನು ತೆಗೆದುಕೊಂಡಿದ್ದಾರೆ.

ಅಲ್ಲದೆ ಈ ಸಾಲು ಸಾಲು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವ ಸೋನು ಗುಲಾಬಿ ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿ, ಮಾಲ್ಡಿವ್ಸ್ (Maldives)ನಲ್ಲಿ ಮಿಂಚಿದ್ದು ಅನಾನಸ್ ಕಲ್ಲಂಗಡಿ ಹಾಗೂ ಇನ್ನಿತರೆ ಫ್ರೂಟ್ಸ್, ಮೊಟ್ಟೆ ಮಾಂಸವನ್ನು ಸೇವಿಸಿದ್ದಾರೆ. ಎಷ್ಟೇ ಅಲ್ಲದೆ ಅಚ್ಚರಿರುವ ಬ್ಯಾಗ್ರೌಂಡ್ ಮುಂದೆ ನಿಂತು ತಮ್ಮ ಶರ್ಟಿನ ಗುಂಡಿಗಳನ್ನು ತೆಗೆದು ಕೆಂಪು ಬಣ್ಣದ ಬಿಕನಿಯನ್ನು ತೋರ್ಪಡಿಸಿರುವ ಸೋನು ಶ್ರೀನಿವಾಸ್ ಗೌಡ( Sonu Srinivas Gowda) ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು ಗೆಳೆಯರೇ ಕಳೆದ ಕೆಲ ದಿನಗಳ ಹಿಂದಷ್ಟೇ ಟ್ರೋಲಿಗರ ಬಳಿ ತಮ್ಮನ್ನು ಮತ್ತೆ ಅಸಭ್ಯವಾಗಿ ಟ್ರೋಲ್ ಮಾಡದಂತೆ ಕೇಳಿಕೊಂಡಿದ್ದರು ಅದರಿಗ ಮತ್ತೆ ತಮ್ಮ ಹಳೆಯ ಚಾಳಿಗೆ ಇಳಿದಿರುವಂತಹ ಸೋನು ಶ್ರೀನಿವಾಸ್ ಗೌಡ( Sonu Srinivas Gowda) ಅವರ ಮೇಲೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ಕರ್ನಾಟಕದ ಸನ್ನಿ ಲಿಯೋನ್(Sunny leaon) ಎಂದೆಲ್ಲ ಕಾಮೆಂಟ್ ಮಾಡುತ್ತಾ ಸೋನು ಶ್ರೀನಿವಾಸ್ ಗೌಡ ಅವರ ಈ ವರ್ತನೆಯನ್ನು ದ್ವೇಷಿಸುತ್ತಿದ್ದಾರೆ.

ಹೀಗೆ ಯಾವುದಕ್ಕೂ ಡೋಂಟ್ ಕೇರ್ ಎನ್ನದೆ ಒಂದಾದ ಮೇಲೆ ಮತ್ತೊಂದು ಮಾದಕ ಪೋಸ್ಟ್ಗಳನ್ನು ಶೇರ್ ಮಾಡುತ್ತಾ ತಮ್ಮ ಮಾಲ್ಡೀವ್ಸ್ ಟ್ರಿಪ್ ನ ಕೆಲ ಸುಂದರ ಹಾಗೂ ರಮಣೀಯ ತಾಣಗಳನ್ನು ವಿಡಿಯೋ ಮಾಡಿ ಅದನ್ನು ತಮ್ಮ ಸ್ಟೋರಿಗಳಲ್ಲಿ ಹಂಚಿಕೊಳ್ಳುತ್ತಾ ಸಹೋದರಿಯೊಂದಿಗೆ ಫಾರಿನ್ ಟ್ರಿಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.

Leave A Reply

Your email address will not be published.

error: Content is protected !!