ಇದು ಯಾವುದೊ ಬಾಲಿವುಡ್ ಬಾಲೆ ಅಲ್ಲ, ನಮ್ಮ ಕನ್ನಡದ ಬೆಡಗಿ ಸೋನು ಶ್ರೀನಿವಾಸ್ ಗೌಡ! ಇಲ್ಲಿವೆ ಮಾಲ್ಡೀವ್ಸ್ ಫೋಟೋಸ್

0

ಸ್ನೇಹಿತರೆ, ಸೋಶಿಯಲ್ ಮೀಡಿಯಾ ಪ್ರಪಂಚದಿಂದ ಇಂದು ಬಹು ದೊಡ್ಡ ಮಟ್ಟದ ಜನಪ್ರಿಯತೆ ಪಡೆದು ತಮ್ಮ ಲಿಪ್ಸಿಂಕ್ ಹಾಗೂ ಡ್ಯಾನ್ಸ್ ವಿಡಿಯೋ ಗಳಿಗಿಂತ ಹೆಚ್ಚಾಗಿ ಟ್ರೋಲ್ ವಿಡಿಯೋಗಳ ಮೂಲಕವೇ ಮನೆಮಾತಾಗಿರುವಂತಹ ನಟಿ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ತಮ್ಮ ಸ್ನೇಹಿತರೊಂದಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಹಾರಿದ್ದು, ಒಂದರ ಮೇಲೊಂದರಂತೆ ಪೋಸ್ಟ್ಗಳನ್ನು ತಮ್ಮ instagram ಹಾಗೂ facebook ಖಾತೆಗಳಲ್ಲಿ ಪೋಸ್ಟ್ ಮಾಡುತ್ತಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ.

ಹೌದು ಗೆಳೆಯರೇ ತಮ್ಮ ಬಹುದಿನಗಳ ಕನಸಿನ ಥೈಲ್ಯಾಂಡ್ (Thailand) ಪ್ರವಾಸವನ್ನು ನನಸು ಮಾಡಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅವರು ಮೊನ್ನೆಯಷ್ಟೇ, ಥೈಲ್ಯಾಂಡ್ ಗೆ ಹಾರಿದ್ದು, ಹೋಗುವ ಮುನ್ನ ತಮ್ಮ ಲಗೇಜ್ ಪ್ಯಾಕಿಂಗ್ (Luggage packing) ವಿಡಿಯೋ ಒಂದನ್ನು ಮಾಡಿ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದರು.

ಆರರಿಂದ ಏಳು ದಿನದ ಪ್ರವಾಸಕ್ಕೆ ಶೂಟ್ ಕೇಸ್ ಗಟ್ಟಲೆ ಬಟ್ಟೆ ಪ್ಯಾಕ್ ಮಾಡಿಕೊಂಡು ಹೋದಂತಹ ಸೋನು ಥೈಲ್ಯಾಂಡ್(Thailand) ನಲ್ಲಿ ತಮ್ಮ ಹಾಟ್ ಮೈ ಮಾಟದ ಪ್ರದರ್ಶನ ಮಾಡುತ್ತಾ ಮಿಂಚುತ್ತಿದ್ದಾರೆ. ನೆನ್ನೆ ಒಂದೇ ದಿನ ಎರೆಡೆರಡು ಪೋಸ್ಟ್ಗಳನ್ನು ಹಂಚಿಕೊಂಡಿರುವ ಸೋನು ಬೆಳಗ್ಗೆ ಗುಲಾಬಿ ಬಣ್ಣದ ಕಾರ್ಡ್ ಡ್ರೆಸ್ ಧರಿಸಿ ತಮ್ಮ ಬಿಕನಿಯನ್ನು ಅನಾವರಣಗೊಳಿಸುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ. ಅದರಂತೆ ಸಂಜೆ ಬೀಚ್ ಮಧ್ಯೆ ಕಪ್ಪು ಬಣ್ಣದ ಬಿಕನಿ ಧರಿಸಿ ಫೋಟೋಗೆ ಬಹಳ ಮಾದಕವಾಗಿ ಪೋಸ್ ನೀಡಿದ್ದಾರೆ.

ಹೌದು ಗೆಳೆಯರೇ ಆಂಕರ್ ಸಬರಿನ್ವರ(Anchor Sabrin) ಕೈಚಳಕದಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಅದ್ಭುತ ಫೋಟೋಗಳು ಕ್ಲಿಕ್ ಆಗಿದ್ದು, ಅದೆಲ್ಲವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಸೋನು ‘ಮಾಲ್ಡೀವ್ಸ್ ಹಾಗೂ ಸೆಲ್ಫ್ ಲವ್’ ಎಂಬ ಕ್ಯಾಪ್ಶನ್ ಬರೆದು ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾನು ಲಕ್ಷ ಲೈಕ್ಸ್ ಹಾಗೂ 2 ಸಾವಿರಕ್ಕೂ ಅಧಿಕ ಲೈಕ್ಸ್ಗಳ ಸುರಿಮಳೆ ಹರಿದು ಬಂದಿದೆ.

ಇದನ್ನೂ ಓದಿ: ಮಾಲ್ಡಿವ್ಸ್ ಟ್ರಿಪ್ ನಲ್ಲಿ ಒಳ ಉಡುಪಿನಲ್ಲಿ ಕಾಣಿಸಿಕೊಂಡ ಸೋನು ಶ್ರೀನಿವಾಸ್ ಗೌಡ! ವೈರಲ್ ಆಯ್ತು ಫೋಟೋಸ್

Leave A Reply

Your email address will not be published.

error: Content is protected !!