Sadapuspa plant: ಎಲ್ಲರ ಮನೆಯ ಅಂಗಳದಲ್ಲೂ ಬೆಳೆಯುವಂತಹ ಐದರಿಂದ ಆರು ಇಂಚಿನ ಈ ಚಿಕ್ಕ ಗಿಡ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತದೆ. ಇದಕ್ಕೆ ನಿತ್ಯ ಪುಷ್ಪ (Sadapuspa plant) ಎಂತಲೂ ಕರೆಯುತ್ತಾರೆ. ದೇವರ ಪೂಜೆಗೆ ಶ್ರೇಷ್ಠವಾದ ಈ ಹೂವು ಆರೋಗ್ಯಕ್ಕೂ ಕೂಡ ಅಷ್ಟೇ ಪ್ರಯೋಜನವನ್ನು ಪಡೆದಿದೆ. ಹೋಗೆ ಹೂವು ಎರಡು ಬಣ್ಣಗಳಿಂದ ಅರಳುತ್ತದೆ. ಆಯುರ್ವೇದದಲ್ಲೂ ಕೂಡ ಈ ಸದಾ ಪುಷ್ಪದ ಬಳಕೆಯನ್ನು ಉಲ್ಲೇಖಿಸಲಾಗಿದೆ.
ಈ ಗಿಡವನ್ನು ಬೆಳೆಯಲು ಹೆಚ್ಚು ನೀರು ಬೇಕಾಗಿಲ್ಲ ಇದು ಮಧುಮೇಹಿಗಂತೂ ಹೇಳಿ ಮಾಡಿಸಿದ ಹೂ. ಇದರಲ್ಲಿ ಯಾವ ಯಾವ ರೀತಿ ಪ್ರಯೋಜನಗಳಿವೆ ಅಂತ ತಿಳಿದುಕೊಳ್ಳೋಣ. ಕ್ಯಾನ್ಸರ್ (Cancer) ರೋಗಕ್ಕೆ ಯಾವುದೇ ಇನ್ನೂ ಔಷದ ತಯಾರಾಗಿಲ್ಲ ಕೆಡವ ಕೆಲವೊಂದು ಗಿಡಮೂಲಿಕೆ ಹಾಗೂ ಜೀವನಶೈಲಿ ಪದ್ಧತಿಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ ಇದಕ್ಕೆ ನಿತ್ಯ ಪುಷ್ಪ ತುಂಬಾ ಪ್ರಯೋಜನಕಾರಿ.
ನಿತ್ಯ ಪುಷ್ಪದಲ್ಲಿನ ಬ್ಯಾಕ್ಟೀರಿಯಾ ನಿರೋಧಿ ಗುಣಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ನಮ್ಮ ದೇಶದಲ್ಲಿ ಮಧುಮೇಹವು ಹೆಚ್ಚಾಗುತ್ತಾ ಇದೆ ದಿನದಿಂದ ದಿನಕ್ಕೆ ಇದು ಹೆಚ್ಚಾಗಿ ಎಲ್ಲರನ್ನು ಕಾಲಿಡುತ್ತಿದೆ ಬದಲಾದ ಜೀವನ ಶೈಲಿಯೇ ಈ ಮಧುಮೇಹಕ್ಕೆ ಪ್ರಮುಖ ಕಾರಣ ಅಂತ ಹೇಳಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಈ ಸದಾ ಪುಷ್ಪ ಎನ್ನುವಂತದ್ದು ಬಹಳ ಉಪಯುಕ್ತವಾಗಿದೆ.
ಇದರಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ ಗಳು ಇರುವುದರಿಂದ ಮತ್ತು ಕ್ಯಾನ್ಸರ್ ನಾಶಕ ಇರುವುದರಿಂದ ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ಅಷ್ಟೇ ಅಲ್ಲದೆ ರಕ್ತದೊತ್ತಡವನ್ನು ಕೂಡ ಇದು ನಿಯಂತ್ರಣದಲ್ಲಿ ಇಡುತ್ತದೆ. ದಿನಾಲು ಈ ಸದಾ ಪುಷ್ಪದ ಎಲೆ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು. ಸಾಧ್ಯವಾದರೆ ಇಡೀ ಗಿಡವನ್ನ ಒಣಗಿಸಿ ಪುಡಿ ಮಾಡಿ ಅದನ್ನು ನಿತ್ಯ ಒಂದು ಚಮಚದಷ್ಟು ಪೌಡರನ್ನು ನೀರಿನೊಂದಿಗೆ ಸೇವಿಸಿದರೆ ನಿಮ್ಮ ಮಧುಮೇಹವು ನಿಯಂತ್ರಣಕ್ಕೆ ಬರುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಸದಾ ಪುಷ್ಪ ಹೂವಿನಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.