Radhika Kumaraswamy: ಸ್ನೇಹಿತರೆ, ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಕನ್ನಡ ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿಯಾಗಿ ಮೆರೆದಂತಹ ರಾಧಿಕಾ ಕುಮಾರಸ್ವಾಮಿ ಎಂದಿಗೂ ಕೂಡ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ನೋಡಲು ಬೆಣ್ಣೆಯಂತೆ ಇರುವಂತಹ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು 15ನೇ ವಯಸ್ಸಿನಲ್ಲಿ ರತನ್ (Ratan) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಬಾಲ್ಯ ವಿವಾಹದಲ್ಲಿ ತಕ್ಕ ಮಟ್ಟದ ಸಂತಸವನ್ನು ಕಂಡಂತಹ ರಾಧಿಕಾ ಕುಮಾರಸ್ವಾಮಿ ತಮ್ಮ ಪತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗೆ ದುತಿ ದಿಟ್ಟ ಹೆಣ್ಣು ಮಗಳಾಗಿ ಸಿನಿಮಾ ರಂಗವನ್ನು ಪ್ರವೇಶ ಮಾಡಿ ತಮ್ಮ ಅಮೋಘ ಅಭಿನಯ ಹಾಗೂ ಸೌಂದರ್ಯದಿಂದ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಸಾಂಸಾರಿಕ ಕಥಾ ಹೊಂದಿರವಿರುವ ಸಿನಿಮಾ ಹಾಗೂ ಅಳುಮಂಜಿಯ ಪಾತ್ರಗಳ ಮೂಲಕವೇ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ(Kumaraswamy) ಅವರನ್ನು ಮದುವೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಒಂದು ವಿಚಾರದಿಂದ ಕುಮಾರಸ್ವಾಮಿ ಕುಟುಂಬ ಮತ್ತು ರಾಧಿಕಾ ಅವರ ನಡುವೆ ಆಗಾಗ ಕಲಹ ವೈಮನಸುಗಳು ನಡೆಯುತ್ತಲೇ ಇರುತ್ತವೆ.
ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರು ಬಹಳ ಅನ್ಯೋನ್ಯವಾಗಿಯೇ ಇದ್ದರು ಆದರೆ ಕುಮಾರಸ್ವಾಮಿಯವರ ಮೊದಲ ಪತ್ನಿ ಅನಿತಾ ಕುಮಾರಸ್ವಾಮಿ(Anita Kumaraswamy) ಮತ್ತು ಮಗ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಇಂದಾಗಿ ಇವರಿಬ್ಬರು ದೂರಾಗಿದ್ದು, ರಾಧಿಕಾರ ಬಳಿ ನಾನು ಶಮಿಕಾಳನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳೋಕೆ ಆಗುವುದಿಲ್ಲ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುವಷ್ಟು ವಿಶಾಲ ಹೃದಯ ನನ್ನದಲ್ಲ ಎಂದಿದ್ದರು.
ಇದಕ್ಕೆ ಸೋಶಿಯಲ್ ಮೀಡಿಯಾ ಮೂಲಕ ಟಾಂಗ್ ನೀಡಿರುವ ರಾಧಿಕಾ ಕುಮಾರಸ್ವಾಮಿ “ನೀವು ಅಂದುಕೊಂಡಿರುವುದೆಲ್ಲಾ ಸುಳ್ಳು ನನ್ನ ಕುಮಾರಸ್ವಾಮಿ(Kumaraswamy) ಅವರ ಸಂಬಂಧ ಈ ಹಿಂದೆ ಹೇಗಿತ್ತು, ಈಗಲೂ ಹಾಗೆ ಇದೆ ನಾನು ಸತ್ತರು ನನ್ನ ಹೆಸರಿನ ಮುಂದಿರುವ ಕುಮಾರಸ್ವಾಮಿ ಅವರ ಹೆಸರು ಬಿಟ್ಟು ಹೋಗುವುದಿಲ್ಲ. ನಿಖಿಲ್ ಶಮಿಕಾ(Shamika) ನನ್ನ ತಂಗಿ ಅಲ್ಲ ಎಂದು ಹೇಳಿದರು ಅವಳು ಕುಮಾರಸ್ವಾಮಿಯವರ ಮಗಳೇ ಅದು ಎಂದಿಗೂ ಸುಳ್ಳಾಗುವುದಿಲ್ಲ” ಎಂದಿದ್ದಾರೆ