ಒನ್ ಡೇ ಔಟಿಂಗ್ ಮಾಡಿದ ಪುಟ್ಟಕ್ಕನ ಮಕ್ಕಳು ನಟಿಮಣಿಯರು! ಬಡ್ಡಿ ಬಂಗಾರಮ್ಮನನ್ನು ಈ ಅವತಾರದಲ್ಲಿ ಕಂಡು ಶಾ’ಕ್ ಆದ ಫ್ಯಾನ್ಸ್

0

Puttakkana Makkalu Sirial Actress: ಸ್ನೇಹಿತರೆ, ಪ್ರತಿನಿತ್ಯ ಮೇಕಪ್ ಕ್ಯಾಮೆರಾ ಆಕ್ಟಿಂಗ್ ಎಂದು ಸೀರಿಯಲ್ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಂತಹ ಪುಟ್ಟಕ್ಕನ ಮಕ್ಕಳು ತಂಡದವರು ಕೆಲಸದ ಒತ್ತಡದಿಂದ ಬ್ರೇಕ್ ಪಡೆದುಕೊಳ್ಳುವ ಸಲುವಾಗಿ ಒನ್ ಡೇ ಔಟಿಂಗ್(One day outing) ಒಂದನ್ನು ಪ್ಲಾನ್ ಮಾಡಿ ಸೀರಿಯಲ್ನಲ್ಲಿ ಅಭಿನಯಿಸುವಂತಹ ಮಹಿಳೆಯರೆಲ್ಲರೂ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲದೆ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತ ಫೋಟೋ ಕ್ಲಿಕ್ಕಿಸಿಕೊಂಡು

ಅದೆಲ್ಲವನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಪುಟ್ಟಕ್ಕನ ಮಕ್ಕಳು(Puttakkana Makkalu) ತಂಡದ ನಟಿಮಣಿಯರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣುತ್ತಿದ್ದಂತಹ ಬಡ್ಡಿ ಬಂಗಾರಮ್ಮ, ಸ್ನೇಹ, ಸಹನ ರನ್ನು ಜೀನ್ಸ್ ಮತ್ತು ಟಿ-ಶರ್ಟ್ ನಲ್ಲಿ ಕಣ್ತುಂಬಿಕೊಂಡಂತಹ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ.

ಹೌದು ಗೆಳೆಯರೇ ಈ ಹಿಂದೆ ಲಕ್ಷ್ಮಿ ಬಾರಮ್ಮ ತಂಡದವರು ಹಾಗೂ ಸತ್ಯ ಧಾರವಾಹಿ ಅವರು ಒನ್ ಡೇ ಔಟಿಂಗ್ ಗೆ ಹೋಗಿ ಎಂಜಾಯ್ ಮಾಡುವ ಮೂಲಕ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲಾಗಿದ್ದರು. ಇದೀಗ ಪುಟ್ಟಕ್ಕನ ಮಕ್ಕಳ ಸರದಿ ಎಂದರೆ ತಪ್ಪಾಗಲಿಕ್ಕಿಲ್ಲ. ಸೀರಿಯಲ್ ನಲ್ಲಿ ಅಭಿನಯಿಸುವಂತಹ ಮಂಜು ಭಾಷಣೆ, ಸಂಜನಾ ಬುರ್ಲಿ, ಸಾರಿಕಾ ರಾಜ್ ಅರಸ್, ಹಂಸ, ಅಕ್ಷರ ಸೇರಿದಂತೆ ಮುಂತಾದ ನಟಿಮಣಿಯರು ಕನಕಪುರದಲ್ಲಿರುವಂತಹ ಲೇಔಟ್

ಒಂದಕ್ಕೆ ತೆರಳಿ ನಿಸರ್ಗದತ್ತವಾದ ನೀರಿನಲ್ಲಿ ಆಟವಾಡಿ ಎಂಜಾಯ್ ಮಾಡುವುದರ ಜೊತೆಗೆ ಫೋಟೋ ಕ್ಲಿಕ್ಕಿಸಿ ಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಧಾರಾವಾಹಿ ಪ್ರಾರಂಭವಾಗಿ ಎರಡು ವರ್ಷಗಳ ಕಳೆಯುತ್ತಾ ಬಂದರು ಸೀರಿಯಲ್ ತಂಡದವರು ಎಲ್ಲಿಯೂ ಹೊರ ಹೋಗಿರಲಿಲ್ಲ, ಈ ಕಾರಣದಿಂದ ಶೂಟಿಂಗ್ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದು ಔಟಿಂಗೆ ಹೋಗಿದ್ದಾರೆ.

ಇದನ್ನು ನಟಿ ಸಂಜನ ಬುರ್ಲಿ(Sanjana Burli) ತಮ್ಮ instagram ನಲ್ಲಿ ಪೋಸ್ಟ್ ಮಾಡಿದ್ದು “ಎಲ್ಲರೂ ಒಟ್ಟಿಗೆ ಸಮಯ ಕಳೆದಿದ್ದು ಚೆನ್ನಾಗಿತ್ತು. ಬೆಳಗ್ಗೆ ಹೋಗಿ ಸಂಜೆ ಬಂದೆವು ಸೀರಿಯಲ್ ಶುರುವಾದ ಮೇಲೆ ನಮ್ಮ ತಂಡದ ಮೊದಲ ಔಟಿಂಗಿದು” ಎಂದು ಬರೆದುಕೊಂಡಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!