WhatsApp Group Join Now
Telegram Group Join Now

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುತ್ತಾನೆ ಶುಕ್ರನನ್ನು ಸಂಪತ್ತಿನ ಅಂಶ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ವೃಶ್ಚಿಕ ರಾಶಿಯಲ್ಲಿನ ಶುಕ್ರನ ಸಂಚಾರವು ಅನೇಕ ರಾಶಿಯ ಮೇಲೆ ಪರಿಣಾಮವನ್ನು ಬೀರಲಿದೆ ಈ ರಾಶಿಯವರು ವಿಶೇಷವಾಗಿ 2024ನೇ ವರ್ಷದಲ್ಲಿ ಆರ್ಥಿಕ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನ ಕೂಡ ಪಡೆಯುತ್ತಾರೆ ಹಾಗಾದರೆ ಅಂತಹ ಉಜ್ವಲವಾದ ಭವಿಷ್ಯವನ್ನ ಹೊಂದಿರುವಂತಹ ಆ ಮೂರು ರಾಶಿಗಳು ಯಾವವು ಎಂಬುದನ್ನು ಇಲ್ಲಿ ನಾವು ನೋಡೋಣ.

ಮೊದಲನೆಯದಾಗಿ ಮಕರ ರಾಶಿ ಮಕರ ರಾಶಿಯ ಜನರಿಗೆ ಶುಕ್ರನ ಸಂಕ್ರಮಣವು ಆದಾಯ ಮತ್ತು ಲಾಭದ ಸ್ಥಳದಲ್ಲಿ ಕಂಡು ಬರುತ್ತದೆ ಆದ್ದರಿಂದ ನಿಮಗೆ ಎಲ್ಲಾ ವ್ಯವಹಾರಗಳಲ್ಲಿಯೂ ಸಹ ಉತ್ತಮ ಲಾಭ ಒದಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಆದಾಯದ ಹೆಚ್ಚಳಗೊಂಡು ಹಣದ ಹರಿವು ಸಹ ಹೆಚ್ಚಾಗುತ್ತದೆ ಜೊತೆಗೆ ಹೊಸ ಹೊಸ ಆದಾಯದ ಮೂಲಗಳು ಕೂಡ ಈ ಸಮಯದಲ್ಲಿ ಸೃಷ್ಟಿಯಾಗುತ್ತದೆ ನೀವು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರು ಸಹ ಖಂಡಿತವಾಗಿ ನೀವು ಅದರಿಂದ ಲಾಭವನ್ನು ಪಡೆಯುತ್ತೀರಿ.

ನೀವು ಮಕ್ಕಳಿಗೆ ಸಂಬಂಧಿಸಿದ ಸಂತೋಷದಾಯಕ ಸುದ್ದಿಗಳನ್ನು ಸಹ ಈ ಸಂದರ್ಭದಲ್ಲಿ ಕೇಳುತ್ತೀರಿ ಹಾಗೆಯೆ ಈ ಸಮಯದಲ್ಲಿ ನೀವು ಲಾಟರಿ ಹಾಗೂ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರು ಸಹ ನಿಮಗೆ ಉತ್ತಮ ಲಾಭ ಕಂಡು ಬರುವ ಸಾಧ್ಯತೆ ಇದೆ. ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಪರಿಣಿತರ ಅಥವಾ ತಜ್ಞರ ಸಹಾಯ ಪಡೆದು ಹೂಡಿಕೆ ಮಾಡುವುದು ಉತ್ತಮ.

ಇನ್ನು ಎರಡನೆಯದಾಗಿ ತುಲಾ ರಾಶಿ. ಶುಕ್ರನ ಸಕ್ರಮಣವು ತುಲಾ ರಾಶಿಯವರಿಗೆ ಉತ್ತಮ ವರದಾನವಾಗಿ ಕಂಡು ಬರಲಿದ್ದು ಈ ಗ್ರಹವು ತುಲಾ ರಾಶಿಯವರ ಸಂಪತ್ತಿನ ಸ್ಥಳಕ್ಕೆ ಭೇಟಿ ನೀಡುತ್ತಿದೆ ಆದ್ದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಈ ಸಂದರ್ಭದಲ್ಲಿ ಉತ್ತಮಗೊಳ್ಳುತ್ತದೆ. ಶುಕ್ರನನ್ನು ತುಲಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗಿದೆ ಈ ಕಾರಣದಿಂದಾಗಿ ನೀವು ಕಾಲಕಾಲಕ್ಕೆ ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ನಿಮಗೆ ಹಣಕಾಸಿನ ಅವಶ್ಯಕತೆ ಇದ್ದಾಗ ಯಾವುದಾದರೂ ಒಂದು ಮೂಲದಿಂದ ನಿಮಗೆ ಹಣ ಒದೆಗಿ ಬರುತ್ತದೆ.

ಈ ಹಿಂದೆ ಬಹಳ ಕಷ್ಟಪಟ್ಟು ನಿಮ್ಮ ಅನಿವಾರ್ಯ ಕಾರ್ಯಗಳನ್ನ ಮಾಡಿಕೊಂಡಂತಹ ಜನರಿಗೂ ಸಹ ನೀವು ಮಾಡಿದಂತಹ ಸಾಲ ಈ ಸಮಯದಲ್ಲಿ ತೀರಿಸಲು ಸಾಧ್ಯವಾಗುತ್ತದೆ ನಿಮ್ಮ ಆರ್ಥಿಕ ಮುಗ್ಗಟ್ಟಿನಿಂದ ಈ ಸಮಯದಲ್ಲಿ ನೀವು ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಹಾಗೆಯೇ ನಿಮ್ಮ ರಾಶಿಯವರಿಗೆ ಸಂಚಾರ ಎನ್ನುವುದು ವರದಾನವಾಗಿ ಕಂಡು ಬರಲಿದೆ ವಿಶೇಷವಾಗಿ ಕಲೆ ಹಾಗೂ ಸಂಸ್ಕೃತಿಯಲ್ಲಿ ತೊಡಗಿರುವಂತಹ ಜನರು ಉತ್ತಮ ಜನ ಮನ್ನಣೆಯನ್ನ ಪಡೆಯಲಿದ್ದಾರೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ನಿಮ್ಮದಾಗಿರುತ್ತದೆ.

ಮೂರನೇಯದಾಗಿ ಕುಂಭ ರಾಶಿ ಕುಂಭ ರಾಶಿಯ ಕರ್ಮದ ಮನೆಯಲ್ಲಿ ಶುಕ್ರನ ಸಂಚಾರ ನಡೆಯಲಿದ್ದು ಈ ಜನರು ವ್ಯಾಪಾರದಲ್ಲಿ ಪ್ರಗತಿಯನ್ನು ಹೊಂದಲು ಕಾರಣವಾಗುತ್ತದೆ ಏಕೆಂದರೆ ಶುಕ್ರನ ಸಂಚಾರವು ಕರ್ಮದ ಮನೆಯಲ್ಲಿ ಇರುವುದರಿಂದ ನಿಮ್ಮ ವ್ಯಾಪಾರದಲ್ಲಿ ಲಾಭಾಂಶವು ದ್ವಿಗುಣಗೊಳ್ಳುತ್ತದೆ. ಪೂರ್ವಿಕರಿಂದ ಬಂದಂತಹ ಆಸ್ತಿ ಹಾಗೂ ಸಂಪತ್ತಿನ ವಿಚಾರದಲ್ಲಿಯೂ ಸಹ ಈ ಸಮಯ ತುಂಬಾ ಚೆನ್ನಾಗಿ ಇರುತ್ತದೆ

ಹಾಗೆಯೇ ಉದ್ಯೋಗದಲ್ಲಿ ಇರುವಂತಹ ಕುಂಭ ರಾಶಿಯ ಜನರು ಬರ್ತಿ ಹೊಂದುವ ಸಾಧ್ಯತೆ ಕೂಡ ಕಂಡು ಬರಲಿದ್ದು ಈ ಸಮಯ ಧ್ಯಾನ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಉತ್ತಮವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ವಿದೇಶಕ್ಕೆ ಹೋಗುವ ಅವಕಾಶವನ್ನು ಸಹ ನೀವು ಪಡೆಯಲಿದ್ದೀರಿ, ಆದ್ದರಿಂದ ನೀವು ನಿಮಗೆ ಬಂದ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: