ಮನೆಯಲ್ಲಿ ಈ 3 ವಸ್ತುಗಳು ಇದ್ರೆ ಶ್ರೀಮಂತರಾಗೋದು ಪಕ್ಕಾ..

0

ಈ ವಸ್ತುಗಳು ಮನೆಯಲ್ಲಿದ್ದರೆ ನೀವು ಕೋಟ್ಯಾಧಿಪತಿ‌ ಆಗುತ್ತಿರಿ. ಯಾವ 3 ವಸ್ತು ನಿಮ್ಮ ಮನೆಯಲ್ಲಿದ್ದರೆ ಕೋಟ್ಯಾಧಿಪತಿ ಆಗುತ್ತಿರಿ ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮನೆಯಲ್ಲಿ ವಾಸ್ತುದೋಷವಿದ್ದರೆ ಮೊದಲು ಅವುಗಳನ್ನು ನಿವಾರಿಸಿಕೊಳ್ಳಬೇಕು. ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಇಲ್ಲದೆ ನಡೆಯಬೇಕೆಂದರೆ ಈ ಮೂರು ವಸ್ತುಗಳನ್ನು ಮನೆಯಲ್ಲಿಡಬೇಕು ಇದರಿಂದಾಗಿ ನಮ್ಮ ಜಾತಕದಲ್ಲಿ ಇರುವಂತಹ ಗ್ರಹದೋಷಗಳು ನಿವಾರಣೆಯಾಗುತ್ತದೆ ಮತ್ತು ಶುಭ ಫಲಿತಾಂಶಗಳು ನಿಮ್ಮದಾಗುತ್ತದೆ. ಮನೆಯ ಬಾಗಿಲಲ್ಲಿ ಗಣಪತಿಯ ಮೂರ್ತಿಯನ್ನು ಇಡುವುದು ಶುಭ, ನಮ್ಮ ಮನೆಯಲ್ಲಿ ವಾಸ್ತು ದೋಷವಿದ್ದಾಗ ಮನೆಯವರ ನಡುವೆ ಕಲಹ ಉಂಟಾಗಿ ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ. ಪದೇ ಪದೇ ಆರೋಗ್ಯ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಗಣೇಶನನ್ನು ಪೂಜಿಸಿದರೆ ಬರುವಂತಹ ಎಲ್ಲಾ ಕಷ್ಟವನ್ನು ದೂರ ಮಾಡುತ್ತಾನೆ ಮತ್ತು ಪ್ರಥಮ ಪೂಜಿತ ಗಣೇಶನನ್ನು ಪೂಜೆ ಮಾಡುವುದರಿಂದ ಸರ್ವ ವಿಘ್ನಗಳು ದೂರವಾಗುತ್ತವೆ. ವಿಗ್ರಹದ ಜೊತೆಗೆ ಮೋದಕ ಹಾಗೂ ಮೂಷಿಕ ಇದ್ದರೆ ತುಂಬಾ ಒಳ್ಳೆಯದು.

ಮನೆಯಲ್ಲಿ ಕೃಷ್ಣನ ಕೊಳಲು ಇದ್ದರೆ ಅದು ಅದೃಷ್ಟ. ಕೊಳಲು ಎಂದರೆ ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದದ್ದು, ಕೊಳಲು ಇಲ್ಲದೆ ಕೃಷ್ಣನಿಲ್ಲ ಕೃಷ್ಣನಿಲ್ಲದೆ ಕೊಳಲು ಇಲ್ಲ ಎನ್ನುವಷ್ಟು ನಂಟು ಕೊಳಲು ಹಾಗೂ ಶ್ರೀ ಕೃಷ್ಣನ ಮಧ್ಯೆ ಇದೆ. ಶ್ರೀ ಕೃಷ್ಣನ ಕೊಳಲಿನ ನಾದಕ್ಕೆ ಮನಸೋಲದ ಗೋಪಿಕೇಯರೇ ಇಲ್ಲ. ವಾಸ್ತು ಶಾಸ್ತ್ರದಲ್ಲೂ ಕೂಡ ಕೊಳಲು ವಿಶೇಷವಾದ ಸ್ಥಾನವನ್ನು ಹೊಂದಿದೆ. ಮನೆಯಲ್ಲಿ ಬೆಳ್ಳಿಯ ಕೊಳಲು ಇರಿಸುವುದರಿಂದ ಎಲ್ಲ ರೀತಿಯ ವಾಸ್ತುದೋಷಗಳು ನಿವಾರಣೆಯಾಗುತ್ತದೆ ಮತ್ತು ಹಣದ ಹರಿವು ಹೆಚ್ಚಾಗುತ್ತದೆ ಹಾಗೂ ಲಕ್ಷ್ಮಿ ಕೃಪೆಯು ಕೂಡ ಹೆಚ್ಚಾಗುತ್ತದೆ.

ಬೆಳ್ಳಿಯ ಕೊಳಲು ಧನಲಕ್ಷ್ಮಿಗೆ ಪ್ರಿಯವಾಗಿರುವುದರಿಂದ ಮನೆಯ ಕಷ್ಟಗಳನ್ನ ದೇವಿ ಧನಲಕ್ಷ್ಮಿ ನಿವಾರಿಸುತ್ತಾಳೆ. ನೀವು ನಿಮ್ಮ ಮನೆಯಲ್ಲಿ ದೊಡ್ಡ ಬೆಳ್ಳಿಯ ಕೊಳಲು ಇಡಲಾಗದಿದ್ದರೆ ಪುಟ್ಟ ಬೆಳ್ಳಿ ಕೊಳ್ಳಲನ್ನಾದರೂ ಇಡಬಹುದು. ಬೆಳ್ಳಿಯ ಕೊಳಲು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಬರುವಂತಹ ಕಷ್ಟದಿಂದ ಪಾರು ಮಾಡಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತದೆ. ವಿದ್ಯಾರ್ಥಿ ಓದುವಂತಹ ಜಾಗದಲ್ಲಿ ಕೊಳಲನ್ನು ಇಟ್ಟರೆ ಅವನು ಪರೀಕ್ಷೆಯಲ್ಲಿ ಯಶಸ್ಸನ್ನು ಕಾಣುತ್ತಾನೆ. ಕೆಲಸ ಹುಡುಕುತ್ತಿರುವವರು ತಮ್ಮ ಕೋಣೆ ಎದುರಿಗೆ ಹಳದಿ ಕೊಳಲನ್ನು ಇಟ್ಟುಕೊಳ್ಳಬೇಕು ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕೆಂದರೆ ಅಂಗಡಿಯಲ್ಲಿ ಬೆಳ್ಳಿಯ ಕೊಳಲು ಇಡುವುದು ಶ್ರೇಷ್ಠ. ಕುಟುಂಬದವರ ಮಧ್ಯೆ ಇರುವಂತಹ ಭಿನ್ನಾಭಿಪ್ರಾಯವನ್ನು ತೊಡೆದು ಹಾಕಲು ಒಂದೇ ಬಣ್ಣದ ಎರಡು ಕೊಳಲನ್ನು ಇಡಬೇಕು.

ಶಂಕದಿಂದ ಬರುವಂತಹ ಓಂಕಾರ ನಾದದಿಂದ ಬರುವಂತಹ ಕಷ್ಟಗಳು ದೂರವಾಗುತ್ತದೆ. ಪ್ರತಿಯೊಬ್ಬರ ದೇವರಕೋಣೆಯಲ್ಲಿ ಒಂದು ಶಂಖವಿದ್ದರೆ ಉತ್ತಮ. ಶಂಖದಿಂದ ಹೊರಹೊಮ್ಮುವ ಓಂಕಾರ ಮನೆಗೆ ಇನ್ನು ಹೆಚ್ಚಿನ ಶುಭವನ್ನು ತರುತ್ತದೆ. ದಿನನಿತ್ಯ ಬೆಳಿಗ್ಗೆ ಹಾಗೂ ಸಂಜೆ ಶಂಖನಾದವನ್ನು ಮಾಡುವುದರಿಂದ ಮನೆಯಲ್ಲಿರುವಂತಹ ದುಷ್ಟ ಶಕ್ತಿಗಳು ದೂರವಾಗುತ್ತದೆ. ಶಂಖದ ಓಂಕಾರ ನಾದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಂಖವನ್ನು ದೇವರ ಕೋಣೆಯಲ್ಲಿ ಮಾತ್ರ ಇಡಬೇಕು. ಅಲಂಕಾರಿಕವಾಗಿ ಶಂಖವನ್ನು ಯಾವತ್ತಿಗೂ ಬಳಸಬಾರದು ಮತ್ತು ಶಂಖ ಒಡೆದು ಹೋದರೆ ಅದು ಅಶುಭ. ಎರಡಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಮತ್ತು ಶಂಖವನ್ನು ಶಿವಲಿಂಗದಿಂದ ದೂರ ಇಡಬೇಕು. ಶಂಖವನ್ನು ಬಳಸಿದ ನಂತರ ಅದನ್ನು ಗಂಗಾಜಲದಿಂದ ತೊಳೆದು ಬಿಳಿಯ ಬಟ್ಟೆಯಿಂದ ಒರೆಸಿ ಇಡಬೇಕು. ಶಂಖವನ್ನು ಉದುವಂಥವರಿಗೆ ಯಾವುದೇ ರೀತಿಯ ಶ್ವಾಸಕೋಶದ ತೊಂದರೆಗಳು ಬರುವುದಿಲ್ಲ.

ಮಹಾಲಕ್ಷ್ಮಿ ಜೊತೆಗೆ ಕುಬೇರನ ಆರಾಧನೆ ಮಾಡುವುದರಿಂದ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿ ಆಗುತ್ತದೆ. ಕಲಿಯುಗದಲ್ಲಿ ಹಣವನ್ನು ಗಳಿಸುವುದೇ ಮೊದಲ ಆದ್ಯತೆ ಆಗಿರುತ್ತದೆ. ಹಣವಿಲ್ಲವೆಂದರೆ ನಮ್ಮನ್ನು ಯಾರು ನೋಡುವುದಿಲ್ಲ ಮತ್ತು ಹಣವಿಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಆದರೆ ತಾಯಿ ಲಕ್ಷ್ಮಿಯ ಆಶೀರ್ವಾದ ನಮ್ಮ ಮೇಲಿದ್ದರೆ ಮಾತ್ರ ಸಂಪತ್ತು ಹಾಗೂ ಹಣ ಸಿಗುತ್ತದೆ.

ಸಾಮಾನ್ಯವಾಗಿ ಎಲ್ಲರೂ ಲಕ್ಷ್ಮಿ ದೇವಿ ಮತ್ತು ಕುಬೇರನನ್ನು ಮನೆಯಲ್ಲಿ ಸಂಪತ್ತು ಹೆಚ್ಚಿಸಲು ಪೂಜಿಸುತ್ತಾರೆ. ಹಣಕಾಸಿನ ತೊಂದರೆಯಿಂದ ಪಾರಾಗಲು ಕುಬೇರ ಹಾಗೂ ಲಕ್ಷ್ಮಿ ಆರಾಧನೆ ಮಾಡಿದರೆ ಒಳ್ಳೆಯದು. ಸಂಪತ್ತಿನ ದೇವರು ಕುಬೇರನು ಪ್ರಸನ್ನನಾದರೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇರುವುದಿಲ್ಲ. ಲಕ್ಷ್ಮಿಯ ಪೂಜೆಯ ಜೊತೆಗೆ ಕುಬೇರನ ಆರಾಧನೆಯು ಅಪಾರವಾದ ಲಾಭವನ್ನು ನೀಡುತ್ತದೆ. ಲಕ್ಷ್ಮಿ ಕುಬೇರ ಮೂರ್ತಿಯನ್ನು ಮನೆಯ ಈಶಾನ್ಯ ದಿಕ್ಕಿಗೆ ಇಟ್ಟು ಪೂಜೆ ಮಾಡಬೇಕು. ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದಲೂ ಕೂಡ ತುಂಬಾ ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: