ರಾತ್ರಿ ಮಲಗುವಾಗ ದೇವರ ಜೊತೆ ಈ ರೀತಿ ಮಾತಾಡಿ ನಿಮ್ಮಲ್ಲಿ ಆಗುವ ಚಮತ್ಕಾರ ನೋಡಿ

0

ಮನುಷ್ಯನಲ್ಲಿ ಬಾಹ್ಯ ಶರೀರದ ಜೊತೆಗೆ ಆಂತರಿಕ ಶರೀರವು ಇರುತ್ತದೆ ಮನುಷ್ಯ ತಾನು ನಿದ್ರಿಸುವ ಸಮಯದಲ್ಲಿ ಆತನಲ್ಲಿರುವ ಅಂತರಾತ್ಮವು ಜಾಗೃತವಾಗಿ ಇರುತ್ತದೆ ಉದಾಹರಣೆಗೆ ಜನರು ಕನಸುಗಳನ್ನು ಕಂಡಾಗ ಇದೇ ಜಾಗೃತ ವ್ಯವಸ್ಥೆಯಲ್ಲಿ ಅವರು ಕನಸಿನ ರೂಪವನ್ನು ಕಾಣಬಹುದು ಹೊರಗಡೆಯಿಂದ ಅವರು ನಿದ್ರಿಸುತ್ತಿರುವಂತೆ ಕಂಡರೂ ಸಹ ಇವರ ಅಂತರ್ ದೇಹ ಎಚ್ಚರಿಕೆಯಿಂದ ಇರುತ್ತದ ಹಾಗೆಯೇ ರಾತ್ರಿ ಹೊತ್ತು ಮಲಗುವಾಗ ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಒಂದು ಚಮತ್ಕಾರ ನಡೆಯುತ್ತದೆ

ಅದು ಏನು ಎಂಬುದರ ಬಗ್ಗೆ ಇಲ್ಲಿ ಮಾಹಿತಿಯನ್ನ ತಿಳಿಯೋಣ. ನಿಮ್ಮ ಬಾಹ್ಯ ಶರೀರದ ಮೂಲಕವೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕೆಲವರು ನಂಬಿರುತ್ತಾರೆ. ಆದರೆ ಈ ನಂಬಿಕೆ ಸುಳ್ಳು ನಮ್ಮ ಆಂತರಿಕ ಶರೀರವು ನೇರವಾಗಿ ಭಗವಂತನಿಗೆ ಹೊಂದಿಕೊಂಡಿರುತ್ತದೆ ಈ ಮೂಲಕ ಚೇತನ ಅವಸ್ಥೆಯಲ್ಲಿರುವಂತಹ ಶರೀರವು ಪ್ರಾರ್ಥನೆಯನ್ನು ಮಾಡಿದರೆ ನಿಮ್ಮ ಇಚ್ಛೆಗಳು ಈಡೇರುತ್ತವೆ.

ರಾತ್ರಿ ನೀವು ಮಲಗಿರುವಾಗ ನಿಮ್ಮ ಬಾಹ್ಯ ಶರೀರಕ್ಕೆ ವಿಶ್ರಾಂತಿ ದೊರೆತರೂ ಸಹ ನಿಮ್ಮ ಆಂತರಿಕ ಶರೀರವು ಎಚ್ಚರವಾಗಿ ಇರುತ್ತದೆ ಅದರಿಂದ ನೀವು ಮಲಗುವ ವಿಧಾನದಲ್ಲಿ ಗಮನಿಸಬೇಕಾದ ಕೆಲವೊಂದು ಅಂಶಗಳನ್ನು ನೋಡುವುದಾದರೆ ಗಂಡ ಹೆಂಡತಿಯರ ದಾಂಪತ್ಯ ಜೀವನ ಚೆನ್ನಾಗಿರಬೇಕಾದರೆ ಯಾವಾಗಲೂ ಹೆಂಡತಿಯು ಗಂಡನ ಬಲಬದಿಯಲ್ಲಿ ಮಲಗಿಕೊಳ್ಳಬೇಕು ಇದರಿಂದ ಕುಟುಂಬದಲ್ಲಿ ಸಮತೋಲನ ಕಂಡು ಬಂದು ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನು ನೀವು ಯಾವ ದಿಕ್ಕಿನಲ್ಲಿ ಮಲಗಿಕೊಂಡರೆ ಒಳ್ಳೆಯ ನಿದ್ರೆ ಬರುತ್ತದೆ ಎಂಬುದನ್ನು ನೋಡುವುದಾದರೆ ನೀವು ಮಲಗುವಾಗ ನಿಮ್ಮ ತಲೆ ಯಾವಾಗಲೂ ಉತ್ತರ ದಿಕ್ಕಿಗೆ ಇರಬೇಕು ನೀವು ದಕ್ಷಿಣಕ್ಕೆ ಮುಖ ಮಾಡಿ ಮಲಗುವುದರಿಂದ ಅಯಸ್ಕಾಂತಿಯ ಶಕ್ತಿ ನಿಮ್ಮ ದೇಹದ ಮೇಲೆ ಪ್ರಭಾವ ಬೀರುತ್ತದೆ.

ಇನ್ನು ಯಾರ ಮನೆಯಲ್ಲಿ ಹಿರಿಯರು ವಾಸ ಮಾಡುತ್ತಾರೆ ಅಂತವರ ತಲೆ ಮಲಗುವ ಸಮಯದಲ್ಲಿ ಪೂರ್ವ ಮತ್ತು ಪಶ್ಚಿಮದಲ್ಲಿ ಇಡಬೇಕು ಹಾಗೆ ವಿದ್ಯಾರ್ಥಿಗಳು ಸಹ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಹಾಗೆಯೇ ರಾತ್ರಿ ನೀವು ಮಲಗಿರುವಾಗ ನಿಮ್ಮ ಬಾಹ್ಯ ಶರೀರ ವಿಶ್ರಾಂತಿ ಪಡೆಯುತ್ತಿರುತ್ತದೆ ಈ ಮೂಲಕವೇ ಕೆಲವಂದು ಶಕ್ತಿಗಳು ನಿಮ್ಮ ದೇಹವನ್ನು ಪ್ರವೇಶ ಮಾಡುತ್ತವೆ. ಇನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಸಹ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡು ಅಭ್ಯಾಸ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ವಿದ್ಯೆ ನಿಮಗೆ ಫಲಿಸುತ್ತದೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದು ಅಥವಾ ಮಲಗುವುದರಿಂದ ನೀವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೂ ಕೂಡ ಶಮನವಾಗುತ್ತದೆ ಅಷ್ಟೇ ಅಲ್ಲದೆ ದೇವಾನುದೇವತೆಗಳ ಕೃಪೆ ಕೂಡ ನಿಮ್ಮದಾಗುತ್ತದೆ.

ಹಾಗೆಯೇ ನಿಮ್ಮ ಕುಲದೇವತೆ ಅಥವಾ ಪಿತ್ರರಿಂದ ಆಶೀರ್ವಾದ ಪಡೆದುಕೊಳ್ಳುವುದು ಸಹ ನಿಮಗೆ ಅನಿವಾರ್ಯ ಅಷ್ಟೇ ಅಲ್ಲದೆ ರಾತ್ರಿ ಮಲಗುವಾಗ ಕೆಲವರು ಅನೇಕ ಚಿಂತೆಗಳಿಂದ ಮುಳುಗಿ ಹೋಗಿರುತ್ತಾರೆ ಅಂತಹ ಜನರು ರಾತ್ರಿ ಗಾಯತ್ರಿ ಮಂತ್ರವನ್ನ ಪಠಿಸಬೇಕು ಹೀಗೆ ಮಾಡುವುದರಿಂದ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯ ಆದರೆ ಗಾಯತ್ರಿ ಮಂತ್ರವನ್ನ ಪಠಿಸಲು ಕೆಲವು ನಿಯಮಗಳಿವೆ ಅಂದರೆ ಬೆಳಗಿನ ಸಮಯದಲ್ಲಿ ಅಥವಾ ಪೂಜೆ ಸಮಯದಲ್ಲಿ ನೀವು ಗಾಯತ್ರಿ ಮಂತ್ರವನ್ನ ಪಠಿಸಬಹುದು ಒಂದು ವೇಳೆ ರಾತ್ರಿ ಮಲಗುವಾಗ ನೀವು ಗಾಯತ್ರಿ ಮಂತ್ರವನ್ನ ಜಪಿಸಬೇಕಾದರೆ ಮನಸ್ಸಿನಲ್ಲೇ ಹೇಳಿಕೊಳ್ಳಬೇಕು ಹೀಗೆ ಮಾಡುವುದರಿಂದ ಪಿತೃಗಳ ಆಶೀರ್ವಾದವು ದೊರೆಯುತ್ತದೆ. ಈ ಗಾಯತ್ರಿ ಮಂತ್ರವು ನಿಮ್ಮನ್ನ ಇತರೆ ಮಂತ್ರ ತಂತ್ರಗಳಿಂದ ಸಹ ರಕ್ಷಣೆ ಮಾಡುತ್ತದೆ ನೀವು ಈ ಮಂತ್ರವನ್ನು ಯಾವಾಗ ಆಂತರಿಕ ಶರೀರದ ಮೂಲಕ ಜಪಿಸುತ್ತಿರೋ ಅವಾಗ ನಿಮ್ಮ ಮನಸ್ಸು ಸೂರ್ಯನ ಪ್ರಕಾಶದಂತೆ ಹೊಳೆಯುತ್ತದೆ ಅಷ್ಟೇ ಅಲ್ಲದೆ ನಿಮ್ಮ ಆಂತರಿಕ ಶರೀರವನ್ನು ಸದೃಢಗೊಳಿಸುತ್ತದೆ. ಗಾಯತ್ರಿ ಮಂತ್ರ ನೇರವಾಗಿ ಬ್ರಹ್ಮಾಂಡಕ್ಕೆ ಹೊಂದಿಕೊಂಡಿದೆ.

ಇನ್ನು ನೀವು ನಿದ್ರಿಸಲು ಸಹ ಕೆಲವೊಂದು ಸಮಯವನ್ನು ನೀವು ನೋಡಿಕೊಳ್ಳಬೇಕಾಗುತ್ತದೆ ಸೂರ್ಯ ಮುಳುಗಿದ ನಂತರ ಐದರಿಂದ ಆರು ಗಂಟೆಯ ಒಳಗಡೆ ನೀವು ನಿದ್ರೆ ಮಾಡಬಹುದು ಹಾಗೆ ಬೇಗ ಏಳುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು. ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಏಳುವ ಅಭ್ಯಾಸವನ್ನ ಮಾಡಿಕೊಂಡರೆ ಬಹಳ ಒಳ್ಳೆಯದು. ಯಾರು ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೋ ಅಂಥವರು ಯಾವಾಗಲೂ ಪ್ರಸನ್ನ ಚಿತ್ತರಾಗಿರುತ್ತಾರೆ ಹಾಗೂ ಸೌಭಾಗ್ಯವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಎಲ್ಲಾ ದೇವರ ಕೃಪೆ ನಿಮ್ಮ ಮೇಲೆ ಇರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡುವುದರಿಂದ ನಿಮ್ಮ ಆಂತರಿಕ ಶರೀರವು ಹೆಚ್ಚಿನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಅದರಿಂದ ನೀವು 6:00 ಒಳಗಡೆ ಏಳುವುದರಿಂದ ಬ್ರಹ್ಮ ಮುಹೂರ್ತದ ಲಾಭವನ್ನ ಪಡೆದುಕೊಳ್ಳಬಹುದು.

ನೀವು ರಾತ್ರಿ ಮಲಗುವ ಸಮಯದಲ್ಲಿ ಗಾಯತ್ರಿ ಮಂತ್ರವನ್ನ ಮನಸ್ಸಿನಲ್ಲಿ ಪಠಣೆ ಮಾಡಬೇಕು ಹಾಗೂ ನಿಮ್ಮ ಇಷ್ಟ ದೇವರ ಸ್ಮರಣೆ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!