ಶನಿ ಗುರು ಕೃಪೆಯಿಂದ 2024 ಹೊಸ ವರ್ಷದಿಂದ, ಈ ರಾಶಿಯವರದ್ದೇ ರಾಜ್ಯಭಾರ

0

New Year Horoscope 2024: ರಾಶಿ ಚಕ್ರಗಳ ಬದಲಾವಣೆಯಿಂದ ತಿಂಗಳಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ ಕೆಲವು ರಾಶಿಯವರಿಗೆ ಶನಿಯು ಒಲಿದರೆ ಎಲ್ಲಿಲ್ಲದ ಅದೃಷ್ಟವನ್ನು ತಂದು ಕೊಡುತ್ತಾನೆ ಶನಿಯನ್ನು ಕರ್ಮಕಾರಕ ಎಂದು ಕರೆಯುತ್ತಾರೆ.

ಶನಿಯು ಮಾಡುವ ಕೆಲಸವನ್ನು ಗಮನಿಸಿ ಶಿಕ್ಷೆಯನ್ನು ನೀಡುವವನು ಆಗಿರುತ್ತಾನೆ ಅಷ್ಟೇ ಅಲ್ಲದೆ ಶನಿಯು ಒಲಿದರೆ ಭಿಕ್ಷುಕನು ಸಹ ರಾಜನಾಗುವ ಹಾಗೆ ಕಡು ಬಡವನು ಸಹ ಶ್ರೀಮಂತನಾಗುವ ಹಾಗೆ ಮಾಡುತ್ತಾನೆ ತುಂಬಾ ಜನರು ಶನಿಯನ್ನು ಶನಿ ಕೇವಲ ಕಷ್ಟವನ್ನು ನೀಡುವವನು ಎಂದು ಭಾವಿಸುತ್ತಾರೆ ಆದರೆ ಶನಿಯು ಕೇವಲ ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲದೆ ಜೀವನದಲ್ಲಿ ಸಕಲ ಐಶ್ವರ್ಯವನ್ನು ನೀಡುವವನು ಆಗಿದ್ದಾನೆ

2024 ರಲ್ಲಿ ಶನಿ ಮಹಾತ್ಮ ಹಾಗೂ ಗುರು ಗ್ರಹದಿಂದಾಗಿ 4 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ ಎಲ್ಲಿಲ್ಲದ ಅದೃಷ್ಟದ ಸುರಿಮಳೆ ಕಂಡು ಬರುತ್ತದೆ ಹಾಗೂ ಈ ಸಮಯದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2024ರಲ್ಲಿ ಶನಿ ಹಾಗೂ ಗುರು ಗ್ರಹದಿಂದ ಅದೃಷ್ಟ ಪಡೆಯುವ 4 ಗ್ರಹಗಳ ಬಗ್ಗೆ ತಿಳಿದುಕೊಳ್ಳೋಣ.

2024 ರಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತದೆ ಇದರಿಂದಾಗಿ ಕೆಲವು ರಾಶಿಯವರಿಗೆ ಕೆಲವು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ಶನಿ ಹಾಗೂ ಗುರು ಕೃಪೆಯಿಂದಾಗಿ ಅದೃಷ್ಟ ಒದಗಿ ಬರುತ್ತದೆ ಅದರಲ್ಲಿ ಧನಸ್ಸು ರಾಶಿಯವರಿಗೆ ಗುರು ಹಾಗೂ ಶನಿಯ ಕೃಪೆ ಇರುತ್ತದೆ ಇದರಿಂದ ಅನುಕೂಲಕರ ಫಲವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ2024 ರಲ್ಲಿ ಧನುರ್ ರಾಶಿಯವರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡು ಬರುತ್ತದೆ ಹಿಂದಿನ ಕಷ್ಟಗಳು ದೂರ ಆಗುತ್ತದೆ ಸುಖ ಶಾಂತಿ ಸಂತೋಷ ನೆಲೆಸುತ್ತದೆ

ಆರ್ಥಿಕವಾಗಿ ದೊಡ್ಡ ಲಾಭ ಕಂಡು ಬರುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಸಹ ಗುರು ಹಾಗೂ ಶನಿ ಮಹಾತ್ಮರ ಆಶೀರ್ವಾದ ಇರುತ್ತದೆ ಮಕರ ರಾಶಿಯವರಿಗೆ ಗುರು 5 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಹೀಗಾಗಿ ಮಕ್ಕಳ ವಿಷಯವಾಗಿ ಸಂತೋಷ ಸಿಗುತ್ತದೆ ಪ್ರೀತಿಯಲ್ಲಿ ಯಶಸ್ಸು ಸಿಗುತ್ತದೆ ಹಾಗೆಯೇ ಮಕರ ರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ವರ್ಷ ಇದಾಗಿದೆ ಹಾಗೆಯೇ ಸಿಂಹ ರಾಶಿಯವರಿಗೆ ಸಹ ಈ ವರ್ಷ ತುಂಬಾ ಅನುಕೂಲಕರವಾಗಿ ಇರುತ್ತದೆ ಗುರುವು 10ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ವೃತ್ತಿ ಜೀವನದಲ್ಲಿ ದೊಡ್ಡ ಬೆಳವಣಿಗೆ ಕಂಡು ಬರುತ್ತದೆ ನಿರೀಕ್ಷೆಗೂ ಮೀರಿದ ಅಭಿವೃದ್ದಿ ಕಂಡು ಬರುತ್ತದೆ

ಅಂದುಕೊಂಡಿದ್ದು ಈಡೇರುವ ವರ್ಷ ಇದಾಗಿದೆ ಶನಿಯು 7ನೆಯ ಮನೆಯಲ್ಲಿ ಇರುತ್ತಾನೆ ಇದರಿಂದ ವ್ಯವಹಾರದಲ್ಲಿ ಕೂಡ ಲಾಭ ಕಂಡು ಬರುತ್ತದೆ ಹಾಗೆಯೇ ವೃಷಭ ರಾಶಿಯವರಿಗೆ ಸಹ ಶುಭದಾಯಕವಾಗಿ ಇರುತ್ತದೆ. ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ ನಿಂತು ಹೋಗಿದ್ದ ಕೆಲಸಗಳು 2024 ರಲ್ಲಿ ನೆರವೇರುತ್ತದೆ ಶನಿಯು 10ನೆಯ ಮನೆಯಲ್ಲಿ ಸಾಗುವುದರಿಂದ ವ್ಯವಹಾರದಲ್ಲಿ ಯಶಸ್ಸು ಕಂಡು ಬರುತ್ತದೆ ಹೀಗೆ ಈ ನಾಲ್ಕು ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ಕಂಡು ಬರುತ್ತದೆ ಜೀವನದಲ್ಲಿ ಅಂದುಕೊಂಡ ಕೆಲಸಗಳು ಸರಾಗವಾಗಿ ನೆರವೇರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!