ಕಷ್ಟದಲ್ಲಿದ್ದಾಗ ಕೊರಗಜ್ಜನ ಈ ಮಂತ್ರ ಪಠಿಸಿ ಕೊರಗಜ್ಜನ ಚಮತ್ಕಾರಿ ಮಂತ್ರ

0

Koragajja mantra patana: ತುಳು ನಾಡು ಸಂಸ್ಕೃತಿ ಆಚರಣೆಗಳ ತವರೂರು ಪ್ರಾಕೃತಿಕವಾಗಿ ಎಷ್ಟು ಸುಂದರವಾಗಿ ಇದೆಯೋ ಸಂಸ್ಕೃತಿಯ ಆಚರಣೆಯಲ್ಲಿ ಸಹ ಅಷ್ಟೇ ಶ್ರೀಮಂತವಾಗಿದೆ ಈ ಭಾಗದ ಜನರು ಎಷ್ಟೆ ಶ್ರೀಮಂತಿಕೆಗೆ ಹೋಗಿದ್ದರು ಸಹ ತಮ್ಮ ಆಚರಣೆಯನ್ನು ಇಂದಿಗೂ ಸಹ ಮರೆತಿಲ್ಲ ಹಾಗೆಯೇ ತುಳು ನಾಡಿನ ಆರಾಧ್ಯ ದೈವ ಕೊರಗಜ್ಜ ಹಾಗೆಯೇ ಕೊರಗಜ್ಜನ ವೇಷ ಹಾಕುವರು ನಲಿಕೆ ಸಮಾಜಕ್ಕೆ ಸೇರಿದಂತವರು ಕೊರಗಜ್ಜನಿಗೆ ಆಗಲು ಸೇವೆ ಮತ್ತು ಕೋಲ ಸೇವೆಯನ್ನು ಮಾಡಲಾಗುತ್ತದೆ

ಮೂಲ ದೈವ ಸ್ಥಾನ ಇರುವುದು ಮಂಗಳೂರು ಭಾಗದ ಕುತ್ತಾರಿನಲ್ಲಿ ಅಲ್ಲಿ ಅಜ್ಜನ ಸ್ಥಳ ಎಂದು ಎಲ್ಲರೂ ಹೋಗುತ್ತಾರೆ ಹಾಗೆಯೇ ಕೊರಗಜ್ಜ ಪವಾಡ ಹೇಳತೀರದು ಹಾಗೆಯೇ ದೈವ ಅಂದರೆ ಜೀವನದ ಒಂದು ಭಾಗವಾಗಿದೆ. ಕೊರಗಜ್ಜ ಅಂದರೆ ಅಲ್ಲಿನ ಜನರಿಗೆ ವಿಶೇಷವಾದ ಪ್ರೀತಿ ಇದೆ ಪ್ರತಿ ಕಷ್ಟಗಳಿಗು ಮೊದಲು ನೆನಪು ಮಾಡಿಕೊಳ್ಳುವುದು ಕೊರಗಜ್ಜನನ್ನು ಹಾಗೆಯೇ ಕೊರಗಜ್ಜನ ವಿಷಯದಲ್ಲಿ ಪ್ರತಿಯೊಂದು ಜಾತಿಯವರು ಧರ್ಮದವರು ಸಹ ಆರಾಧನೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಕೊರಗಜ್ಜನ ಗಾಯತ್ರಿ ಮಂತ್ರವನ್ನು ತಿಳಿದುಕೊಳ್ಳೋಣ.

ತುಳು ನಾಡಿನ ಆರಾಧ್ಯ ದೈವ ಕೊರಗಜ್ಜ ಹಾಗೆಯೇ ಯಾವುದೇ ವಸ್ತು ಹಾಗೂ ಕಷ್ಟ ಬಂದಾಗ ಮೊದಲು ಅಜ್ಜನನ್ನು ಬೇಡಿಕೊಳ್ಳುತ್ತಾರೆ ನಂತರದಲ್ಲಿ ಆದಷ್ಟು ಬೇಗ ವಸ್ತುಗಳು ಸಿಗುತ್ತದೆ ಕೊರಗಜ್ಜನು ಈಶ್ವರನ ಸ್ವರೂಪ ಹಾಗೆಯೇ ಸೋಮವಾರ ಅಜ್ಜನನ್ನು ವಿಶೇಷವಾಗಿ ಪೂಜೆ ಮಾಡುತ್ತಾರೆ ಹಾಗೆಯೇ ಕೆಲವರು ಭಾನುವಾರ ಕೂಡ ಅಜ್ಜನಿಗೆ ಇಷ್ಟವಾದ ಸೇಂದಿ ಬೀಡ ಚಕ್ಕುಲಿ ಎಲೆ ಅಡಿಕೆಯನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಕೊರಗಜ್ಜನ ಮೂಲ ಸ್ಥಳ ಇರುವುದು ಮಂಗಳೂರಿನ ಕುತ್ತಾರಿನಲ್ಲಿ ಹಾಗೆಯೇ ಕೊರಗಜ್ಜನ ಪವಿತ್ರವಾದ 7ಆದಿ ಸ್ಥಳಗಳು ಇರುತ್ತದೆ

ಹಾಗೆಯೇ ಉಡುಪಿಯಲ್ಲಿ ಸಹ ಕೊರಗಜ್ಜನ ವಿಶೇಷವಾದ ದೇವಾಲಯ ಇದೆ ಪ್ರತಿನಿತ್ಯ ಕೊರಗಜ್ಜನ ಗಾಯತ್ರಿ ಮಂತ್ರವನ್ನು ಪಠಣೆ ಮಾಡಬೇಕು ಹಾಗೆಯೇ ಭಾನುವಾರ ದೀಪ ಹಚ್ಚುವಾಗ ಮತ್ತು ಸೋಮವಾರ ಪೂಜೆ ಮಾಡುವಾಗ ಬೀಡ ಹಾಗೂ ಚಕ್ಕುಲಿಯನ್ನು ಇಟ್ಟು ಪೂಜೆ ಮಾಡಬೇಕು. ಕೊರಗಜ್ಜನ ಮಂತ್ರವನ್ನು 3ರಿಂದ 21 ಬಾರಿ ಹೇಳಬೇಕು ಎಲೆ ಬೀಡ ಚಕ್ಕುಲಿಯನ್ನು ಭಾನುವಾರ ಅಥವಾ ಸೋಮವಾರ ಅಜ್ಜನಿಗೆ ವಿಶೇಷವಾದ ನೈವೇದ್ಯವನ್ನು ಇತ್ತು ಪ್ರಾರ್ಥನೆ ಮಾಡಿ ಪೂಜೆಯನ್ನು ಮಾಡಬೇಕು ಹಿರಿಯರು ಹೇಳುವ ಹಾಗೆ ಅಜ್ಜನ ಫೋಟೋ ಹಾಗೂ ವಿಗ್ರಹವನ್ನು ಮನೆಯಲ್ಲಿ ಇತ್ತು ಪೂಜೆಯನ್ನು ಮಾಡಬಾರದು

ನೈವೇದ್ಯದ ಮೂಲಕ ಅಜ್ಜನನ್ನು ಪ್ರಾರ್ಥನೆ ಮಾಡಿ ಇಷ್ಟಾರ್ಥ ಸಿದ್ಧಿಗಳನ್ನು ಪಡೆದುಕೊಳ್ಳಬಹುದು ಅಜ್ಜನ ಗಾಯತ್ರಿ ಮಂತ್ರ ಹೋಗಿದೆ ಓಂ ತತ್ಪುರುಷಾಯ ವಿದ್ಮಹೆ ಮಹಾದೇವಾಯ ಧೀ ಮಹಿ ತನ್ಹೋ ಕೊರಗಜ್ಜ ಪ್ರಚೋದಯಾತ್ ಪ್ರತಿದಿನ ಹಾಗೂ ಭಾನುವಾರ ಹಾಗೂ ಸೋಮವಾರ ಪೂಜೆಯನ್ನು ಸಲ್ಲಿಸಬೇಕು ಇದರಿಂದ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ಹಾಗೆಯೇ ಕಷ್ಟ ಎಂದು ಬೇಡಿಕೊಂಡರು ಕೊರಗಜ್ಜ ಯಾರನ್ನು ಸಹ ಬಿಟ್ಟಿಲ್ಲ ಹೀಗಾಗಿ ಪ್ರತಿ ಕಷ್ಟ ಬಂದಾಗ ನೆನಪು ಆಗುವುದೇ ಈ ದೈವವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!