ಹೊಸವರ್ಷ ಬರುವ ಮುನ್ನ ಈ ಕೆಲಸ ಮಾಡಿ ಮನೆಯಲ್ಲಿ ಬಡತನ ಕಾಡೋದಿಲ್ಲ

0

ಪ್ರತಿಯೊಬ್ಬರೂ ಸಹ ತಿಳಿದು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ ಹೊಸ ವರ್ಷ ಬರುತಿದ್ದಂತೆ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಹೊರಗೆ ಹಾಕಬೇಕು ಇದರಿಂದ ಮನೆಯಲ್ಲಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿಯಿಂದ ಇರಬಹುದು ಹಾಗೆಯೇ ತುಂಬಾ ಜನರು ಹಳೆಯ ಹಾಗೂ ಒಡೆದ ವಸ್ತುಗಳನ್ನು ಎಸೆಯದೆ ಮನೆಯಲ್ಲಿಯೆ ಇಟ್ಟುಕೊಂಡಿರುತ್ತಾರೆ ಇದರಿಂದ ತಿಳಿದು ತಿಳಿಯದೆ ಹಲವಾರು ಸಮಸ್ಯೆಯನ್ನೂ ಎದುರಿಸುತ್ತಾರೆ ಇಂಥವರಿಗೆ ಯಾವುದರಿಂದ ಈ ರೀತಿಯ ಸಂಕಷ್ಟಗಳು ಬರುತ್ತದೆ ಎಂದು ತಿಳಿದಿರುವದಿಲ್ಲ. ಮನೆಯಲ್ಲಿ ಇರುವ ಹಳೆಯ ಹಾಗೂ ಒಡೆದ ವಸ್ತುಗಳನ್ನು ಇಟ್ಟುಕೊಳ್ಳಬಾರದು

ಇದು ಅನೇಕ ಸಮಸ್ಯೆಯನ್ನು ಉಂಟು ಮಾಡುತ್ತದೆ ಜನರಿಗೆ ಈ ಸಂಗಾತಿಯ ಬಗ್ಗೆ ಗೊತ್ತಿರುವುದಿಲ್ಲ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಹಾಗೆಯೇ ಧನ ಸಂಪತ್ತಿನ ಕೊರತೆ ಕಂಡು ಬರುತ್ತದೆ ಹಾಗೆಯೇ ಲಕ್ಷ್ಮೀ ದೇವಿಯು ನೆಲೆಸುವುದಿಲ್ಲ ಹಾಗೆಯೇ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ ಇದರಿಂದಾಗಿ ಅನೇಕ ಜನರು ಸಾಕಷ್ಟು ಜನರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಾರೆ ನಾವು ಈ ಲೇಖನದ ಮೂಲಕ ಹೊಸ ವರ್ಷ ಬರುತ್ತಿರುವಾಗ ಮನೆಯಲ್ಲಿ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುವುದನ್ನು ತಿಳಿದುಕೊಳ್ಳೋಣ.

ಕೆಲವೇ ದಿನಗಳಲ್ಲಿ 2024 ಬರುತ್ತದೆ ಹೊಸವರ್ಷ ಶುಭದಾಯಕವಾಗಿ ಇರಲು ಬಯಸುತ್ತಾರೆ ಹಾಗೆಯೇ ಒಳ್ಳೆಯ ಸಂಕಲ್ಪವನ್ನು ಮಾಡುತ್ತಾರೆ ಹಿಂದಿನ ವರ್ಷದಲ್ಲಿ ಇರುವ ಸಕಲ ಕಷ್ಟಗಳು ನಿವಾರಣೆ ಆಗಲು ಬಯಸುತ್ತಾರೆ ಹೊಸ ವರ್ಷದಲ್ಲಿ ಸುಖ ಶಾಂತಿಯಿಂದ ಇರಲು ಬಯಸುತ್ತಾರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಹೊಸ ವರ್ಷ ಶುರು ಆಗುವ ಮುನ್ನ ಕೆಲವು ವಸ್ತುಗಳನ್ನು ಮನೆಯಿಂದ ತೆಗೆದು ಬಿಸಾಕಬೇಕು ಮನೆಯಲ್ಲಿ ಕೆಲವು ವಸ್ತುಗಳನ್ನು ಬಿಸಾಕುವ ಮೂಲಕ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನ ಸಂಪತ್ತಿನ ಕೊರತೆ ಕಂಡು ಬರುತ್ತದೆ ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ

ಮನೆಯಲ್ಲಿ ಇರುವ ಕಷ್ಟಗಳು ದೂರ ಆಗುವುದುದಿಲ್ಲ ಮನೆಗೆ ತಾಯಿ ಲಕ್ಷ್ಮಿ ದೇವಿಯ ಆಗಮನ ಸಹ ಆಗುವುದಿಲ್ಲ ಹಾಗಾಗಿ ಹೊಸ ವರ್ಷದ ಸಮಯದಲ್ಲಿ ತಾಯಿ ಲಕ್ಷ್ಮೀ ದೇವಿಯು ನೆಲೆಸುವಂತೆ ಮಾಡಲು ಕೆಲವು ವಸ್ತುಗಳನ್ನು ತೆಗೆದು ಹೊರಹಾಕಬೇಕು.ಮನೆಯ ದೇವರ ಕೋಣೆಯಲ್ಲಿ ಒಡೆದು ಹೋದ ದೇವರ ಮೂರ್ತಿಯನ್ನು ಹೊರಗಡೆ ಹಾಕಬೇಕು ಇಂತಹ ಫೋಟೋ ಹಾಗೂ ಮೂರ್ತಿಗಳು ವಾಸ್ತುದೋಷವನ್ನು ಉಂಟು ಮಾಡುತ್ತದೆ ಇವುಗಳ ಕಾರಣದಿಂದ ಲಕ್ಷ್ಮೀ ದೇವಿಯು ನೆಲೆಸುದುವುದಿಲ್ಲ ಒಡೆದ ಮೂರ್ತಿ ಹಾಗೂ ಫೋಟೋಗಳು ಇದ್ದರೆ ಮನೆಗೆ ಅಶುಭ ಫಲಗಳು ಲಭಿಸುತ್ತದೆ

ಒಡೆದ ಮೂರ್ತಿ ಅಥವಾ ಫೋಟೋಗಳನ್ನು ಮರದ ಹತ್ತಿರ ಅಥವಾ ಹರಿಯುತ್ತಿರುವ ನೀರಿನ ಹತ್ತಿರ ಇಟ್ಟು ಬರಬೇಕು ಗಡಿಯಾರವು ಸಮಯದ ಸೂಚಕವಾಗಿದೆ ನಿರಂತರವಾಗಿ ನಡೆಯುತ್ತಿರುತ್ತದೆ ಯಾವುದೇ ಕಾರಣಕ್ಕೂ ಸಹ ನಿಂತು ಹೋದ ಗಡಿಯಾರವನ್ನು ಇಟ್ಟುಕೊಳ್ಳಬಾರದು ಬಹು ಬೇಗನೆ ರಿಪೇರಿ ಮಾಡುವುದು ಒಳ್ಳೆಯದು ಕೆಟ್ಟು ಹೋದ ಗಡಿಯಾರ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಇದರಿಂದ ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ ಮನೆಯಲ್ಲಿ ಕೆಟ್ಟು ಹೋದ ಬೀಗಗಳನ್ನು ಸಹ ಇಟ್ಟುಕೊಳ್ಳಬಾರದು ಕೆಟ್ಟು ಹೋದ ಬೀಗದ ಕೈ ಮನೆಯಲ್ಲಿ ಇದ್ದರೆ ಅದೃಷ್ಟ ಗಳು ಲಭಿಸುವುದು ಇಲ್ಲ ಹಾಗೆಯೇ ಕೆಟ್ಟು ಹೋದ electronic ವಸ್ತುಗಳನ್ನು ಇಟ್ಟುಕೊಳ್ಳಬಾರದು

ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೆಯೇ ಹಾಗೆಯೇ ಹಳೆಯದಾದ ಗಾಜಿನ ವಸ್ತುಗಳನ್ನು ಅಥವಾ ಓಡೆದಿದ್ದರೆ ಅಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು ಓಡೆದಿರುವ ಕನ್ನಡಿಯಲ್ಲಿ ಮುಖವನ್ನು ನೋಡಬಾರದು ಓಡೆದಿರುವ ಕನ್ನಡಿಯಲ್ಲಿ ಮುಖವನ್ನು ನೋಡುವುದರಿಂದ ದೌರ್ಭಾಗ್ಯವೇ ಆವರಿಸುತ್ತದೆ ಇಂತಹ ವಸ್ತುಗಳು ಮನೆಯಲ್ಲಿ ಇದ್ದರೆ ರಾಹು ಕೇತುಗಳ ಕೆಟ್ಟ ಪ್ರಭಾವ ಹೆಚ್ಚುರುತ್ತದೆ . ಹಳೆಯದಾದ ಚಪ್ಪಲಿಯನ್ನು ಮನೆಯಲ್ಲಿ ಅಥವಾ ಮನೆಯ ಮುಂದೆ ಇಟ್ಟುಕೊಳ್ಳಬಾರದು ಇಂತಹ ವಸ್ತುಗಳನ್ನು ಹೊರಗೆ ಹಾಕುವುದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಕಾಡುವುದುದಿಲ್ಲ

ಹಾಗೆಯೇ ಮನೆಯಲ್ಲಿ ತುಂಬಾ ಹಳೆಯದಾಗಿ ಇರುವ ಕಸದ ಪೊರಕೆಯನ್ನು ಬಿಸಾಕಬೇಕು ಇಂತಹ ವಸ್ತುಗಳು ಮನೆಯಲ್ಲಿ ಇರುವುದರಿಂದ ಮನೆಯಲ್ಲಿ ದರಿದ್ರತೆ ಕಂಡು ಬರುತ್ತದೆ ಹಾಗೆಯೇ ಮನೆಯಲ್ಲಿ ಜಗಳ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಹೀಗೆ ಮನೆಯಲ್ಲಿ ಅಶಾಂತಿಯನ್ನು ತರುವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡು ಬರುತ್ತದೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: