WhatsApp Group Join Now
Telegram Group Join Now

ಬೇವಿನ ಗಿಡಗಳಿಗೆ ಸಂಬಂಧಿಸಿದಂತೆ ಕೆಲವು ಉಪಾಯಗಳ ಬಗ್ಗೆ ನಾವು ಇಲ್ಲಿ ತಿಳಿಸಿ ಕೊಡುತ್ತೇವೆ. ನಾವು ಹೇಳುವಂತದ್ದನ್ನು ಮಾಡಿದರೆ ಎಷ್ಟು ಸಮಸ್ಯೆಯಿಂದ ಹೊರಗೆ ಬರುತ್ತೀರಾ. ನಿಮಗೂ ಕೂಡ ನಿಮ್ಮ ಸಮಸ್ಯೆಗಳಿಂದ ಹೊರಗೆ ಬರುವ ಆಸೆ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ, ಇದು ನಿಮಗೆ ತುಂಬಾ ಉಪಯೋಗಕಾರಿಯಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಮರ-ಗಿಡಗಳಿಗೆ ತುಂಬಾನೇ ದೊಡ್ಡ ಮಹತ್ವವನ್ನು ನೀಡಿದ್ದಾರೆ ಏಕೆಂದರೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳು ಕೂಡ ಇದೆ. ಧಾರ್ಮಿಕ ಶಾಸ್ತ್ರದಲ್ಲಿ ಗಿಡಗಳ ಬಗ್ಗೆ ಭಿನ್ನ-ಭಿನ್ನವಾಗಿ ವಿವರಿಸಿದ್ದಾರೆ ಮತ್ತು ವಾಸ್ತುಶಾಸ್ತ್ರ ಹಾಗೂ ವೈಜ್ಞಾನಿಕದಲ್ಲಿ ಇದರ ಲಾಭಗಳನ್ನು ಹೆಚ್ಚಾಗಿ ಉಲ್ಲೇಖ ಮಾಡಿದ್ದಾರೆ. ಎಷ್ಟೋ ಜನರಿಗೆ ಕೆಲವು ಗಿಡದ ಬಗ್ಗೆ ಮಾಹಿತಿ ಇರುವುದಿಲ್ಲ ಅಂತವರಿಗೆ ವಿಷಯವನ್ನು ಕಲಿಸುವ ಕೆಲಸವನ್ನು ನಾವು ಇಲ್ಲಿ ಮಾಡುತ್ತಿದ್ದೇವೆ.

ಬೇವಿನ ಗಿಡಕ್ಕೆ ಶಾಸ್ತ್ರದಲ್ಲಿ ತುಂಬಾನೇ ವಿಶೇಷವಾದ ಮಹತ್ವವನ್ನು ನೀಡುತ್ತಾರೆ. ಯಾರ ಜೀವನದಲ್ಲಿ ಮಂಗಳ ಹಾಗೂ ಶನಿ ಮತ್ತು ಕೇತು ಗೃಹದ ದುಷ್ಪ್ರಭಾವ ಇರುತ್ತದೆಯೋ ಅಂಥವರು ಹೆಚ್ಚಾಗಿ ಸಾಲದ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ ಮತ್ತು ಯಾವುದಾದರೂ ದುರ್ಘಟನೆಯು ಸಂಭವಿಸುವ ಸಾಧ್ಯತೆಗಳು ಕೂಡ ಇರುತ್ತದೆ. ಶನಿದೇವನ ದುಷ್ಪ್ರಭಾವ ಯಾವುದಾದರೂ ವ್ಯಕ್ತಿಯ ಜೀವನದ ಮೇಲೆ ಆದರೆ ಅವನು ಎಷ್ಟೇ ಕಷ್ಟಪಟ್ಟರು ಅವನು ಪಟ್ಟಂತಹ ಕಷ್ಟಗಳಿಗೆ ಪ್ರತಿಫಲ ಸಿಗುವುದಿಲ್ಲ ಹಾಗೂ ಇವರಿಗೆ ಧನ ಸಂಪತ್ತಿನ ಕೊರತೆ ತುಂಬಾ ಎದುರಾಗುತ್ತದೆ. ಇಂತಹ ಸಮಸ್ಯೆಯನ್ನು ಬೇವಿನ ಗಿಡದ ಮೂಲಕ ನೀವು ತುಂಬಾ ಸರಳವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು.

ಬೇವಿನ ಗಿಡ ಎಷ್ಟೇ ನಕಾರಾತ್ಮಕ ಶಕ್ತಿಗಳಿದ್ದರೂ ಅವುಗಳನ್ನು ದೂರ ಮಾಡುವ ಕೆಲಸವನ್ನು ಮಾಡುತ್ತದೆ. ಯಾವುದಾದರೂ ಮಗುವಿನ ಜನನವಾದರೆ ಅಲ್ಲಿ ತಾಯಿ ಹಾಗೂ ಮಗುವಿನ ಬಳಿ ಬೇವಿನ ಕಡ್ಡಿಯನ್ನು ಇಟ್ಟಿರುತ್ತಾರೆ ಏಕೆಂದರೆ ನಕಾರಾತ್ಮಕ ಶಕ್ತಿ ಅವರಿಂದ ದೂರವಿರಲಿ ಎನ್ನುವ ಕಾರಣಕ್ಕಾಗಿ ಹೀಗೆ ಮಾಡುತ್ತಾರೆ. ಬೇವಿನ ಗಿಡಕ್ಕೆ ಎಷ್ಟು ಶಕ್ತಿ ಇದೆ ಎಂದು ನಾವು ಇಲ್ಲಿ ತಿಳಿದುಕೊಳ್ಳಬಹುದು

ಹಣಕಾಸಿನ ಸಮಸ್ಯೆ ಮತ್ತು ದುರ್ಘಟನೆ ನಡೆಯುತ್ತಿದ್ದರೆ ಅಂತವರು ಮನೆಯ ದಕ್ಷಿಣ ಭಾಗಕ್ಕೆ ಬೇವಿನ ಗಿಡವನ್ನು ನೆಟ್ಟರೆ ನಿಮಗೆ ಇರುವ ಕಷ್ಟಗಳು ದೂರವಾಗಿ ಮಂಗಳ ಗ್ರಹದ ಒಳ್ಳೆಯ ಫಲಗಳು ನಿಮಗೆ ದೊರಕುತ್ತದೆ. ವಿಶೇಷವಾಗಿ ಯಾವ ವ್ಯಕ್ತಿಗಳು ಸಾಲದ ಸಮಸ್ಯೆಗಳಲ್ಲಿ ಇರುತ್ತಾರೆಯೋ ಅಂತವರು ದಕ್ಷಿಣ ದಿಕ್ಕಿನಲ್ಲಿ ಬೇವಿನ ಗಿಡವನ್ನು ನೆಡಲೇಬೇಕು ಮತ್ತು ಅದಕ್ಕೆ ಪ್ರತಿದಿನ ನೀರನ್ನು ಹಾಕಿ. ಮಂಗಳವಾರದಂದು ಬೇವಿನ ಗಿಡಕ್ಕೆ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಮತ್ತು ಬೇವಿನ ಮರದ ಕೆಳಗೆ ಕುಳಿತುಕೊಂಡು ಶ್ರೀರಾಮನ ಸ್ತೋತ್ರವನ್ನು ಪಟನೆ ಮಾಡಿದರೆ ನಿಮಗೆ ಇರುವಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಮಂಗಳವಾರದಂದು ಬೇವಿನ ಗಿಡಕ್ಕೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ನಿಮಗೆ ಶುಭ ಕಾರ್ಯಕ್ಕೆ ಬರುವಂತಹ ಅಡೆತಡೆಗಳು ದೂರವಾಗುತ್ತದೆ. ಸಮಸ್ಯೆಯಿಂದ ಬಳಲುತ್ತಿದ್ದರೆ ಆ ಸಮಯದಲ್ಲಿ ನೀವು ಬೇವಿನ ಗಿಡದ ಕೆಳಗೆ ಕುಳಿತುಕೊಂಡರೆ ನಿಮ್ಮಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಯು ದೂರ ಮಾಡಲು ಸಹಾಯ ಮಾಡುತ್ತದೆ. ಬೇವಿನ ಗಿಡವನ್ನು ಸುಟ್ಟು ಹಾಕಿದರೆ ಅವರಿಗೆ ಶನಿ ದೋಷ ಬರುತ್ತದೆ ಮತ್ತು ಕೇತುವಿನ ದುಷ್ಪರಿಣಾಮ ಕೂಡ ಅಂಟಿಕೊಳ್ಳುತ್ತದೆ. ಬೇವಿನ ಕಡ್ಡಿಯಿಂದ ಹವನ ಮಾಡಿದರೆ ತುಂಬಾ ಒಳ್ಳೆಯದು ಅಥವಾ ಬೇವಿನ ಕಡ್ಡಿಯ ಹಾರವನ್ನು ಮಾಡಿ ಅದನ್ನು ಧರಿಸಿಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: