WhatsApp Group Join Now
Telegram Group Join Now

Meera Jasmine ಅತಿ ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ಮಲಯಾಳಂ, ತೆಲುಗು ತಮಿಳು ಹಾಗೂ ಕನ್ನಡ ಭಾಷೆಯ ಸಿನಿಮಾ ರಂಗದಲ್ಲಿ ತಮ್ಮ ಅಪ್ರತಿಮಾ ಅಭಿನಯದ ಮೂಲಕ ಕಮಾಲ್ ಮಾಡಿದಂತಹ ನಟಿ ಮೀರಾ ಜಾಸ್ಮಿನ್(Meera Jasmine) ಮದುವೆಯಾದ ನಂತರ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ತಮ್ಮ ವೈಯಕ್ತಿಕ ಬದುಕಿನ ಗಮನತ್ತ ಹರಿಸಿದರು. ಆದರೆ ಈಗ ಮತ್ತೆ ಯಶಸ್ವಿ ಸಿನಿಮಾಗಳ ಮೂಲಕ ಕಂಬ್ಯಾಕ್(comeback) ಮಾಡುವ ಪ್ರಯತ್ನದಲ್ಲಿರುವ ಮೀರಾ ಆಗಾಗ ತಮ್ಮ ಕ್ಯೂಟ್ ಹಾಗೂ ಹಾಟ್

ಫೋಟೋಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ನಿದ್ರೆ ಗೆಡಿಸುತ್ತಿರುತ್ತಾರೆ. ಹೌದು ಗೆಳೆಯರೇ ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಮೀರ ಜಾಸ್ಮಿನ್ ತಮ್ಮ ಕ್ಯೂಟೆಸ್ಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. 41 ವರ್ಷ ವಯಸ್ಸಾದರೂ ಇನ್ನು 18 ವರ್ಷದವರಂತೆ ಕಾಣುವ ಈ ನಟಿಯ

ಸೌಂದರ್ಯಕ್ಕೆ ಅದೆಷ್ಟೋ ಪಡ್ಡೆ ಹುಡುಗರು ಮರುಳಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಮೌರ್ಯ(Mourya) ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ ಮೀರ ಜಾಸ್ಮಿನ್ ಅನಂತರ ಅರಸು, ದೇವರು ಕೊಟ್ಟ ತಂಗಿಯಂತಹ ಯಶಸ್ವಿ ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ಜನಪ್ರಿಯತೆ ಪಡೆದಿದ್ದರು. 2012ರಲ್ಲಿ ಅನಿಲ್ (Anil)ಎಂಬ ಸಾಫ್ಟ್ವೇರ್ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಸರಿ ಬರದ ಕಾರಣ ಮದುವೆಯಾದ ಎರಡು ವರ್ಷಕ್ಕೆ ಮೀರ ಜಾಸ್ಮಿನ್(Meera Jasmine) ತಮ್ಮ ಪತಿಯಿಂದ ವಿಚ್ಛೇದನ ಪಡೆದು ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಯಾರ ಕಣಿಗೂ ಕಾಣದ ಬಹಳ ವೈಯಕ್ತಿಕವಾಗಿ ಬದುಕುತ್ತಿದ್ದ ಮೀರ ಜಾಸ್ಮಿನ್(Meera Jasmine) ಸದ್ಯ ತಮ್ಮ ಬೋಲ್ಡ್ ಫೋಟೋಗಳ (Photos) ಮೂಲಕ ಮತ್ತೆ ಅಭಿಮಾನಿಗಳೊಂದಿಗೆ ಒಡನಾಟ ಬೆಳಸಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: