ಈ 3 ವಿಚಾರದಲ್ಲಿ ನಾಚಿಕೆಪಡಬೇಡಿ ಯಾಕೆಂದರೆ..

0

ಈ ವಸ್ತುಗಳನ್ನು ಕೇಳಲು ಯಾವತ್ತಿಗೂ ನಾಚಿಕೆ ಪಡಬೇಡಿ, ಒಂದು ವೇಳೆ ಇವುಗಳನ್ನು ಕೇಳುವುದರಲ್ಲಿ ನೀವೇನಾದರೂ ನಾಚಿಕೆ ಪಟ್ಟುಕೊಂಡರೆ ಜೀವನದಲ್ಲಿ ನೀವು ದೊಡ್ಡ ನಷ್ಟವನ್ನೆ ಕಾಣುವಿರಿ. ನಮ್ಮ ಪೌರಾಣಿಕದ ಅನುಸಾರವಾಗಿ ಯಾವ ಜನರು ಇವುಗಳನ್ನು ಪಡೆದುಕೊಳ್ಳುವುದರಲ್ಲಿ ನಾಚಿಕೆ ಅಥವಾ ಹಿಂದುಳಿಯುತ್ತಾರೆ ಅವರು ಶ್ರೀಮಂತರು ಆಗುವುದಿಲ್ಲ ಎಂದು ಹೇಳುತ್ತಾರೆ. ಇಂದಿನ ಈ ಲೇಖನದಲ್ಲಿ ಯಾವ ರೀತಿಯ ವಸ್ತುವನ್ನು ಕೇಳಲು ನಾಚಿಕೆ ಪಡಬಾರದು ಎಂದು ನಾವು ಇಲ್ಲಿ ತಿಳಿಸಿಕೊಡುತ್ತೇವೆ.

ಆಚಾರ್ಯ ಚಾಣಕ್ಯರ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿರಬಹುದು, ಚಾಣಕ್ಯ ನೀತಿಯು ಆಚಾರ್ಯ ಚಾಣುಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ. ಆಚಾರ್ಯ ಚಾಣುಕ್ಯರು ಮಾನವ ಜೀವನಕ್ಕಾಗಿ ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹಲವಾರು ವಿಷಯಗಳನ್ನ ಜನರಿಗೆ ತಿಳಿಸಿದ್ದಾರೆ. ಮನುಷ್ಯರು ತಮ್ಮ ಜೀವನದಲ್ಲಿ ಚಾಣುಕ್ಯ ನೀತಿಯನ್ನು ಪಾಲಿಸಿದರೆ ಅಂಥವರು ಜೀವನದಲ್ಲಿ ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಮೊದಲನೇ ವಿಷಯ, ಗಂಡ ಹೆಂಡತಿ ಮಧ್ಯೆ ಪ್ರೀತಿಯಾಗಿರುವ ವಿಷಯ. ಪ್ರೇಮ ಸಂಬಂಧಗಳನ್ನ ಶಕ್ತಿಶಾಲಿಯಾಗಿಸಬೇಕೆಂದರೆ ಇಬ್ಬರ ನಡುವೆಯೂ ನಂಬಿಕೆ ಮತ್ತು ಪ್ರೀತಿ ಹೆಚ್ಚಾಗಿರಬೇಕು ಯಾವ ಜೋಡಿಗಳು ಒಬ್ಬರನ್ನೊಬ್ಬರು ಸೇರಲು ನಾಚಿಕೆ ಪಟ್ಟುಕೊಳ್ಳುತ್ತಾರೆ ಅಥವಾ ಭಯ ಪಡುತ್ತಾರೊ ಅಂತವರ ಜೀವನದಲ್ಲಿ ಬೇರೆ ಹುಡುಗಿ ಅಥವಾ ಹುಡುಗನ ಜೊತೆ ಸಂಬಂಧ ಇಟ್ಟುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಯಾವುದೇ ನಾಚಿಕೆ ಇಲ್ಲದೆ ಗಂಡ ಹೆಂಡತಿ ಅನ್ಯೋನ್ಯವಾಗಿ ಪ್ರೀತಿಸಬೇಕು ಇನ್ನೊಬ್ಬರಿಗೆ ಅವರ ಜೀವನದಲ್ಲಿ ಬರಲು ಅವಕಾಶ ನೀಡಬಾರದು.

ಎರಡನೆಯದು, ಊಟ ಮಾಡುವಾಗ ಮನುಷ್ಯನು ಯಾವುದೇ ಕಾರಣಕ್ಕೂ ನಾಚಿಕೆ ಪಡಬಾರದು. ಆಚಾರ್ಯ ಚಾಣುಕ್ಯರ ಅನುಸಾರವಾಗಿ ಯಾವ ವ್ಯಕ್ತಿಯು ಊಟ ಮಾಡುವಾಗ ನಾಚಿಕೆ ಪಟ್ಟುಕೊಳ್ಳುತ್ತಾರೆ ಅಂತವರು ಯಾವಾಗಲೂ ಹಸಿದ ಹೊಟ್ಟೆಯಲ್ಲಿ ಮಲಗಿಕೊಳ್ಳುವ ಸ್ಥಿತಿ ಬಂದಿರುತ್ತದೆ. ಯಾರು ಹಸಿವಿನಿಂದ ಇರುತ್ತಾರೆ ಅಂಥವರು ಸಿಟ್ಟಿಗೆ ಬಲಿಯಾಗುತ್ತಾರೆ ಹಾಗಾಗಿ ಹೊಟ್ಟೆ ತುಂಬ ಊಟ ಮಾಡುವುದು ಉತ್ತಮ. ಊಟವನ್ನು ಮಾಡುವಾಗ ನೀವು ಯಾವತ್ತಿಗೂ ನಾಚಿಕೆಯನ್ನು ಪಡಬಾರದು ಅದು ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ.

ಮೂರನೇ ವಿಷಯ ಶಿಕ್ಷಕರಿಂದ ಮಾಹಿತಿಯನ್ನು ಅಥವಾ ಜ್ಞಾನವನ್ನು ಪಡೆಯುವ ಸಂದರ್ಭದಲ್ಲಿ ನಾಚಿಕೆಯನ್ನು ಪಡಬಾರದು. ಆಚಾರ್ಯ ಚಾಣಕ್ಯರ ಅನುಸಾರವಾಗಿ ನಿಮ್ಮ ಗುರುವಿನಿಂದ ನೀವು ಮಾಹಿತಿಯನ್ನು ಪಡೆಯುವಾಗ ಯಾವುದೇ ರೀತಿಯ ಹಿಂಜರಿಕೆ ಅಥವಾ ನಾಚಿಕೆಯನ್ನು ಪಡಬಾರದು ಏಕೆಂದರೆ ಯಾವ ವ್ಯಕ್ತಿಗಳು ಜ್ಞಾನವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನಾಚಿಕೆಯನ್ನು ಪಡುತ್ತಾರೊ ಅಂತವರ ಜ್ಞಾನ ಯಾವತ್ತಿಗೂ ಅಪೂರ್ಣವಾಗಿ ಉಳಿದುಬಿಡುತ್ತದೆ ಮತ್ತು ಇಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಅಪೂರ್ಣ ಜ್ಞಾನವು ಅಪಾಯಕಾರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

ನಾಲ್ಕನೇಯದ್ದು, ನೀಡಿದಂತಹ ಹಣ. ಆಚಾರ್ಯ ಚಾಣಕ್ಯರ ಅನುಸಾರವಾಗಿ ಯಾವತ್ತಿಗೂ ಯಾವುದಾದರೂ ವ್ಯಕ್ತಿಗೆ ನೀಡಿದಂತಹ ಹಣ ಆಗಲಿ ,ಉದರಿ ಹಣ ಆಗಲಿ ಯಾವತ್ತಿಗೂ ಕೇಳುತ್ತಲೇ ಇರಬೇಕು. ಇಲ್ಲಿ ಯಾವ ವ್ಯಕ್ತಿಗಳು ತಮ್ಮದೇ ಹಣವನ್ನು ಮರಳಿ ಕೇಳುವುದರಲ್ಲಿ ನಾಚಿಕೆ ಪಟ್ಟುಕೊಳ್ಳುತ್ತಾರೊ ಅಂತವರು ಶ್ರೀಮಂತರಾಗುವುದು ಕಷ್ಟ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!