M ಅಕ್ಷರದವರ 2024 ರ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

0

ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ

2024 ಬರುತ್ತಿದ್ದಂತೆಯೇ ಪ್ರತಿಯೊಬ್ಬರೂ ಸಹ ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಇಟ್ಟುಕೊಂಡಿರುತ್ತಾರೆ ಹಾಗೆಯೇ ಹಲವು ರಾಶಿಯವರಿಗೆ ರಾಜಯೋಗ ಕಂಡು ಬಂದರೆ ಕೆಲವು ರಾಶಿಯವರಿಗೆ ಅಶುಭ ಫಲ ಲಭಿಸುತ್ತದೆ. ರಾಶಿ ಚಕ್ರದಲ್ಲಿ 12 ಗ್ರಹಗಳ ಸ್ಥಾನ ಬದಲಾವಣೆ ಅಥವಾ ಚಲನೆಯಿಂದ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ 2024 ಹೆಸರಿನ ಮೊದಲ ಅಕ್ಷರ M ಇರುವವರಿಗೆ ಮಿಶ್ರ ಫಲದಿಂದ ಕೂಡಿರುತ್ತದೆ ಹಾಗೆಯೇ ಜನವರಿಯಿಂದ ಆಗಷ್ಟ್ ವರೆಗೆ ಅನೇಕ ಸಣ್ಣ ಪುಟ್ಟ ತೊಂದರೆಯನ್ನು ಅನುಭವಿಸಬೇಕಾಗಿ ಬರುತ್ತದೆ ಜೀವನದಲ್ಲಿ ಸಾಕಷ್ಟು ತೊಂದರೆಯನ್ನೂ ಅನುಭವಿಸಬೇಕಾಗಿ ಬರುತ್ತದೆ ಅಷ್ಟೇ ಅಲ್ಲದೆ ಇವರಿಗೆ ಆಗಸ್ಟ್ ನಂತರ ಡಿಸೆಂಬರ್ ವರೆಗೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ 2024 ರಲ್ಲಿ ಹೆಸರಿಂದ ಮೊದಲ ಅಕ್ಷರ M ಪ್ರಾರಂಭವಾಗುವವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಂಖ್ಯಾ ಶಾಸ್ತ್ರದ ಪ್ರಕಾರ M ಅಕ್ಷರದಿಂದ ಹೆಸರು ಪ್ರಾರಂಭವಾದರೆ ತುಂಬಾ ಅದೃಷ್ಟವಂತರಾಗಿರುತ್ತಾರೆ ಹಾಗೆಯೇ ಇವರ ಲಕ್ಕಿ ನಂಬರ್ 4 ಆಗಿರುತ್ತದೆ ಈ ನಂಬರಿನ ಅಧಿಪತಿ ರಾಹು ಆಗಿರುತ್ತಾನೆ ಹಾಗಾಗಿ ಜೀವನದಲ್ಲಿ ರಾಹುವಿನ ಪ್ರಭಾವವನ್ನು ಎದುರಿಸಬೇಕಾಗಿ ಬರುತ್ತದೆ ಈ ಸಂಖ್ಯೆಯು ಮಾಘ ನಕ್ಷತ್ರದ ಅಡಿಯಲ್ಲಿ ಬರುತ್ತದೆ ಹಾಗೆಯೇ ಮಾಘ ನಕ್ಷತ್ರದ ಅಧಿಪತಿ ಕೇತು ಇದರಿಂದಾಗಿ ರಾಹು ಕೇತುಗಳ ಗ್ರಹ ಕಾಟ ಕಂಡು ಬರುತ್ತದೆ ಹಾಗೆಯೇ ಇವರ ರಾಶಿಯು ಸಿಂಹ ರಾಶಿಯಾಗಿ ಇರುತ್ತದೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆಗಿರುತ್ತಾನೆ ಹಾಗಾಗಿ ಜೀವನದಲ್ಲಿ ಹಣ ಹಾಗೂ ಸಂಪತ್ತು ಮತ್ತು ಸಂಬಂಧ ಬಲವಾಗಿರುತ್ತದೆ

2024 ರಲ್ಲಿ ಆಗಷ್ಟ ತಿಂಗಳವರೆಗೆ ಹೇಳುವಷ್ಟು ಶುಭಕರವಾಗಿ ಇರುತ್ತದೆ .ಕೆಲಸದಲ್ಲಿ ಒತ್ತಡ ಕಂಡು ಬರುತ್ತದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಸಹ ಹೆಚ್ಚಾಗಿ ಇರುತ್ತದೆ ಪ್ರಮೋಷನ್ ಸಹ ಆಗಸ್ಟ್ ತಿಂಗಳವರೆಗೆ ಸಿಗುವುದು ಅಸಾಧ್ಯವಾಗುತ್ತದೆ ಹಾಗೆಯೇ ಕೆಲಸದಲ್ಲಿ ಅಭಿವೃದ್ದಿ ಸಹ ಕಡಿಮೆ ಇರುತ್ತದೆ ಆದರೆ ಸಪ್ಟೆಂಬರ್ ತಿಂಗಳುಗಳಿಂದ ಡಿಸೆಂಬರ್ ವರೆಗೆ ಇವರಿಗೆ ಅದೃಷ್ಟದ ಸುರಿಮಳೆ ಕಂಡು ಬರುತ್ತದೆ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ ಹೊಸ ಉದ್ಯೋಗ ಅವಕಾಶಗಳು ಹುಡುಕಿಕೊಂಡು ಬರುತ್ತದೆ

ಕೆಲಸದ ಕಾರಣದಿಂದ ವಿದೇಶಕ್ಕೆ ಹೋಗುವ ಯೋಗ ಸಹ ಕಂಡು ಬರುತ್ತದೆ ಹೊಸದಾಗಿ ಕೆಲಸಕ್ಕೆ ಸೇರಿ ಕೊಂಡಿದ್ದರೆ ಸಾಮರ್ಥ್ಯ ವನ್ನು ತೋರಿಸಿಕೊಳ್ಳಲು ಇದೆ ಸರಿಯಾದ ಸಮಯ ಇದಾಗಿದೆ ಜನರು ಮಾಡುವ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಾರೆ ಸಪ್ಟೆಂಬರ್ ತಿಂಗಳಿಂದ ಡಿಸೆಂಬರ್ ವರೆಗೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಜೀವನದಲ್ಲಿ ಯಶಸ್ವಿಯಾಗುತ್ತಾರೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹೊಸದಾಗಿ ವ್ಯಾಪಾರ ಮಾಡುವವರು ಈ ತಿಂಗಳಲ್ಲಿ ಆರಂಭ ಮಾಡುವುದು ತುಂಬಾ ಸೂಕ್ತವಾದ ಸಮಯವಾಗಿದೆ ಹೂಡಿಕೆ ಮಾಡುವವರು ಸಹ ಸಪ್ಟೆಂಬರ್ ಯಿಂದ ಡಿಸೆಂಬರ್ ವರೆಗಿನ ಸಮಯ ತುಂಬಾ ಒಳ್ಳೆಯದು.

ಜನವರಿಯಿಂದ ಆಗಸ್ಟ್ ವರೆಗೆ ಶುಭದಾಯಕವಾಗಿರುದಿಲ್ಲ ಈ ಸಮಯದಲ್ಲಿ ಜಾಗರೂಕರಾಗಿ ಇರಬೇಕು ವಿನಾ ಕಾರಣ ಮನೆಯಲ್ಲಿ ಕಿರಿಕಿರಿ ಕಂಡು ಬರುತ್ತದೆ ಈ ಅವಧಿಯಲ್ಲಿ ತಪ್ಪು ಮಾಡದೆ ಇದ್ದರೂ ಸಹ ಬಲಿಪಶು ಆಗುವ ಸಾಧ್ಯತೆ ಇರುತ್ತದೆ ಈ ಸಮಯದಲ್ಲಿ ಎಷ್ಟೇ ಶ್ರಮವಹಿಸಿದರು ಸಹ ಬೆಲೆ ಸಿಗುವುದಿಲ್ಲ ಹಾಗೆಯೇ ಈ ಸಮಯದಲ್ಲಿ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಆದರೆ ಇವೆಲ್ಲ ನಷ್ಟ ಗಳು ಆಗಸ್ಟ್ ನಂತರದಲ್ಲಿ ನಿವಾರಣೆ ಹೊಂದುತ್ತದೆ ಸಪ್ಟೆಂಬರ್ ತಿಂಗಳಲ್ಲಿ ಧನ ಲಕ್ಷ್ಮಿ ಕೈಯಲ್ಲಿ ನಾಟ್ಯ ಆಗುತ್ತಾಳೆ ಪ್ರಮೋಷನ್ ಸಿಗುತ್ತದೆ ಹಾಗೆಯೇ ಸಂಬಳ ಹೆಚ್ಚಾಗುತ್ತದೆ ಧನ ಲಕ್ಷ್ಮಿ ಕೈಯಲ್ಲಿ ನಾಟ್ಯ ಆಡುತ್ತಾಳೆ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಆಗಸ್ಟ್ 2024 ರವರೆಗೆ ವೈವಾಹಿಕ ಜೀವನವು ಶುಭಕರವಾಗಿರುತ್ತದೆ

ಹಾಗೆಯೇ ಪತಿ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಸಂಸಾರದಲ್ಲಿ ಕಿರಿಕಿರಿ ಕಂಡು ಬರುತ್ತದೆ .ಮಾಡುವ ಕೆಲಸದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಆಗಸ್ಟ್ ನಂತರದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳು ಸರಿ ಹೊಂದುತ್ತದೆ ಸುಖ ಸಂತೋಷ ಪ್ರಾಪ್ತಿ ಆಗುತ್ತದೆ ಮನಸ್ತಾಪಗಳು ನಿವಾರಣೆ ಹೊಂದುತ್ತದೆ ಸಂಸಾರ ಸ್ವರ್ಗದಂತೆ ಬದಲಾಗುತ್ತದೆ ಮದುವೆಯ ನಿರೀಕ್ಷೆಯಲ್ಲಿ ಇರುವವರು ಆಗಸ್ಟ್ ನಂತರದಲ್ಲಿ ಮದುವೆ ಆಗಬೇಕು ವಿದ್ಯಾರ್ಥಿಗಳಿಗೆ ಕೂಡ ಆಗಸ್ಟ್ ವರಗೆ ಶುಭಕರವಾಗಿರುವುದಿಲ್ಲ ಈ ಸಮಯದಲ್ಲಿ ಎಷ್ಟೇ ಕಠಿಣ ಪರಿಶ್ರಮವನ್ನು ಕೈಕೊಂಡರು ಸಹ ವಿದ್ಯೆ ಪ್ರಾಪ್ತಿ ಆಗುವುದಿಲ್ಲ ಓದುವ ಕಡೆಗೆ ಆಸಕ್ತಿ ಬರುವುದಿಲ್ಲ ಶಾಲೆ ಹಾಗೂ ಕಾಲೇಜುಗಳಿಗೆ ಹೋಗಲು ಮನಸ್ಸು ಬರುವುದಿಲ್ಲ ಸಪ್ಟೆಂಬರ್ ತಿಂಗಳ ನಂತರದಲ್ಲಿ ವಿದ್ಯಾರ್ಥಿಗಳಿಗೆ ಶುಭಕರವಾಗಿ ಇರುತ್ತದೆ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಈ ಸಮಯದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವವರಿಗೆ ಸೂಕ್ತ ಸಮಯವಾಗಿರುತ್ತದೆ ಹಾಗೆಯೇ ಆಗಸ್ಟ್ ತಿಂಗಳವರೆಗೆ ಪ್ರೀತಿಯಲ್ಲಿ ಬಿರುಕು ಕಂಡು ಬರುವ ಸಾಧ್ಯತೆ ಇರುತ್ತದೇ ಹಾಗೆಯೇ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ಪ್ರೀತಿ ಪಾತ್ರರೊಂದಿಗೆ ಕೋಪ ಅನುಮಾನ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಕೆಲವೊಮ್ಮೆ ಬ್ರೆಕಪ್ ಆಗುವ ಸಾಧ್ಯತೆ ಇರುತ್ತದೆ ಮನಸ್ಸು ಹಿಡಿತದಲ್ಲಿ ಇರುವುದಿಲ್ಲ ಹಾಗೆಯೇ ಆಗಸ್ಟ್ ತಿಂಗಳ ನಂತರದಲ್ಲಿ ಸುಭದಯಕವಾಗಿ ಇರುತ್ತದೆ ಮನೆಯಲ್ಲಿ ಪ್ರೀತಿಯ ಬಗ್ಗೆ ಒಪ್ಪಿಸಲು ಸಹ ಸರಿಯಾದ ಸಮಯ ಇದಾಗಿದೆ ಶುಭಕಾರ್ಯಗಳನ್ನು ಕೈಗೊಳ್ಳಲು ಸಹ ಇದು ಸರಿಯಾದ ಸಮಯವಾಗಿದೆ ಆಗಸ್ಟ್ ವರೆಗೆ ಪ್ರೀತಿಯನ್ನು ಕಾಪಾಡಿಕೊಳ್ಳುವ ಮೂಲಕ ಜೀವನ ಪೂರ್ತಿ ಪ್ರೀತಿಯನ್ನು ಉಳಿಸಿಕೊಳ್ಳಬಹುದು.

ಜನವರಿಯಿಂದ ಏಪ್ರಿಲ್ ವರೆಗೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇರುತ್ತದೆ ಆಗಸ್ಟ್ ನಂತರದಲ್ಲಿ ಆರ್ಥಿಕ ಸಮಸ್ಯೆಗಳು ನಿವಾರಣೆ ಹೊಂದುತ್ತದೆ ಹಣ ಕೈಯಲ್ಲಿ ನಿಲ್ಲುತ್ತದೆ ಹಾಗಾಗಿ ಜನವರಿಯಿಂದ ಆಗಸ್ಟ್ ವರೆಗೆ ಯಾರಿಗೂ ಸಹ ಹಣ ಕೊಡುವುದು ಹಾಗೂ ತೆಗೆದುಕೊಳ್ಳುವುದನ್ನು ಮಾಡಬಾರದು ಹೂಡಿಕೆಯನ್ನು ಸಹ ಮಾಡಬಾರದು ಆಗಸ್ಟ್ ತಿಂಗಳ ನಂತರದಲ್ಲಿ ಹಣಕಾಸಿನ ಸಮಸ್ಯೆ ನಿಧಾನವಾಗಿ ನಿವಾರಣೆ ಆಗುತ್ತದೆ ಆಗ ಇನ್ವೆಸ್ಟ್ ಮಾಡಿದರು ಸಹ ಒಳ್ಳೆಯ ಲಾಭ ಬರುತ್ತದೆ ಜನವರಿಯಿಂದ ಮೇ ವರೆಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ ನರಗಳಿಗೆ ಸಂಬಂಧಿಸಿದ ಸಮಸ್ಯೆ ಚರ್ಮ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಹಾಗಾಗಿ ಮೇವರೆಗೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಅತಿಯಾದ ಎಣ್ಣೆ ಪದಾರ್ಥ ಹಾಗೂ ಹೆಚ್ಚು ಮಸಾಲೆ ಪದಾರ್ಥವನ್ನು ತಿನ್ನಬಾರದು ಹಾಗೆಯೇ ನಿದ್ರೆಯ ಸಮಸ್ಯೆಯನ್ನು ಎದುರಿಸುತ್ತಾರೆ ಇದರಿಂದ ಮನಸ್ಸಿನಲ್ಲಿ ಸಂತೋಷದ ಕೊರತೆ ಉಂಟಾಗುತ್ತದೆ ಹಾಗಾಗಿ ಧ್ಯಾನ ಯೋಗ ಹಾಗೂ ವ್ಯಾಯಾಮ ಮಾಡಬೇಕು

ಮೇ ಯಿಂದ ಡಿಸೆಂಬರ್ ವರಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಉತ್ಸಾಹ ಹೆಚ್ಚಾಗುತ್ತದೆ ಇಡೀ ವರ್ಷ ಸ್ನಾನ ಮಾಡಿ ದುರ್ಗಾ ದೇವಿಯನ್ನು ಪೂಜಿಸಿ ಆರಾಧನೆ ಇದರಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು ಹೀಗೆ ಹೆಸರಿನ ಮೊದಲ ಅಕ್ಷರ M ಇರುವವರು ಮಿಶ್ರ ಫಲವನ್ನು ಪಡೆದುಕೊಳ್ಳುತ್ತಾರೆ ವರ್ಷದ ಆರಂಭದಲ್ಲಿ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಅನುಭವಿಸಿದ್ದರು ಸಹ ಆಗಸ್ಟ್ ನಂತರದ ಅವಧಿಯಲ್ಲಿ ಅನುಕೂಲಕರ ಹಾಗೂ ಅದೃಷ್ಟದಾಯಕ ಫಲವನ್ನು ಪಡೆದುಕೊಳ್ಳುತ್ತಾರೆ ವರ್ಷದ ಅಂತ್ಯ ಭಾಗದಲ್ಲಿ ಅದೃಷ್ಟ ಸುರಿಮಳೆ ಕಂಡು ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: