WhatsApp Group Join Now
Telegram Group Join Now

KMF ನೇಮಕಾತಿ 2022 ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ವಿಜಯಪುರ ಇದರಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ – 39 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉದ್ಯೋಗ ಸ್ಥಳ – ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ.
ಹುದ್ದೆಗಳ ವಿವರ : ಸಹಾಯಕ ವ್ಯವಸ್ಥಾಪಕರು (ಎ,ಹೆಚ್ & ಎಐ) – 03
ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್) – 02
ಸಿಸ್ಟಮ್ ಅಧಿಕಾರಿ – 91 ತಾಂತ್ರಿಕ ಅಧಿಕಾರಿ (ಡಿಟಿ/ಅಭಿಯಂತರ) – 02.
ಮಾರುಕಟ್ಟೆ ಅಧಿಕ್ಷಕರು – ೦೧

ವಿಸ್ತರಣಾಧಿಕಾರಿ ದರ್ಜೆ-08
ಮಾರುಕಟ್ಟೆ ಸಹಾಯಕರು ದರ್ಜೆ – 02
ಕೆಮಿಸ್ಟ್ ದರ್ಜೆ – 02
ಆಡಳಿತ ಸಹಾಯಕ ದರ್ಜೆ – 01
ಲೆಕ್ಕ ಸಹಾಯಕರು ದರ್ಜೆ – ೦೪

ಕಿರಿಯ ಸಿಸ್ಟಂ ಆಪರೇಟರ್ – 02
ಕಿರಿಯ ತಾಂತ್ರಿಕ – 07
ಹಾಲು ರವಾನೆಗಾರು – 4
ಅರ್ಜಿ ಶುಲ್ಕ –  ಸಾಮಾನ್ಯ ಅಭ್ಯರ್ಥಿಗಳಿಗೆ 1000 /-ರೂ ಗಳು
ಒಬಿಸಿ ಅಭ್ಯರ್ಥಿಗಳಿಗೆ 1000/- ರೂ ಗಳು.

ಎಸ್,ಸಿ, ಎಸ್, ಟಿ, ಪ್ರ ವರ್ಗ – 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500/- ರೂ ಗಳು.
ಆಯ್ಕೆಯ ವಿಧಾನ – ಅಭ್ಯರ್ಥಿಗಳನ್ನು ಪರೀಕ್ಷೆ, ಮೆರಿಟ್ ಮತ್ತು ಮೌಖಿಕ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು  ಆಯ್ಕೆ ಮಾಡಲಾಗುವುದು.

ವೇತನ – 21000 ದಿಂದ 97000 ರೂ,ಗಳು
ವಯೋಮಿತಿ – ಕನಿಷ್ಠ ವಯೋಮಿತಿ 18 ವರ್ಷ     ಗರಿಷ್ಠ ವಯೋಮಿತಿ – ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.ಒಬಿಸಿ ಅಭ್ಯರ್ಥಿಗಳಿಗೆ – 35 ವರ್ಷ
ಎಸ್,ಸಿ,ಎಸ್,ಟಿ ಪ್ರ ವರ್ಗ – 1 ಅಭ್ಯರ್ಥಿಗಳಿಗೆ 35 ವರ್ಷ.

ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ =18/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ =20/01/2022
ಅರ್ಜಿ ಸಲ್ಲಿಸಲು ಶುಲ್ಕ ತುಂಬುವ ಕೊನೆಯ ದಿನಾಂಕ =20/01/2022.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಈ ಕೆಳಗಿನಂತಿದೆ.
ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC, ITI, BA, BBA, BCA, Bcom, BSc ಹಾಗೂ BE ವಿದ್ಯಾರ್ಹತೆಯನ್ನು  ಪಡೆದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
ಎಸ್ ಎಸ್ ಎಲ್ ಸಿ ಅಂಕಪಟ್ಟಿ, ವಿದ್ಯಾರ್ಹತೆ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಫೋಟೋ ಮತ್ತು ಸಹಿ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ,ಮೀಸಲಾತಿ ಪ್ರಮಾಣ ಪತ್ರಗಳು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: