ಇಂಡಿಯನ್ ಆಯಿಲ್ ಕಾರ್ಪೋರೇಷನನಲ್ಲಿ ನೇಮಕಾತಿ ನಡೆಯುತ್ತಿದೆ SSLC ಪಾಸಾದದವರು ಈ ಹುದ್ದೆಗಳಿಗೆ ಅರ್ಜಿ ಹಾಕಿ

0

ಇಂಡಿಯನ್ ಆಯಿಲ್ ಕಾರ್ಪೋರೇಷನ ಅಲ್ಲಿ ನೇಮಕಾತಿ ನಡೆಯುತ್ತಿದೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಂದ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮುನ್ನೂರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪಾಸದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಈ ಹುದ್ದೆಗೆ ಸೇರಲು ಕೆಲಸದ ಅನುಭವ ಬೇಕಿಲ್ಲ ಹಾಗೆಯೇ ಹೊಸಬರಿಗು ಅವಕಾಶವಿದೆ. ಮುನ್ನೂರು ತಾಂತ್ರಿಕ ಹಾಗೂ ತಾಂತ್ರಿಕೇತರ ಅಪ್ರೈ0ಟೆಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಡಿಸೆಂಬರ್ ಇಪ್ಪತ್ತೇಳು ಸಂಜೆ ಐದರ ಒಳಗೆ ಅರ್ಜಿ ಸಲ್ಲಿಸಬಹುದು ಹದಿನೆಂಟು ವರ್ಷದಿಂದ ಇಪ್ಪತೈದು ವರ್ಷದ ಒಳಗೆ ಇರುವರು ಅರ್ಜಿ ಸಲ್ಲಿಸಿ ಹುದ್ದೆಗೆ ಸೇರಬಹುದು ನಾವು ಈ ಲೇಖನದ ಮೂಲಕ ಇಂಡಿಯನ್ ಆಯಿಲ್ ಕಾರ್ಪೋರೇಷನ ನೇಮಕಾತಿಗಳ ಬಗ್ಗೆ ತಿಳಿದುಕೊಳ್ಳೋಣ.

ಇಂಡಿಯನ್ ಆಯಿಲ್ ಕಾರ್ಪೋರೇಷನ ಅಲ್ಲಿ ನೇಮಕಾತಿ ನಡೆಯುತ್ತಿದೆ ಹತ್ತನೆ ತರಗತಿ ಪಾಸಾದದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆಯೇ ಅನುಭವ ಬೇಕಿಲ್ಲ ಮುನ್ನೂರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಮತ್ತು ಐ ಟಿ ಐ ಆದವರು ಈ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಂದ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ .

ವಿದೇಶದಲ್ಲೂ ಸಹ ಹುದ್ದೆಗಳು ಇರುತ್ತದೆ ಹಾಗೆಯೇ ಭಾರತದಾದ್ಯ0ತ ಹುದ್ದೆಗಳು ಇರುತ್ತದೆ ಮುನ್ನೂರು ತಾಂತ್ರಿಕ ಹಾಗೂ ತಾಂತ್ರಿಕೇತರ ಅಪ್ರೈ0ಟೆಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ ಇಪ್ಪತ್ತೇಳು ಸಂಜೆ ಐದರ ಒಳಗೆ ಅರ್ಜಿ ಸಲ್ಲಿಸಬಹುದುಹದಿನೆಂಟು ವರ್ಷದಿಂದ ಇಪ್ಪತೈದು ವರ್ಷದ ಒಳಗೆ ಇರುವರು ಅರ್ಜಿ ಸಲ್ಲಿಸಿ ಹುದ್ದೆಗೆ ಸೇರಬಹುದು.

ಈ ಹುಗ್ಗೆಗಳಿಗೆ ಅರ್ಜಿ ಸಲ್ಲಿಸಲು ಇಂಡಿಯನ್ ಆಯ್ಲ್ ಆಫಿಶೀಯಲ್ ವೆಬ್ ಸೈಟ್ ಗೆ ಹೋಗಬೇಕು ಅದರಲ್ಲಿ ಯಾವ ಟ್ರೇಡ್ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು ಯಾವ ರಾಜ್ಯ ಎಂದು ನಮೂದಿಸಬೇಕು ನಂತರ ಅರ್ಜಿದಾರರ ಹೆಸರು ತಂದೆಯ ಹೆಸರು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು ಹಾಗೆಯೇ ಲಿಂಗ ಜಿಲ್ಲೆ ತಾಲೂಕು ಎಲ್ಲವನ್ನೂ ಟೈಪ್ ಮಾಡಬೇಕು ಸರಿಯಾದ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು .

ಹಾಗೆಯೇ ಸರಿಯಾದ ಮೇಲ್ ಐಡಿ ಅನ್ನು ನಮೂದಿಸಬೇಕು ಹಾಗೆಯೇ ಹತ್ತನೆ ತರಗತಿ ಪಾಸ ಆಗಿದ್ದರ ಮಾಹಿತಿ ನೀಡಬೇಕು ಹಾಗೆಯೇ ಪಿಯುಸಿ ಹಾಗೆ ಐ ಟಿ ಐ ಆದ ಮಾಹಿತಿಯನ್ನು ನೀಡಬೇಕು ಬರಿ ಎಸ್ ಎಸ್ ಎಲ್ ಸಿ ಮುಗಿದ್ದರೆ ಎಸ್ ಎಸ್ ಎಲ್ ಸಿ ದಾಖಲೆ ಮಾತ್ರ ನಮೂದಿಸಬೇಕು ಫೋಟೋ ಅನ್ನು ಅಪ್ಲೋಡ್ ಮಾಡಬೇಕು ಸಹಿ ಅನ್ನು ಅಪ್ಲೋಡ್ ಮಾಡಬೇಕು ಅಗ್ರಿ ಮೇಲೆ ಕ್ಲಿಕ್ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Leave A Reply

Your email address will not be published.

error: Content is protected !!