Gattimela Serial : ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷ್ ಅವರ ರಿಯಲ್ ಲೈಫ್ ಕಹಾನಿ ಎಷ್ಟು ಸುಂದರವಾಗಿದೆ ಗೊತ್ತೇ? ಇವರ ಮದುವೆಯ ಸುಂದರ ಕ್ಷಣಗಳು ಇಲ್ಲಿದೆ ನೋಡಿ!!

0

Gattimela Serial : ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಸೀರಿಯಲ್ನ ಮಹೇಶ್ ಎಂದೇ ಪ್ರಖ್ಯಾತಿ ಪಡೆದಿದ್ದಂತಹ ನಟ ರಕ್ಷಕ್ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಶಾರ್ಟ್ ಮೂವಿ ಹಾಗೂ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ಇವರ ಕುರಿತಾದ ಒಂದಲ್ಲ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ.

ಅದರಂತೆ ರಕ್ಷಕ ಅವರ ಮದುವೆಯ ಮಧುರ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು, ರಕ್ಷಕ ಅವರ ಪತ್ನಿ ಯಾರು? ಮದುವೆಯಾದದ್ದು ಯಾವಾಗ? ಇವರಿಬ್ಬರ ಲವ್ ಸ್ಟೋರಿ ಹೇಗಿದೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಹಲವಾರು ವರ್ಷಗಳ ಕಾಲ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿ ಮಾಡಿದ ಪುಟ್ಟ ಗೌರಿ ಮದುವೆ ಸೀರಿಯಲ್ ಒಂದು ಹಂತಕ್ಕೆ ಬಂದ ಮೇಲೆ ಅಲ್ಲಿರುವಂತಹ ಕಲಾವಿದರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಹಲವಾರು ವರ್ಷಗಳ ಕಾಲ ಒಂದೇ ಸೀರಿಯಲ್ ನೋಡಿ ಬೇಸರವಾಗಿದೆ ಎಂಬ ರಿವ್ಯೂ ಕೂಡ ಜನರ ವತಿಯಿಂದ ಬಂದ ನಂತರ ಸೀರಿಯಲ್ ಅನ್ನು ಬೇರೆ ರೀತಿ ತಿರುಗಿಸಲಾಯಿತು.

ಅಲ್ಲಿದ್ದಂತಹ ಕಲಾವಿದರೇಲ್ಲರೂ ಸೀರಿಯಲ್ ಬಿಟ್ಟು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ರಕ್ಷಕ್ ಮತ್ತೆ ಕಿರುತೆರೆ ಲೋಕದಲ್ಲಿ ದೊಡ್ಡ ಉದ್ಯಮಿ ವೇದಾಂತ ವಸಿಷ್ಠ ಎಂಬ ಪಾತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಇವರ ಅದ್ಭುತ ಅಭಿನಯ, ಬಾಡಿ ಲ್ಯಾಂಗ್ವೇಜ್ ಹಾಗೂ ಕಂಚಿನ ಕಂಠ ಎಲ್ಲವೂ ಕಿರುತೆರೆ ಪ್ರೇಕ್ಷಕರಿಗೆ ಬಹಳನೇ ಇಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳ ಅವಕಾಶ ಒದಗಿ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ವೇದಾಂತ್ ವಸಿಷ್ಟ ಅಲಿಯಾಸ್ ರಕ್ಷಕ್ ಅವರು 26ನೇ ತಾರೀಕು ಮೇ 2019 ರಂದು ತಮ್ಮ ಬಹುಕಾಲದ ಗೆಳತಿ ಅನುಷಾ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಇವರ ಪ್ರೇಮಕಹಾನಿ ಹೇಗಿದೆ ಎಂಬುದನ್ನು ನೋಡುವುದಾದರೆ ರಕ್ಷಕ್ ಹಾಗು ಅನುಷಾ ಇಬ್ಬರು 12 ವರ್ಷಗಳಿಂದ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೌದು ಗೆಳೆಯರೇ ರಕ್ಷಕ್ ಹಾಗೂ ಅನುಷಾ ಹೈಯರ್ ಎಜುಕೇಶನ್ ಮಾಡುವ ಸಲುವಾಗಿ ಬೇರೆ ಬೇರೆ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಯಾವುದೇ ಕಾಂಟಾಕ್ಟ್ ನಂಬರ್ ಇಲ್ಲದೆ ಅವರನ್ನು ಭೇಟಿ ಮಾಡಲು ರಕ್ಷಕ್ ಸಾಕಷ್ಟ ಪ್ರಯತ್ನ ಪಟ್ಟರು ಯಾವುದೇ ಸುಳಿವು ದೊರಕಲಿಲ್ಲ. ಆದರೆ ಕಾಕಾಳಿಯ ಎಂಬಂತೆ ರಕ್ಷಕ್ ಲ ಕೋರ್ಸ್ ಪಡಿಯಬೇಕೆಂದು ನಿರ್ಧರಿಸಿ ಲಾ ಕಾಲೇಜ್ ಒಂದಕ್ಕೆ ಸೇರಿಕೊಳ್ಳುತ್ತಾರೆ. ಅದೇ ಕಾಲೇಜಿನಲ್ಲಿ ಅನುಷಾ ಕೂಡ ವಿದ್ಯಾರ್ಥಿನಿಯಾಗಿದ್ದರು. ಇವರಿಬ್ಬರಿಗೂ ಸಾಕಷ್ಟು ಕಾಮನ್ ಫ್ರೆಂಡ್ಸ್ ಇದ್ದರೂ ಕೂಡ ಭೇಟಿ ಮಾಡಲು ಸಾಧ್ಯವೇ ಆಗಿರಲಿಲ್ಲ.

ಪರಸ್ಪರ ಒಬ್ಬರಿಗೊಬ್ಬರು ನೋಡಿಕೊಂಡು ಬಹಳ ಸರ್ಪ್ರೈಸ್ ಆದರೂ ಹಾಗೆ ಫೋನ್ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡು ಅಲ್ಲಿಂದ ಶುರುವಾದಂತಹ ಇವರ ಪ್ರೇಮ್ ಕಹಾನಿ 12 ವರ್ಷಗಳು ಪೂರೈಸಿ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈ ಪುಟ್ಟದ ಮುಖಾಂತರ ರಕ್ಷಕ್ ಅವರ ಮದುವೆಯ ಅಪರೂಪದ ಕ್ಷಣಗಳನ್ನು ಕಂಡು ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!
Footer code: