ಮನೆಯಲ್ಲಿ ಇರುವೆಗಳು ಸೂಚಿಸುತ್ತವೆ ನೀವು ಶ್ರೀಮಂತರಾಗುವುದನ್ನ, ಇಲ್ಲಿದೆ ನೋಡಿ ಶುಭ ಅಶುಭಗಳ ಲೆಕ್ಕಾಚಾರ

0

kannada Astrology for Home Vastu tips: ಯಾರಿಗೆ ತಾನೆ ಶ್ರೀಮಂತರಾಗುವ ಆಸೆ ಇರುವುದಿಲ್ಲ ಒಮ್ಮೊಮ್ಮೆ ಅದೃಷ್ಟ ಇದ್ದಕಿದ್ದಂತೆ ನಮ್ಮದಾಗುತ್ತದೆ. ಅದೃಷ್ಟ ಬರುವ ಮುನ್ನ ಕೆಲವು ಒಳ್ಳೆಯ ಸೂಚನೆಗಳು ಕಾಣುತ್ತವೆ ಹಾಗಾದರೆ ಒಳ್ಳೆಯ ಸೂಚನೆಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಹಣ ಮಾಡುವ ಆಸೆ ಇರುತ್ತದೆ ಎಲ್ಲರಿಗೂ ಶ್ರೀಮಂತರಾಗಲು, ಎಲ್ಲಾ ಸೌಕರ್ಯವನ್ನು ಹೊಂದಲು ಆಸೆ ಪಡುತ್ತಾರೆ. ಜನರು ಗುರುತಿಸಬೇಕು, ಜಗತ್ತಿನಲ್ಲಿ ಅಚ್ಚಳಿಯದಂತೆ ಹೆಸರು ಉಳಿಯಬೇಕು ಎಂದು ಆಸೆ ಪಡುತ್ತಾರೆ ಆದರೆ ಎಲ್ಲರ ಅದೃಷ್ಟ ಸಮಯ ಬಂದಾಗ ತಿಳಿಯುತ್ತದೆ. ಅದೃಷ್ಟ ಬರುತ್ತದೆ ಎಂದಾಗ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬದಲಾವಣೆಗಳಾಗುತ್ತವೆ. ಒಳ್ಳೆಯ ಸೂಚನೆಗಳು ಹೇಗಿರುತ್ತವೆ ಎಂಬುದನ್ನು ತಿಳಿದಿರಬೇಕು.

ಮನೆಯ ಯಾವ ಜಾಗದಲ್ಲಿಯಾದರೂ ಪಾರಿವಾಳ ಅಥವಾ ಇನ್ನಿತರ ಪಕ್ಷಿಗಳು ಗೂಡು ಕಟ್ಟಿದರೆ ಮುಂದೆ ಒಳ್ಳೆಯದಾಗುತ್ತದೆ ಅದರಲ್ಲೂ ಮನೆಯ ಪೂರ್ವ, ಉತ್ತರ ದಿಕ್ಕಿಗೆ ಗೂಡು ಕಟ್ಟಿದರೆ ಒಳ್ಳೆಯದು. ಮನೆಯಲ್ಲಿ ಕಪ್ಪು ಇರುವೆಗಳು ಸಾಲಾಗಿ ಓಡಾಡುತ್ತಿರುವುದು ಅದರಲ್ಲೂ ಆಹಾರ ಪದಾರ್ಥವನ್ನು ಬಾಯಲ್ಲಿ ಇಟ್ಟುಕೊಂಡು ಓಡಾಡುತ್ತಿರುವುದನ್ನು ಕಂಡರೆ ಶುಭ ಸಂಕೇತವಾಗಿದೆ ಲಕ್ಷ್ಮೀದೇವಿಯ ಅನುಗ್ರಹ ಸಿಗಲಿದೆ ಎಂಬ ಅರ್ಥವಾಗಿದೆ. ಮುಂಜಾನೆ ಮನೆ ಬಾಗಿಲಿಗೆ ಹಸು ಬಂದು ಕೂಗಿದರೆ ದೇವರ ಆಶೀರ್ವಾದ ಎಂದು ತಿಳಿಯಬೇಕು. ಹಸುವಿಗೆ ತಿನ್ನಲು ಏನನ್ನಾದರೂ ಕೊಡಬೇಕು ತಾಯಿ ಲಕ್ಷ್ಮೀದೇವಿ ಮನೆಯ ಬಾಗಿಲಿಗೆ ಬಂದಿದ್ದಾಳೆ ಎಂದು ತಿಳಿಯಬೇಕು.

ಮನೆಯಲ್ಲಿರುವ ತುಳಸಿ ಗಿಡ ದಟ್ಟವಾಗಿ, ಹಸಿರಾಗಿ ಬೆಳೆದಿದ್ದಾರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚುತ್ತಿದೆ ಎಂದು ಅರ್ಥವಾಗಿದೆ. ರಾತ್ರಿ ಮಲಗಿದಾಗ ಕನಸಿನಲ್ಲಿ ಪೊರಕೆ, ಗೂಬೆ, ಆನೆ, ನವಿಲು, ಶಂಖ, ಬಾಳೆಹಣ್ಣು ಹಾಗೂ ಹಲ್ಲಿಯನ್ನು ಕಂಡರೆ ಮುಂದಿನ ದಿನಗಳಲ್ಲಿ ಶುಭವಾಗುವ ಸೂಚನೆಯಾಗಿದೆ. ಬೆಳಗ್ಗೆ ಮನೆಯಿಂದ ಹೊರಗೆ ಹೋಗುವಾಗ 5 ದಿನ ಯಾರಾದರೂ ಗುಡಿಸುವುದನ್ನು ನೋಡಿದರೆ ಎಲ್ಲಾ ತೊಂದರೆಗಳು ದೂರ ಆಗುತ್ತವೆ.

ತಾಯಿ ಲಕ್ಷ್ಮೀದೇವಿಯ ಆಶೀರ್ವಾದ ಸಿಕ್ಕಿದಂತಾಗುತ್ತದೆ. ಬೆಳಗ್ಗೆ ಮನೆಯಿಂದ ಹೊರಗೆ ಹಣ ಬಿದ್ದಿರುವುದನ್ನು ಕಂಡುಬಂದರೆ ಮನೆಗೆ ಹಣದ ಆಗಮನವಾಗುತ್ತದೆ ಎಂಬ ಸೂಚನೆಯಾಗಿದೆ. ಶೀಘ್ರದಲ್ಲಿ ಶ್ರೀಮಂತರಾಗುತ್ತಾರೆ ಎಂಬ ಅರ್ಥವಾಗಿದೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಜೀವನದಲ್ಲಿ ಇಂತಹ ಸೂಚನೆಗಳ ಅನುಭವವಾದರೆ ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!