ಮಕ್ಕಳೊಂದಿಗೆ ದುಬೈಗೆ ಹಾರಿರುವ ನಟ ಜೈ ಜಗದೀಶ್ ಅವರ ಕುಟುಂಬದ ವೈರಲ್ ಫೋಟೋ!

0

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಆಕ್ಟಿವ್ ಇದ್ದು, ಇದರಲ್ಲಿ ನಮ್ಮ ಹಿರಿಯ ನಟರೇನೋ ಹಿಂದೆ ಬಿದ್ದಿಲ್ಲ ಅವರು ಸಹ ಆಗಾಗ ಭಿನ್ನವಾದ ಫೋಟೋಶೂಟ್ಗಳನ್ನು ಮಾಡಿಸಿಕೊಂಡು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಳ್ಳುತ್ತಾ ಸದ್ದು ಮಾಡುತ್ತಲೇ ಇರುತ್ತಾರೆ. ಅದರಂತೆ ಈಗ ಕನ್ನಡ ಚಿತ್ರರಂಗದ ಪೋಷಕ ನಟ ಜೈ ಜಗದೀಶ್(Jai Jagadish) ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದು,

ಆ ಕೆಲ‌ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ ಜಯ್ ಜಗದೀಶ್ ಅವರ ಪುತ್ರಿ ವೈಭವಿ ಅವರ ಫೋಟೋಗಳು ಬಾರಿ ಸುದ್ದಿಗೊಳಗಾಗಿತ್ತು ಯಾವ ಬಾಲಿವುಡ್ ನಟಿಗೂ ಕಡಿಮೆ ಇಲ್ಲದಂತಹ ಮಾದಕ ಫೋಟೋ ಶೂಟ್ಗಳನ್ನು ಮಾಡಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕುಕ್ಕುವಂತೆ ಮಾಡಿದ್ದರು.

ಹೀರುವಾಗ ತಮ್ಮ ಇಬ್ಬರೂ ಮಕ್ಕಳೊಂದಿಗೆ ಜೈ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ದುಬೈಗೆ ತೆರಳಿದ್ದು, ಅಲ್ಲಿನ ಬುರ್ಜ್ ಖಲೀಫಾದ ಹರಾಮಿ ಹೋಟೆಲ್ ನಲ್ಲಿ ಖಾನಾವಳಿಗಳನ್ನು ಸವಿದ ನಂತರ ಫೋಟೋ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ಜೈ ಜಗದೀಶ್(Jai Jagadish) ಅವರ ಕೊನೆಯ ಮಗಳು ವೈಸಿರಿ ತಮ್ಮ instagram ಪೇಜ್ ನಲ್ಲಿ ಹಂಚಿಕೊಂಡಿದ್ದು ಫೋಟೋಗೆ ಚೀಸ್ ಎಂದು ಹೇಳಿ (Say cheese) ಎಂಬ ಕ್ಯಾಪ್ಶನ್ ಬರೆದು ಹಂಚಿಕೊಳ್ಳಲಾಗಿದೆ.

ಹೌದು ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟ ಜೈ ಜಗದೀಶ್(Jai Jagadish) ಅವರು ತಮ್ಮ ಮೂವರು ಹೆಣ್ಣು ಮಕ್ಕಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದು ಆಗಾಗ ಅವರೊಟ್ಟಿಗೆ ವಿದೇಶದ ಪ್ರವಾಸ ಹೋಗಿ ಬರುತ್ತಿರುತ್ತಾರೆ. ಹೀಗೆ ಹೀಗಿರುವಾಗ ತಮ್ಮ ಇಬ್ಬರು ಮಕ್ಕಳಾದ ವೈಭವಿ(Vaibhavi) ಮತ್ತು ವೈಸಿರಿ (Vaisiri) ಅವರೊಂದಿಗೆ ತಮ್ಮ ಪತ್ನಿಯನ್ನು ಕರೆದುಕೊಂಡು ದುಬೈ ಪ್ರವಾಸಕ್ಕೆ ಹಾರಿರುವ ಜೈ ಜಗದೀಶ್(Jai Jagadish) ಅವರ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಾ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Leave A Reply

Your email address will not be published.

error: Content is protected !!