ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರಾಣಿಗಳು ಅಥವಾ ಪಕ್ಷಿಗಳನ್ನು ಹಾಕುತ್ತಾರೆ. ಕೆಲವರು ಮನೆಯಲ್ಲಿನ ಕಾಯಲು ಪ್ರಾಣಿಗಳನ್ನು ಸಾಕಿದರೆ ಇನ್ನು ಕೆಲವರು ತಮ್ಮ ಮುದ್ದಿಗಾಗಿ ಪ್ರಾಣಿ-ಪಕ್ಷಿಗಳನ್ನ ಸಾಕುತ್ತಾರೆ. ಸಾಕುವುದು ಒಂದೇ ಆದರೂ ಮನಸ್ಸಿನ ಭಾವನೆ ಬೇರೆ ರೀತಿಯಲ್ಲಿ ಇರುತ್ತದೆ.
ಪ್ರಾಣಿ ಪಕ್ಷಿಗಳು ಮನೆಯಲ್ಲಿದ್ದರೆ ಸಂತೋಷವೂ ಮನೆಯಲ್ಲಿ ತುಂಬಿಕೊಳ್ಳುತ್ತದೆ. ನಮ್ಮ ಮಕ್ಕಳಂತೆ ಪ್ರಾಣಿ ಪಕ್ಷಿಗಳು ಕೂಡ ನಮ್ಮನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ. ಒಂದು ಪ್ರಾಣಿಗಳು ಮತ್ತು ಪಕ್ಷಿಗಳು ದೇವತೆಗಳ ವಾಹನಗಳಾಗಿವೆ. ಪ್ರಾಣಿಗಳಲ್ಲಿ ನಾನು ನಿಷ್ಠೆ ಮನುಷ್ಯನಲ್ಲಿ ಇಲ್ಲವಾಗಿದೆ. ಮನೆಯಲ್ಲಿ ನಾಯಿಯನ್ನು ಸಾಗಬೇಕು ಅದಕ್ಕೆ ದಿನಾಲು ಊಟ ಆಹಾರಗಳನ್ನ ಕೊಡಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಯಿಗಳಿಗೆ ಆಹಾರವನ್ನು ಹಾಕುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮನೆಯಲ್ಲಿರುವ ಋಣಾತ್ಮಕತೆ ಕಳೆದು ಹೋಗುತ್ತದೆ. ಇನ್ನು ವಿಶೇಷವಾಗಿ ಮನೆಯಲ್ಲಿ ಕುದುರೆಯನ್ನ ಸಾಕಿದರೆ ನಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕುದುರಿಗೆ ಮಹತ್ವದ ಸ್ಥಾನವಿದೆ. ಮನೆಯಲ್ಲಿ ಕುದುರೆಯನ್ನು ಸಾಕಿರುವುದರಿಂದ ಸಾಕ್ಷಾತ್ ಲಕ್ಷ್ಮದೇವಿಯೆ ಇದ್ದಂತೆ ಎಂದು ಹೇಳಲಾಗುತ್ತದೆ.
ಎಲ್ಲರಿಗೂ ಸಹ ಕುದುರೆಯನ್ನ ಸಾಕಲು ಸಾಧ್ಯವಿಲ್ಲ ಆದ್ದರಿಂದ ಕುದುರೆಯ ಫೋಟೋವನ್ನು ನೀವು ಮನೆಯಲ್ಲಿಟ್ಟುಕೊಳ್ಳಬಹುದು. ಇನ್ನು ಮನೆಯಲ್ಲಿ ಮೀನುಗಳನ್ನು ಸಾಕುವುದು ತುಂಬಾ ಒಳ್ಳೆಯದು ಅಂತ ಹೇಳುತ್ತಾರೆ ಬಣ್ಣ ಬಣ್ಣದ ಮೀನುಗಳನ್ನು ಒಂದು ಗಾಜಿನಲ್ಲಿ ಇಟ್ಟು ಸಾಕುತ್ತಾರೆ ಇದು ಕೂಡ ಮನೆಗೆ ತುಂಬಾ ಒಳ್ಳೆಯದು ಮನೆಯ ಅಭಿವೃದ್ಧಿಗೆ ಕಾರಣವಾಗುತ್ತದೆ ಅಂತ ಹೇಳಲಾಗುತ್ತದೆ. ಬಣ್ಣ ಬಣ್ಣದ ಮೀನುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆ ಮನೆಯಲ್ಲಿ ಸುಖ ಮತ್ತು ಶಾಂತಿ ಹಾಗೂ ನೆಮ್ಮದಿ ಸದಾ ನೆಲೆಸಿರುತ್ತದೆ ಅಂತ ಹೇಳಲಾಗುತ್ತದೆ.
ಇನ್ನು ಹಸುವನ್ನು ಸಾಕಿದರೆ ತುಂಬಾ ಒಳ್ಳೆಯದು ಕಾಮಧೇನುವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಕಲ ದೇವರ ಆಶೀರ್ವಾದವೂ ಕೂಡ ನಮಗೆ ದೊರೆಯುತ್ತದೆ ಏಕೆಂದರೆ ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ. ಹಸುವನ್ನ ಮನೆಯಲ್ಲಿಟ್ಟುಕೊಂಡು ದಿನಾಲು ಗೋಗ್ರಾಸವನ್ನು ಕೊಟ್ಟು ಪೂಜೆಯನ್ನು ಮಾಡುವುದರಿಂದ ಸಕಲ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಅಂತನೇ ಹೇಳಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು