ನಾವು ದೇವಸ್ಥಾನಕ್ಕೆ ಹೋದಾಗ ಒಂದು ರೀತಿಯ ಸಕಾರಾತ್ಮಕ ಶಕ್ತಿ ನಮ್ಮ ದೇಹದಲ್ಲಿ ಸಂಚಲನವಾಗುತ್ತದೆ ಜೊತೆಗೆ ಮನಸ್ಸಿಗೆ ಏನೊ ಒಂದು ರೀತಿಯ ಶಾಂತಿ. ಇಂತಹ ಶಕ್ತಿ ಇರುವ ದೇವಸ್ಥಾನದ ಪಕ್ಕ ಮನೆ ಇದ್ದರೆ ಎಷ್ಟು ಚೆನ್ನ ಎಂಬುದು ಹಲವರ ಅನಿಸಿಕೆಯಾದರೂ ದೇವಸ್ಥಾನದ ಪಕ್ಕ ಮನೆ ನಿರ್ಮಿಸಲೇಬಾರದು ಹಾಗಾದರೆ ದೇವಸ್ಥಾನದ ಪಕ್ಕ ಮನೆ ನಿರ್ಮಿಸಿದರೆ ಏನಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ
ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ ದೇವಸ್ಥಾನ ಪವಿತ್ರ ಸ್ಥಳವೆ ಆದರೂ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂಬ ಮಾತಿದೆ. ದೇವಸ್ಥಾನದ ಅಕ್ಕಪಕ್ಕ ಮನೆ ಇದ್ದರೆ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಪ್ರತಿತಿಯಿದೆ. ಒಂದು ವೇಳೆ ದೇವಸ್ಥಾನದ ಪಕ್ಕ ಮನೆ ಇದ್ದರೆ ಕೆಲವು ಪರಿಹಾರ ಮಾಡಿಕೊಳ್ಳಬೇಕು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ದೇವಸ್ಥಾನದ ಪಕ್ಕ ಮನೆ ನಿರ್ಮಾಣ ಮಾಡುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮನೆ ಹತ್ತಿರವಿದ್ದಾಗ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳುತ್ತದೆ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು. ಒಂದು ವೇಳೆ ದೇವಸ್ಥಾನದ ಹತ್ತಿರ ಮನೆ ನಿರ್ಮಾಣ ಮಾಡುವ ಅನಿವಾರ್ಯತೆ ಇದ್ದಲ್ಲಿ ಮನೆಯ ಮುಖ್ಯದ್ವಾರದಲ್ಲಿ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳದಂತೆ ಕ್ರಮ ವಹಿಸಬೇಕು. ಅದರಲ್ಲೂ ಶಿವ ವಿಷ್ಣು ದೇಗುಲದ ಎದುರು ಮುಂಬಾಗಿಲು ಬರದಂತೆ ಕ್ರಮ ವಹಿಸಲೇಬೇಕು.
ದೇವಸ್ಥಾನದ ಪಕ್ಕ ಮನೆ ನಿರ್ಮಿಸುವುದಾದರೆ ದೇವಸ್ಥಾನದ ಗೋಪುರಕ್ಕಿಂತ ಮನೆ ಎತ್ತರ ಇರಬಾರದು ಮನೆಯ ಬಾಗಿಲು ಕೂಡ ದೇವಸ್ಥಾನದ ಬಾಗಿಲಿಗಿಂತ ಎತ್ತರ ಇರಬಾರದು. ಮನೆಯ ಪಿಲ್ಲರ್ ಗಳು ಪೂರ್ವ, ಉತ್ತರ, ಈಶಾನ್ಯ ದಿಕ್ಕಿನಲ್ಲಿ ಇರಬಾರದು ಈ ರೀತಿಯಂತೆ ಮನೆಯನ್ನು ನಿರ್ಮಾಣ ಮಾಡಿದರೆ ದೇವಸ್ಥಾನದ ಪಕ್ಕ ಮನೆ ಇದ್ದರೂ ಸಮಸ್ಯೆ ಆಗುವುದಿಲ್ಲ.
ದೇವಸ್ಥಾನದಿಂದ ಹೊರಹೊಮ್ಮುವ ಗಂಟಾನಾದ ಧೂಪ ದೀಪ ಆರತಿ ಇವು ಋಣಾತ್ಮಕ ಶಕ್ತಿಯನ್ನು ದೇವಸ್ಥಾನದಿಂದ ಹೊರದೂಡುತ್ತವೆ ಆಗ ದೇವಸ್ಥಾನದ ಎದುರಿಗಿರುವ ಮನೆಯ ಒಳಗೆ ಋಣಾತ್ಮಕ ಶಕ್ತಿ ಹೋಗುತ್ತವೆ ಎನ್ನುವುದು ವೈಜ್ಞಾನಿಕವಾಗಿ ಕಂಡು ಬಂದ ಸತ್ಯವಾಗಿದೆ ಈ ಕಾರಣಕ್ಕಾಗಿಯೆ ದೇವಸ್ಥಾನದ ಅಕ್ಕ ಪಕ್ಕ ಮನೆ ನಿರ್ಮಿಸಬಾರದು. ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ
ಅಷ್ಟೆ ಅಲ್ಲದೆ ಚರ್ಚ್, ಮಸೀದಿಗಳ ನೆರಳು ಸಹ ಮನೆಯ ಮೇಲೆ ಬೀಳಬಾರದು. ದೇವಸ್ಥಾನ ಎಂದರೆ ನಮ್ಮ ದೃಷ್ಟಿಯಲ್ಲಿ ಪವಿತ್ರ ಸ್ಥಳವಾಗಿದೆ ಅಂತಹ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಬೇಕು ಎನ್ನುವುದು ಕೆಲವರ ಆಸೆಯಾದರೂ ದೇವಸ್ಥಾನದ ಪಕ್ಕ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಮಾಡದಿರಿ. ಈ ಮಾಹಿತಿ ಉಪಯುಕ್ತವಾಗಿದ್ದು ನೀವು ಓದಿ ನಿಮ್ಮ ಪರಿಚಯದವರಿಗೂ ತಿಳಿಸಿ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519