Home Tips in Astrology: ಮನೆಯ ಮುಖ್ಯದ್ವಾರದ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಏಕೆ ಕಟ್ಟುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಮನೆಯ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಇರುವುದನ್ನು ನೀವು ಎಲ್ಲರೂ ಕಂಡಿದ್ದೀರಿ. ಆದರೆ ಇದನ್ನ ಏಕೆ ಕಟ್ಟುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ ಪೂರ್ತಿ ಲೇಖನವನ್ನು ನೋಡಿ.
ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಯನ್ನ ಮನೆ ಹೊರಗಡೆ ನೇತು ಹಾಕುವುದರಿಂದ ಯಾರದು ಕೂಡ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದಿಲ್ಲ. ಮತ್ತು ಯಾರಾದರೂ ನಮ್ಮ ಮೇಲೆ ವಾಮಾಚಾರ ಮಾಟ ಮಂತ್ರಗಳನ್ನ ಮಾಡಲು ಪ್ರಯತ್ನಿಸಿದ್ದರೆ ಅದು ಕೂಡ ಮನೆಯ ಒಳಗಡೆ ಬರುವುದಿಲ್ಲ ನಮಗೆ ಅಂಟುವುದು ಕೂಡ ಇಲ್ಲ
ಈ ದೃಷ್ಟಿಯಿಂದ ಮನೆಯ ಹೊರಗಡೆ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನ ನೇತು ಹಾಕುತ್ತಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದೃಷ್ಟಿ ದೋಷ ಮಾಟ ಮಂತ್ರ ದೋಷ ಇವುಗಳನ್ನ ಬಹಳ ಬೇಗ ನಂಬುತ್ತಾರೆ ನಿಜವಾಗಲೂ ಇದಕ್ಕೆ ಕೆಲವೊಂದು ಕಾರಣಗಳು ಇವೆ ಅಷ್ಟೇ ಅಲ್ಲ ನಮ್ಮ ಪೂರ್ವಜರು ಈ ರೀತಿ ಹೇಳಿದ್ದು ಬೇರೆಯ ಕಾರಣಗಳಿಂದ ನಿಂಬೆಹಣ್ಣಿನಲ್ಲಿ ಬಹಳ ಶಕ್ತಿ ಇದೆ ಇದು ಒಂದು ಉತ್ತಮ ಕೀಟನಾಶಕವು ಹೌದು.
ನಿಂಬೆ ಹಣ್ಣನ್ನು ಹೊರಗಡೆ ಇಡುವುದರಿಂದ ಬಾಗಿಲ ಹತ್ತಿರ ಯಾವುದೇ ಕ್ರಿಮಿಕೀಟಗಳು ಕೂಡ ಬರುವುದಿಲ್ಲವೆಂಬ ನಂಬಿಕೆಯಾಗಿದೆ. ಹಾಗೂ ನಿಂಬೆಹಣ್ಣು ದೃಷ್ಟಿ ದೋಷದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಯಾರಾದರೂ ಇನ್ನೊಬ್ಬರನ್ನು ಕಂಡು ಹೊಟ್ಟೆ ಉರಿ ಪಡುವ ಸಂದರ್ಭದಲ್ಲಿ ನಿಂಬೆಹಣ್ಣು ಅವರ ದೃಷ್ಟಿಯನ್ನ ಬದಲಿಸುತ್ತದೆ ಎನ್ನುವ ನಂಬಿಕೆ ಇದೆ. ದುಷ್ಟರ ಕಣ್ಣಿನಿಂದ ಇದು ರಕ್ಷಿಸುತ್ತದೆ.
ವೈಜ್ಞಾನಿಕ ವಾಗಿಯೂ ಹಾಗೂ ಶಾಸ್ತ್ರೋಕ್ತವಾಗಿಯೂ ಕೂಡ ಇದು ಬಹಳ ಪರಿಣಾಮಕಾರಿಯಾಗಿದೆ. ನಿಂಬೆ ಹಣ್ಣನ್ನ ಮನೆಯ ಹೊರಗಡೆ ಇಡುವುದರಿಂದ ಕೆಲವೊಂದು ದೋಷಗಳು ನಿವಾರಣೆಯಾಗುತ್ತದೆ. ಉದಾಹರಣೆಗೆ ಬಾಲಗ್ರಹ ದೋಷಗಳು ಚಿಕ್ಕ ಮಕ್ಕಳು ತುಂಬಾ ರಂಪ ಮಾಡುತ್ತಿದ್ದರೆ ಅದು ಸಹ ನಿವಾರಣೆಯಾಗುತ್ತದೆ. ಕುಟುಂಬದ ಸದಸ್ಯರುಗಳಿಗೆ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಇದು ವಹಿಸುತ್ತದೆ. ಇದೊಂದು ಕಾರಣದಿಂದ ನಿಂಬೆಹಣ್ಣನ್ನು ಮನೆಯ ಹೊರಗಡೆ ಕಟ್ಟಿ ಇಡುತ್ತಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513