ಮದುವೆಯಾದ ಗಂಡ ಹೆಂಡತಿ ತಪ್ಪದೆ ತಿಳಿದುಕೊಳ್ಳಿ

0

ಮದುವೆ ಮಕ್ಕಳು ಇದು ಎಲ್ಲರ ಜೀವನದಲ್ಲಿ ಸಂಭವಿಸುವ ಒಂದು ಸುಂದರ ಅನುಭೂತಿ. ಪುಟ್ಟದಾಗಿ ಇದ್ದ ಪ್ರಪಂಚ ಬದುಕಿಗೆ ಹೊಸ ವ್ಯಕ್ತಿಗಳ ಆಗಮನದಿಂದ ದೊಡ್ದದಾಗುತ್ತ ಹೋಗುತ್ತದೆ. ಮದುವೆ ಆದ ನಂತರ ಗೆಳೆಯರು ಹಾಗೂ ಸಂಬಂಧಿಕರು ಕೇಳುವ ಪ್ರಶ್ನೆ ಏನೆಂದರೆ ಇನ್ನೂ ಏನೂ ವಿಶೇಷ ಇಲ್ವಾ?. ಮಕ್ಕಳು ಇನ್ನು ಆಗಿಲ್ವ ಅಂತ ಮತ್ತು ಸಾಮಾನ್ಯವಾಗಿ ಮದುವೆಯಾಗಿರುವ ಎಲ್ಲಾ ದಂಪತಿಗಳಿಗೆ 30 ವರ್ಷ ದಾಟಿದರೆ ಮಗುವಿನ ಬಗ್ಗೆ ಚಿಂತೆ ಇದ್ದೇ ಇರುತ್ತದೆ.

ಮಗುವನ್ನು ಬೇಗ ಪಡೆಯಲು ಎಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ? ಅದಕ್ಕಾಗಿ ಪ್ರತಿನಿತ್ಯ ಸಂ’ಭೋಗ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಪ್ರತಿನಿತ್ಯ ಸಂ’ಭೋಗ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರಿಗೆ ಉತ್ತಮ ಪ್ರಮಾಣದ ವೀರ್ಯವನ್ನು ಪಡೆಯಲು ಸಾಧ್ಯವೇ? ಇದಕ್ಕೆ ತಜ್ಞರು ನೀಡುವ ಸಲಹೆ ಸೂಚನೆಗಳು ಏನು ಎಂದು ತಿಳಿದುಕೊಳ್ಳೋಣ.

ತಜ್ಞರ ಪ್ರಕಾರ ಒಂದು ಸಲ ಸಂ*ಭೋಗ ಮಾಡಿದ ನಂತರ 3 ರಿಂದ 5 ದಿನಗಳ ನಂತರ ಸಂಭೋಗ ಕ್ರಿಯೆಯಲ್ಲಿ ತೊಡಗಿದರೆ ವೀ’ರ್ಯಾಣುಗಳ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು 3 ರಿಂದ 5 ದಿನಗಳ ನಂತರ ಸಂ’ಭೋಗ ಮಾಡುವುದರಿಂದ, ನಿಮಗೆ ಲೈಂ’ಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ.

ನಿಮಗೆ ಸಾಧ್ಯವಾದರೆ ಪ್ರತಿನಿತ್ಯ ನಾಲ್ಕು ಬಾದಾಮಿ ತಿನ್ನಿ ಬಾದಾಮಿಯಲ್ಲಿ ” ಸತು ಸೆಲೆನಿಯಮ್ ಮತ್ತು ವಿಟಮಿನ್ ಸಿ ” ಸಮೃದ್ಧವಾಗಿ ಇರುತ್ತವೆ. ಇವು ಲೈಂ’ಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿ ಇರುತ್ತದೆ.

ಇದು ಕಾ’ಮದಲ್ಲಿ ಅಸಕ್ತಿಯನ್ನು ಹೆಚ್ಚಿಸುತ್ತದೆ. ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ ಬಾಳೆಹಣ್ಣಿನಲ್ಲಿ ” ಪೊಟಾಶಿಯಂ ” ಪ್ರಮಾಣ ಸಮೃದ್ಧವಾಗಿ ಇರುತ್ತದೆ. ಇದು ಶಿ’ಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಒತ್ತಡವನ್ನು ನಿವಾರಿಸುತ್ತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ಶಿ’ಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂ’ಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಇನ್ನು ಬಾಳೆಹಣ್ಣಿನಲ್ಲಿ ವಿಟಮಿನ್ ಬಿ ಒಂದು ಹಾಗೂ ಸಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಆರೋಗ್ಯವಂತ ವೀ’ರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಬಾಳೆಹಣ್ಣಿನಲ್ಲಿ ಇರುವ ಇನ್ನೊಂದು ಕೇಂದ್ರ ಎಂದರೆ ಅದು ಒಂದು ನೈಸರ್ಗಿಕ ಉರಿಯೂತ ನಿವಾರಕವಾಗಿದ್ದು, ಒಟ್ಟು ವೀ’ರ್ಯಾಣುಗಳ ಸಂಖ್ಯೆ ಹಾಗು ಅದರಲ್ಲಿ ಆರೋಗ್ಯ ವಂತ ವೀ’ರ್ಯಾಣುಗಳ ಸಂಖ್ಯೆ ಹೆಚ್ಚಗುವಂತೆ ನೋಡಿಕೊಳ್ಳುತ್ತದೆ.

ನೆನಪಿನಲ್ಲಿ ಡಿ ಒತ್ತಡ ಆತಂಕ, ದೈಹಿಕ ಆಯಾಸ, ಕೆಮ್ಮು, ಶೀತ ಇದ್ದಾಗ ಲೈಂ’ಗಿಕ ಕ್ರಿಯೆ ಮಾಡ ಬಾರದು.ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ ಮತ್ತು ಒಳ್ಳೆ ಗೈನಕಾಲಜಿಸ್ಟ್ ಅವರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಮುಖ್ಯ ಅದರಿಂದ ಮಕ್ಕಳು ಆಗದೆ ಇರುವುದಕ್ಕೆ ಕಾರಣ ಏನು ಎಂದು ತಿಳಿಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!