WhatsApp Group Join Now
Telegram Group Join Now

Gouthami Jadav : ಕನ್ನಡ ಕಿರುತೆರೆಯಲ್ಲಿ ತಮ್ಮ ರಗಡ್ ಹಾಗೂ ಟಾಮ್ ಬಾಯ್ ಪಾತ್ರದ ಮೂಲಕವೇ ಕಿರುತೆರೆ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಸತ್ಯಾ ಸೀರಿಯಲ್ ನಟಿ ಗೌತಮಿ ಜಾದವ್(Gouthami Yadav) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಸಂಜೆಯಾದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಸತ್ಯಾ ಸೀರಿಯಲ್(Satya serial)ಗೆ ಕಟ್ಟಾ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.

ಧಾರಾವಾಹಿಯ ಕಥಾಹಂದರ, ಸತ್ಯಳ ಅಕ್ಕ ಮಾಡುವಂತಹ ಕಸರತ್ತು ಬಂದಿದ್ದೆಲ್ಲವನ್ನು ಸ್ವೀಕರಿಸುವ ಗುಣವುಳ್ಳ ಸತ್ಯಾಳ ಅಭಿನಯ ಎಲ್ಲವೂ ಪ್ರೇಕ್ಷಕರ ಮನಸೂರೆಗೊಳಿಸುತ್ತಿದ್ದು, ದಿನೇ ದಿನೇ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳನ್ನು ತೆಗೆದುಕೊಳ್ಳುತ್ತಾ ಜನರ ನಿರೀಕ್ಷೆಯನ್ನು ದುಪ್ಪಟ್ಟಾಗಿಸುತ್ತಿದೆ. ಹೀಗಿರುವಾಗ ಸತ್ಯ ಸಿರಿಯಲ್ ನಟಿ ಗೌತಮಿ ಜಾದವ್(Gouthami Yadav) ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಚಾರದಿಂದ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದ್ದು.

Gouthami Jadav Marriage Photos

ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಮುದ್ದಾದ ಎರಡು ನಾಯಿ ಮರಿ(puppy)ಗಳು ಹಾಗೂ ಪತಿಯೊಂದು ದಿನ ಫೋಟೋ ಶೇರ್ ಮಾಡಿ ಬಹಳ ಕ್ಯೂಟ್ ಆದ ಕ್ಯಾಪ್ಷನ್(caption) ಬರೆದುಕೊಂಡಿದ್ದರು. ಅದರಂತೆ ಸಾಮಾಜಿಕ ಜಾಲತಾಣದ ತುಂಬೆಲ್ಲ ಗೌತಮಿ ಜಾದವ್ ಮತ್ತು ದಂಪತಿಗಳ ಫೋಟೋ ಬಾರಿ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ನಟಿ ಗೌತಮಿ ಜಾದವ್(Gouthami Yadav) ಅವರು 2018ರಲ್ಲಿ ಕನ್ನಡದ ಖ್ಯಾತ ಛಾಯಾಗ್ರಾದ ಅಭಿಷೇಕ್ ಕಾಸರಗೋಡು(Abhishek Kasaragod) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಇಬ್ಬರು ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಾ ಬಹಳ ಅನ್ಯೋನ್ಯವಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ.

ಹೌದು ಸ್ನೇಹಿತರೆ, ತಮ್ಮ ಗಂಡ ಹಾಗೂ ಮಾವನ ಮನೆಯವರ ಸಪೋರ್ಟ್ನಿಂದಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಗೌತಮಿ ಜಾದವ್(Gouthami Yadav) ತಮ್ಮ ಮಾವನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸತ್ಯಾ ಸೀರಿಯಲ್ನ ನಾಯಕ ನಟಿಯಾಗಿ ತಮ್ಮ ವೃತ್ತಿ ಬದುಕಿನ ಪಯಣವನ್ನು ಶುರು ಮಾಡಿದ್ದು, ಇದರ ಹೊರತಾಗಿ ಕಿನ್ನಾರೆ ಮತ್ತು ಆಧ್ಯಾ(Kinnare & Adhya) ಎಂಬ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಈ ಎರಡು ಸಿನಿಮಾಗಳು ಮುಂದಿನ ವರ್ಷ ತೆರೆ ಕಾಣಲಿರುವ ಮಾಹಿತಿಯನ್ನು ಹೊರ ಹಾಕಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: