ರಾತ್ರಿ ಸಮಯದಲ್ಲಿ ನಾಯಿಗಳು ಯಾಕೆ ಅಳುತ್ತವೆ? ಇಲ್ಲಿದೆ ನೋಡಿ

0

Dogs cry at night: ಚಳಿಗಾಲದ ಸಮಯದಲ್ಲಿ ನಾಯಿಗಳು ಅಳುತ್ತವೆ. ರಾತ್ರಿ ನಾಯಿಗಳು ತಮ್ಮ ಸುತ್ತ ಆತ್ಮ ಕಂಡರೆ ಅಳುತ್ತವೆ ಎಂದು ಹಿರಿಯರು ಹೇಳುತ್ತಾರೆ ಇದಕ್ಕೆ ಕಾರಣವೇನು ಎಂದು ನೋಡುವುದಾದರೆ ವೈಜ್ಞಾನಿಕ ಕಾರಣ ಇಲ್ಲ ತಜ್ಞರ ಪ್ರಕಾರ ಪ್ರಾಣಿಗಳು ಅದರಲ್ಲೂ ನಾಯಿಗಳು ಚಳಿಗಾಲದಲ್ಲಿ ಹೆಚ್ಚು ಚಳಿಯನ್ನು ಅನುಭವಿಸುತ್ತವೆ ಹೀಗಾಗಿ ಅಳುತ್ತವೆ ಈ ಕಾರಣ ಬಿಟ್ಟು ಬೇರೆ ನಾಯಿಗಳಿಗೆ ಸಂದೇಶ ರವಾನಿಸುವುದು ಮತ್ತೊಂದು ಕಾರಣವಾಗಬಹುದು. ಹಗಲಿನಲ್ಲಿ ನಾಯಿಗಳಿಗೆ ಗಾಯವಾಗಿದ್ದರೆ ಚಳಿಯಲ್ಲಿ ಹೆಚ್ಚು ನೋವು ಕಾಣಿಸುತ್ತದೆ ಆಗ ಅವು ಅಳುತ್ತವೆ, ಇದಲ್ಲದೆ ಹಸಿವಿನಿಂದಲೂ ಅಳುತ್ತವೆ.

ತಜ್ಞರ ಪ್ರಕಾರ ನಾಯಿಗಳಿಗೆ ವಯಸ್ಸು ಹೆಚ್ಚಾದಂತೆ ಭಯದ ಭಾವನೆ ಹೆಚ್ಚಾಗಿ ಒಂಟಿಯಾದಾಗ ಅಳಲು ಪ್ರಾರಂಭಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಯಿಗಳಿಗೆ ಸುತ್ತಲೂ ಆತ್ಮಗಳು ಇರುವುದು ತಿಳಿಯುತ್ತದೆ ನಾಯಿ ನೋಡುವ ಹಾಗೂ ಯೋಚಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ ಹೀಗಾಗಿ ಅವು ಅಳುವುದರಿಂದ ಆಹಿತಕರವಾಗಲಿದೆ ಎಂಬ ಸೂಚನೆ ನೀಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: