ಧನು ರಾಶಿ ಮೂಲ ನಕ್ಷತ್ರದವರ ಗುಣಸ್ವಭಾವ

0

ಮೂಲ ನಕ್ಷತ್ರ ಧನಸ್ಸು ರಾಶಿಯ ನಾಲ್ಕು ಚರಣದಲ್ಲಿ ಜನಿಸಿದ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ, ಆರೋಗ್ಯ ಸ್ಥಿತಿ ಹೇಗಿದೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಯಾವ ಕೆಲಸ ಅವರಿಗೆ ಸೂಟ್ ಆಗುತ್ತದೆ ಎಂಬ ಅನೇಕ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಧನಸ್ಸು ರಾಶಿಯ ಮೂಲ ನಕ್ಷತ್ರದ ಮೊದಲ ಚರಣದಲ್ಲಿ ಜನಿಸಿದವರು ಕೋಪದ ಸ್ವಭಾವವನ್ನು ಹೊಂದಿರುತ್ತಾರೆ. ಎರಡನೆ ಚರಣದಲ್ಲಿ ಜನಿಸಿದವರು ಯಾವಾಗಲೂ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ. ಮೂರನೆ ಚರಣದಲ್ಲಿ ಜನಿಸಿದವರು ಉತ್ತಮ ಲೇಖಕರು ಹಾಗೂ ಪತ್ರಕರ್ತರು ಆಗಿರುತ್ತಾರೆ. ಇನ್ನು ನಾಲ್ಕನೆ ಚರಣದಲ್ಲಿ ಜನಿಸಿದವರ ಯೋಚನಾ ಶಕ್ತಿ ಉತ್ತಮವಾಗಿರುತ್ತದೆ.

ಧನಸ್ಸು ರಾಶಿಯ ಮೂಲಾ ನಕ್ಷತ್ರದಲ್ಲಿ ಜನಿಸಿದವರು ವಸ್ತ್ರಾಲಂಕಾರ ಪ್ರಿಯರಾಗಿರುತ್ತಾರೆ. ಇವರಿಗೆ ತಮ್ಮ ಬಟ್ಟೆ ಶುಭ್ರವಾಗಿ ಇರಬೇಕು, ಸ್ವಚ್ಛವಾಗಿರಬೇಕು ಹಾಗೂ ಅದು ಪ್ರಕಾಶಮಾನವಾಗಿರಬೇಕು. ವಸ್ತ್ರಾಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಾರೆ, ಸದಾ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಇವರು ಜನರ ಪ್ರೀತಿ ಗಳಿಸುತ್ತಾರೆ ಯಾರೆ ಇವರ ಬಳಿ ಸಹಾಯ ಕೇಳಿಕೊಂಡು ಬಂದರೆ ಇವರು ಇಲ್ಲ ಎನ್ನುವುದಿಲ್ಲ ಹಿಂದೆ ಮುಂದೆ ನೋಡದೆ ಸಹಾಯ ಮಾಡುತ್ತಾರೆ.

ಇವರು ಸಂಪ್ರದಾಯವನ್ನು ನಂಬುವವರಾಗಿರುತ್ತಾರೆ ದೇವರನ್ನು ನಂಬುತ್ತಾರೆ ಹಾಗೂ ಹಿರಿಯರ ಬಗ್ಗೆ ಹೆಚ್ಚು ಗೌರವವನ್ನು ಹೊಂದಿರುತ್ತಾರೆ. ಇವರು ಶಾಸ್ತ್ರ ಸಂಪ್ರದಾಯವನ್ನು ಇವರು ನಂಬುತ್ತಾರೆ. ಮೂಲ ನಕ್ಷತ್ರದಲ್ಲಿ ಜನಿಸಿದವರು ವಸ್ತ್ರಾಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಜೊತೆಗೆ ಬೇರೆಯವರು ಶಿಸ್ತಿನಲ್ಲಿ ಇರಬೇಕೆಂದು ನಿರೀಕ್ಷೆ ಮಾಡುತ್ತಾರೆ, ಸೌಂದರ್ಯವನ್ನು ಆಸ್ವಾದಿಸುವ ವ್ಯಕ್ತಿತ್ವ ಇವರದಾಗಿರುತ್ತದೆ. ಇವರು ಸದಾ ಸಂತೋಷದಾಯಕ ಜೀವನ ನಡೆಸಲು ಇಷ್ಟಪಡುತ್ತಾರೆ. ಇವರು ಸದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಆಧ್ಯಾತ್ಮಿಗಳು, ನ್ಯಾಯಾಧೀಶರು ಅಥವಾ ವೈದ್ಯರು ಮೊದಲಾದ ವೃತ್ತಿ ಇವರಿಗೆ ಹೊಂದುತ್ತದೆ. ಈ ಮಾಹಿತಿಯನ್ನು ತಪ್ಪದೆ ಧನಸ್ಸು ರಾಶಿ ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: