ನಿಮ್ಮ ಕೈಯಲ್ಲಿ ಕ್ಷ ಗುರುತು ಇದೆಯಾ? ಹಾಗಾದ್ರೆ ತಿಳಿದುಕೊಳ್ಳಿ

0

ಸಾಮುದ್ರಿಕ ಶಾಸ್ತ್ರವು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಹಸ್ತದಲ್ಲಿ x ಗುರುತು ಇದ್ದರೆ ಗುಣ ಲಕ್ಷಣಗಳೇನು, ಭವಿಷ್ಯ ಹೇಗಿರುತ್ತದೆ. ಹಸ್ತದಲ್ಲಿ x ಗುರುತು ಇರುವುದು ಅಪರೂಪ ನೂರು ಜನರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಈ ಗುರುತು ಇರುತ್ತದೆ. ಹಸ್ತದಲ್ಲಿ x ಗುರುತು ಇರುವುದರ ಬಗ್ಗೆ ಈ ಲೇಖನದಲ್ಲಿ ನೋಡೋಣ

X ಗುರುತನ್ನು ಹೊಂದಿರುವವರು ಭಾಗ್ಯಶಾಲಿಗಳು ಆಗಿರುತ್ತಾರೆ ಹಾಗೂ ಇವರು ಆಧ್ಯಾತ್ಮಿಕ ಭಾವನೆಯನ್ನು ಹೊಂದಿರುತ್ತಾರೆ. ಹಸ್ತ ರೇಖೆಯಲ್ಲಿ x ಆಕಾರವು ಡಾರ್ಕ್ ಆಗಿ ಕಾಣುವುದು ಬೇಕಿಲ್ಲ ಲೈಟ್ ಆಗಿ ಕಂಡರು ಅದನ್ನು ಎಕ್ಸ್ ಎಂದು ಪರಿಗಣಿಸಲಾಗುತ್ತದೆ. ಇವರು ತಮ್ಮ ಧರ್ಮಕ್ಕೆ ಬೆಲೆ ಕೊಡುತ್ತಾರೆ, ಹಿಂದೂ ಇರಲಿ ಮುಸ್ಲಿಂ ಇರಲಿ ಅವರ ಧರ್ಮಕ್ಕೆ ಬೆಲೆ ಕೊಡುತ್ತಾರೆ ಅವರ ನೀತಿಗಳನ್ನು ಅನುಸರಿಸುತ್ತಾರೆ.

ಇವರ ಇನ್ನೊಂದು ವಿಶೇಷತೆ ಏನೆಂದರೆ ದಾನ ಧರ್ಮದ ಮೇಲೆ ನಂಬಿಕೆ ಇಟ್ಟಿರುತ್ತಾರೆ ಹಾಗೂ ಇವರು ದಾನ ಮಾಡುತ್ತಾರೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ, ಇವರಿಗೆ ಯಾವುದಾದರೂ ವಿಷಯದಲ್ಲಿ ಜವಾಬ್ದಾರಿ ಕೊಟ್ಟರೆ ಅದನ್ನು ನಿರ್ವಹಿಸಿಕೊಂಡು ಹೋಗುತ್ತಾರೆ. ಇವರ ಕೆಳಗೆ 1000 ಜನ ಇದ್ದರು ಅವರನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಈವರೆಗೆ ಎಷ್ಟೆ ಕಷ್ಟ ಬಂದರು ದೇವರು ಇವರನ್ನು ಕೈ ಬಿಡುವುದಿಲ್ಲ, ದೇವರ ಅನುಗ್ರಹ ಇವರ ಮೇಲೆ ಸದಾ ಇರುತ್ತದೆ. ಇವರು ಭಾಗ್ಯಶಾಲಿ ಆಗಿರುತ್ತಾರೆ.

ಸಾಮುದ್ರಿಕ ಶಾಸ್ತ್ರ ಎಂಬುದು ಸಮುದ್ರವಿದ್ದಂತೆ ಅನೇಕ ವಿಷಯಗಳನ್ನು ಒಳಗೊಂಡಿರುವ ಈ ಶಾಸ್ತ್ರ ಅನೇಕ ಜನರಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬೆರಳಿನ ಮೇಲೆ X ಆಕಾರ ಇದ್ದರೆ ಅವರು ಬುದ್ಧಿವಂತರು, ಅದೃಷ್ಟವಂತರು ಆಗಿರುತ್ತಾರೆ. ಇವರು ಮಾಡುವ ಎಲ್ಲ ಕೆಲಸಗಳು ಯಶಸ್ವಿಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಸಾಮುದ್ರಿಕ ಶಾಸ್ತ್ರವನ್ನು ನಂಬಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: