ಭಾಗ್ಯಶಾಲಿ ಸ್ತ್ರೀಯರ ದೇಹದ ಮೇಲೆ ಈ ಅದೃಷ್ಟ ಮಚ್ಚೆಗಳು ಇರತ್ತೆ

0

ಭಾಗ್ಯಶಾಲಿ ಸ್ತ್ರೀಯರ ದೇಹದ ಮೇಲೆ ಕೆಲವು ಮಚ್ಚೆಗಳು ಇರುತ್ತವೆ. ಸ್ತ್ರೀ ಎಂದರೆ ಲಕ್ಷ್ಮೀ ಸ್ವರೂಪ, ಪುರಾಣ ಕಾಲದಿಂದಲೂ ಸ್ತ್ರೀಯರಿಗೆ ವಿಶೇಷ ಸ್ಥಾನವಿದೆ. ಸ್ತ್ರೀಯರ ದೇಹದ ಮೇಲಿನ ಮಚ್ಚೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಹೆಣ್ಣಿನ ರೂಪ, ಲಕ್ಷಣ, ಮಚ್ಚೆಯನ್ನು ಗಮನಿಸಿ ಹುಡುಗಿ ಭಾಗ್ಯಶಾಲಿ ಮತ್ತು ಅದೃಷ್ಟಶಾಲಿ ಎಂದು ಹೇಳುತ್ತಾರೆ. ಕೆಲವು ಹುಡುಗಿಯರು ಹುಟ್ಟಿದ ಮನೆಗೆ ಅದೃಷ್ಟ ತರುತ್ತಾರೆ ಅಲ್ಲದೆ ಮದುವೆಯಾದ ಗಂಡನ ಮನೆಗೆ ಕೀರ್ತಿ ತರುತ್ತಾರೆ. ಹುಡುಗಿಯರ ದೇಹದ ಮೇಲೆ ಕೆಲವು ಚಿಹ್ನೆ ಇದ್ದರೆ ಅವರು ಭಾಗ್ಯಶಾಲಿಗಳಾಗಿರುತ್ತಾರೆ ಹಾಗೂ ಇವರು ಪತಿಯ ಸಂತೋಷ ಸುಖಗಳಿಗೆ ಹೆಚ್ಚು ಗಮನ ಕೊಡುವುದಲ್ಲದೆ ಮನೆಯವರ ನೆಮ್ಮದಿ, ಖುಷಿ ಕಾಳಜಿಯ ಬಗ್ಗೆ ಗಮನ ಕೊಡುತ್ತಾರೆ. ಮೂಗಿನ ಮೇಲೆ ಇರುವ ಮಚ್ಚೆ ಭಾಗ್ಯದ ಸಂಕೇತ. ಹುಡುಗಿಯರ ಮೂಗಿನ ಸುತ್ತ ಮುತ್ತ ಮಚ್ಚೆ ಇದ್ದರೆ ಅವರು ಎಲ್ಲಾ ಸುಖಗಳನ್ನು ಹೊಂದುತ್ತಾರೆ ಹಾಗೂ ಈ ಮಚ್ಚೆ ಧನಸಂಪತ್ತಿನ ಸಂಕೇತವಾಗಿದೆ.

ಅಂಗಾಲಿನಲ್ಲಿ ಶಂಖ ಅಥವಾ ಚಕ್ರದ ಚಿಹ್ನೆ ಇರುತ್ತದೆ ಕೆಲವು ಸ್ತ್ರೀಯರಲ್ಲಿ ಕಮಲ ಚಕ್ರ ಹಾಗೂ ಶಂಖದ ಚಿಹ್ನೆ ಇರುತ್ತದೆ ಇವರು ಹೆಚ್ಚು ಭಾಗ್ಯಶಾಲಿಗಳಾಗಿರುತ್ತಾರೆ ಅಷ್ಟೆ ಅಲ್ಲದೆ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹೊಕ್ಕಳಿನ ಕೆಳಗೆ ಮಚ್ಚೆ ಇದ್ದರೆ ಕುಟುಂಬಕ್ಕೆ ಹೆಚ್ಚು ಭಾಗ್ಯವನ್ನು ತರುತ್ತಾರೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಹೊಕ್ಕಳಿನ ಕೆಳಗಿನ ಮಚ್ಚೆ ಸುಖ ಹಾಗೂ ಸಂಪತ್ತಿನ ಪ್ರತೀಕ ಎಂದಿದ್ದಾರೆ. ಕೆಲವು ಸ್ತ್ರೀಯರಿಗೆ ಹಣೆಯ ಮಧ್ಯ ಭಾಗದಲ್ಲಿ ಮಚ್ಚೆ ಇದ್ದವರು ಸೌಭಾಗ್ಯಶಾಲಿ ಆಗಿರುತ್ತಾರೆ, ಇವರನ್ನು ವಿವಾಹವಾಗುವವರು ಜೀವನದಲ್ಲಿ ಸಂತೋಷವಾಗಿರುತ್ತಾರೆ. ಸ್ತ್ರೀಯ ಅಂಗಾಲಿನಲ್ಲಿ ತ್ರಿಕೋನ ಚಿಹ್ನೆ ಇದ್ದವರು ಬುದ್ಧಿವಂತರಾಗಿರುತ್ತಾರೆ ಹಾಗೂ ಗ್ರಹಿಸುವ ಶಕ್ತಿ ಇವರಲ್ಲಿ ಚೆನ್ನಾಗಿರುತ್ತದೆ. ಇವರು ಮನೆಯವರ ಖುಷಿ ಕಾಳಜಿಯನ್ನು ಬಯಸುತ್ತಾರೆ ಹಾಗೂ ಯಾವುದೆ ಕಷ್ಟದಲ್ಲಿ ಇವರು ಮುಂದೆ ಬರುತ್ತಾರೆ.

ಬುದ್ಧಿವಂತಿಕೆ ಹಾಗೂ ಧೈರ್ಯ ಇವರಿಗೆ ಅದೃಷ್ಟದ ಜೊತೆಗೆ ಬರುತ್ತದೆ. ಸ್ತ್ರೀಯರ ಕೆನ್ನೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ರುಚಿ ಪ್ರಿಯರಾಗಿರುತ್ತಾರೆ ಇವರು ರುಚಿಕಟ್ಟಾಗಿ ಅಡುಗೆ ಮಾಡುತ್ತಾರೆ. ಸ್ತ್ರೀಯರಿಗೆ ಶರೀರದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಭಾಗ್ಯಶಾಲಿ ಆಗಿರುತ್ತಾರೆ. ಇವರು ಕುಟುಂಬಕ್ಕೆ ಅದೃಷ್ಟ ತರುತ್ತಾರೆ, ವೈವಾಹಿಕ ಜೀವನದಲ್ಲಿ ಇವರು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. ಉಬ್ಬುಗಳ ಮಧ್ಯೆ ತಲೆಯಲ್ಲಿ ಮಚ್ಚೆ ಇದ್ದರೆ ಅದೃಷ್ಟಶಾಲಿ ಆಗಿರುತ್ತಾರೆ. ತಲೆಯಲ್ಲಿ ಮಚ್ಚೆ ಹೊಂದಿರುವ ಸ್ತ್ರೀಯರು ಇತರರಿಗೆ ಮಾದರಿಯಾಗಿರುತ್ತಾರೆ.

ಸ್ತ್ರೀಯರ ಕಿವಿಯ ಮೇಲೆ ಮಚ್ಚೆ ಇದ್ದರೆ ಅವರು ಅದೃಷ್ಟಶಾಲಿ, ಬುದ್ಧಿವಂತರು, ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಡ ಕಿವಿ ಮೇಲಿನ ಚಿಹ್ನೆ ಉತ್ತಮ ವೈವಾಹಿಕ ಜೀವನದ ಸಂಕೇತವಾಗಿದೆ. ಉದ್ದನೆಯ ಕೂದಲು ಇರುವ ಸ್ತ್ರೀಯರು ಅದೃಷ್ಟಶಾಲಿಗಳಾಗಿರುತ್ತಾರೆ. ದುಂಡನೆ ಮುಖ ಪ್ರಕಾಶಮಾನ ಕಣ್ಣುಗಳನ್ನು ಹೊಂದಿರುವ ಸ್ತ್ರೀಯರು ಅತ್ಯಂತ ದಯಾಳು ಹಾಗೂ ಕರುಣಾಮಯಿ ಎಂದು ಪರಿಗಣಿಸಲಾಗುತ್ತದೆ, ಇವರು ತಮ್ಮ ಗಂಡನ ಜೊತೆ ನಿಷ್ಠೆಯಿಂದ ಇರುತ್ತಾರೆ. ಸ್ತ್ರೀಯರ ಹಲ್ಲಿನ ಬಿಳಿ ಬಣ್ಣ ಹಾಗೂ ಮುಂದೆ ಇರುವ 7 ಹಲ್ಲಿನ ನಡುವೆ ಗ್ಯಾಪ್ ಇದ್ದರೆ ಅವರು ಅದೃಷ್ಟವಂತರಾಗಿರುತ್ತಾರೆ. ಸ್ತ್ರೀಯರು ಕೆಂಪು ಬಣ್ಣದ ತುಟಿ ಹಾಗೂ ಗುಲಾಬಿ ಬಣ್ಣದ ನಾಲಿಗೆ ಹೊಂದಿರುವವರು ಭಾಗ್ಯಶಾಲಿಗಳಾಗಿರುತ್ತಾರೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: