WhatsApp Group Join Now
Telegram Group Join Now

Dates and Milk Benefits ಆರೋಗ್ಯದ ದೃಷ್ಟಿಯಿಂದ ಖರ್ಜೂರ ಒಳ್ಳೆಯದು ಖರ್ಜೂರದಲ್ಲಿ ಅನೇಕ ಪೌಷ್ಟಿಕಾಂಶಗಳು ಹೇರಳವಾಗಿ ದೊರೆಯುತ್ತದೆ. ಖರ್ಜೂರದ ಹಾಲನ್ನು ಕುಡಿಯುವುದರಿಂದ ಆರೋಗ್ಯದ ದೃಷ್ಟಿಯಿಂದ ಅನೇಕ ಲಾಭಗಳಿವೆ ಹಾಗಾದರೆ ಖರ್ಜೂರದ ಹಾಲನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ

ಖರ್ಜೂರದ ಹಾಲನ್ನು ತಯಾರಿಸಲು ಒಣ ಖರ್ಜೂರ ಅಥವಾ ಹಸಿ ಖರ್ಜೂರವನ್ನು ತೆಗೆದುಕೊಳ್ಳಬೇಕು. ಖರ್ಜೂರವನ್ನು ಹಾಲಿನಲ್ಲಿ ರಾತ್ರಿ ಮಲಗುವಾಗ ನೆನೆಹಾಕಬೇಕು ಬೆಳಗ್ಗೆ ಹಾಲಿನ ಸಹಿತವಾಗಿ ಖರ್ಜೂರವನ್ನು ಬಿಸಿ ಮಾಡಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ರೀತಿ ಮಾಡಬೇಕು ನಂತರ ಎರಡು ಕಪ್ ಹಾಲನ್ನು ಪಾನ್ ನಲ್ಲಿ ಹಾಕಿ ಅದಕ್ಕೆ ಖರ್ಜೂರದ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದಕ್ಕೆ ಏಲಕ್ಕಿ ಪುಡಿ ಅಥವಾ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಬಿಸಿ ಇರುವಾಗಲೆ ಇದನ್ನು ಕುಡಿಯಬೇಕು ರಾತ್ರಿ ಮಲಗುವ ಮೊದಲು ಅಥವಾ ಬೆಳಗ್ಗೆ ತಿಂಡಿ ಸಮಯದಲ್ಲಿ ಸೇವಿಸಿ ಮೂಳೆಗಳನ್ನು ಗಟ್ಟಿ ಮಾಡುವಲ್ಲಿ ಖರ್ಜೂರ ಮತ್ತು ಹಾಲು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತದೆ.

ಕೀಲು ನೋವು, ಮೂಳೆ ನೋವು ಇದ್ದರೆ ಚಳಿಗಾಲದಲ್ಲಿ ಖರ್ಜೂರ ಮಿಶ್ರಿತ ಹಾಲನ್ನು ಕುಡಿಯುವುದು ಒಳ್ಳೆಯದು. ಪ್ರತಿದಿನ ನಮ್ಮ ಕೆಲಸಗಳನ್ನು ಉತ್ಸಾಹದಿಂದ ಮಾಡಲು ಅನುಕೂಲವಾಗುತ್ತದೆ. ಖರ್ಜೂರದಲ್ಲಿ ಸಲ್ಫರ್ ಪ್ರಮಾಣ ಹೆಚ್ಚಾಗಿದೆ ಇದು ಸೋಂಕು ನಿವಾರಕವಾಗಿ ಕೆಲಸ ಮಾಡಿ ತ್ವಚೆಯ ಅಲರ್ಜಿಯನ್ನು ದೂರ ಮಾಡುತ್ತದೆ ಅದರಲ್ಲೂ ಚಳಿಗಾಲದಲ್ಲಿ ಬರುವ ತ್ವಚೆಯ ಸಮಸ್ಯೆಯನ್ನು ಖರ್ಜೂರದ ಹಾಲು ಹೋಗಲಾಡಿಸುತ್ತದೆ. ಗ್ಯಾಸ್ಟ್ರಿಕ್ ಮತ್ತು ಜೀರ್ಣಾಂಗ ವ್ಯವಸ್ಥೆಯ ತೊಂದರೆ ಇರುವವರು ಖರ್ಜೂರ ಮಿಶ್ರಿತ ಹಾಲನ್ನು ಸೇವಿಸಬೇಕು ಇದರಿಂದ ದೇಹಕ್ಕೆ ನಾರಿನಂಶ ಹೆಚ್ಚಾಗಿ ಸಿಗುತ್ತದೆ ಮತ್ತು ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ ಅಲ್ಲದೆ ದೇಹದ ಅತ್ಯುತ್ತಮ ಬ್ಯಾಕ್ಟೀರಿಯಾಗಳನ್ನು ಅಭಿವೃದ್ಧಿಪಡಿಸಲು ಸಹಾಯಕವಾಗಿದೆ.

ಚಳಿಗಾಲದ ಸಮಯದಲ್ಲಿ ಬಿಸಿಲು ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೈಯಲ್ಲಿ ಆಲಸ್ಯ ತುಂಬುತ್ತದೆ ಮತ್ತು ಕೆಲವೊಮ್ಮೆ ತಲೆ ಸುತ್ತುತ್ತದೆ. ನೈಸರ್ಗಿಕವಾಗಿ ಸಕ್ಕರೆ ಅಂಶ ಇರುವ ಖರ್ಜೂರದ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆತು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ದೇಹ ಹೆಚ್ಚು ಶೀತ ಪ್ರಕೃತಿ ಆಗಿದ್ದರೆ ಖರ್ಜೂರದ ಹಾಲನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನವಾಗುತ್ತದೆ. ಈ ಮಾಹಿತಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯಾಗಿದ್ದು ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: