WhatsApp Group Join Now
Telegram Group Join Now

ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚವಾಗಿರುತ್ತಾರೆ ಅವರಿಲ್ಲದೆ ಇರುವ ಮನೆ ಬುನಾದಿ ಇಲ್ಲದ ಮನೆಯಾಗಿರುತ್ತದೆ ಒಂದು ಮನೆಯ ನಿರ್ವಹಣೆಯಲ್ಲಿ ಸ್ತ್ರೀಯರ ಪಾತ್ರ ಎಷ್ಟು ಇರುತ್ತದೆಯೋ ಅಷ್ಟೇ ಪುರುಷರ ಪಾತ್ರವೂ ಅಷ್ಟೇ ಇರುತ್ತದೆ ಪುರುಷರು ಮನೆಯ ಜವಾಬ್ದಾರಿಯನ್ನು ಹೊತ್ತು ಮನೆಯ ಏಳಿಗೆಗಾಗಿ ಶ್ರಮಸುತ್ತಾರೆ ಹಾಗೆಯೇ ಮನೆಯ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸುವುದು ಪುರುಷನ ಕರ್ತವ್ಯವಾಗಿದೆ ಎಲ್ಲ ಪುರುಷರು ಸಹ ಒಂದೇ ತರನಾಗಿ ಇರುವುದಿಲ್ಲ ಬದಲಾಗಿ ಕೆಲವು ಪುರುಷರು ಮನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರಮಿಸುವ ಗುಣವನ್ನು ಹೊಂದಿರುತ್ತಾರೆ

ಹಾಗೆಯೇ ಕೆಲವು ದುಷ್ಟ ಚಟಗಳಿಗೆ ಬಲಿಯಾಗಿ ಒಳ್ಳೆಯ ಗುಣಗಳನ್ನು ಹಾಗೂ ಯಶಸ್ಸನ್ನು ಹೊಂದಲು ಸಾಧ್ಯವಿಲ್ಲ. ಮನೆಯ ಏಳಿಗೆಗೆ ಪುರುಷರು ಸದಾ ಕಾಲ ಶ್ರಮಿಸುತ್ತಾರೆ ಒಳ್ಳೆಯ ಲಕ್ಷಣಗಳುಳ್ಳ ಪುರುಷರಿಗೆ ಸದಾ ಅವರ ಜೊತೆಗೆ ಜವಾಬ್ದಾರಿಯ ಕಡೆಗೆ ಯೋಚನೆ ಇರುತ್ತದೆ ಜೀವನದಲ್ಲಿ ಮುಂದೆ ಬರಲು ಸದಾ ಪ್ರಯತ್ನಿಸುತ್ತಾರೆ ಕೆಟ್ಟ ಲಕ್ಷಣಗಳುಳ್ಳ ಪುರುಷರು ಮನೆಯ ಬಗ್ಗೆ ಯೋಚನೆಯನ್ನು ಮಾಡದೆ ಪ್ರಸ್ತುತ ಸುಖವನ್ನು ಮಾತ್ರ ಬಯಸುತ್ತಾರೆ ನಾವು ಈ ಲೇಖನದ ಮೂಲಕ ಕೆಟ್ಟ ಲಕ್ಷಣಗಳುಳ್ಳ ಪುರುಷರ ಲಕ್ಷಣವನ್ನು ತಿಳಿದುಕೊಳ್ಳೋಣ.

ಒಳ್ಳೆಯ ಲಕ್ಷಣವಿರುವ ಪುರುಷ ತನ್ನ ಕುಟುಂಬಕ್ಕಾಗಿ ತನ್ನೆಲ್ಲ ಕನಸ್ಸುಗಳನ್ನು ಬಲಿಕೊಟ್ಟು ಬದುಕುತ್ತಾನೆ ತನ್ನ ಆಸೆಗಳನ್ನು ಕನಸ್ಸುಗಳನ್ನು ಸಮಾಧಿ ಕಟ್ಟುತ್ತಾನೆ ಜೀವನದ ರಂಗಭೂಮಿಯಲ್ಲಿ ತಂದೆ ತಾಯಿಗೆ ಮಗನಾಗಿ ಅಕ್ಕ ತಂಗಿಗೆ ಅಣ್ಣ ತಮ್ಮನಾಗಿ ಹೆಂಡತಿಗೆ ಗಂಡನಾಗಿ ಮಗಳಿಗೆ ತಂದೆಯಾಗಿ ಗೆಳೆಯನಾಗಿ ಅದೆಷ್ಟೋ ಪಾತ್ರಗಳನ್ನು ಮಾಡುತ್ತಾನೆ ಹೀಗೆ ಅನೇಕ ಜವಾಬ್ದಾರಿಯ ಪಾತ್ರವನ್ನು ನೆರವೇರಿಸುತ್ತಾರೆ ಅದರು ಸಹ ಗಂಡಿನ ಪಾತ್ರ ಯಾರಿಗೂ ಕಾಣುವುದಿಲ್ಲ ಹೀಗೆ ಒಳ್ಳೆಯತನ ಯಾರಿಗೂ ಸಹ ಕಾಣುವುದಿಲ್ಲ.

ಎಲ್ಲ ಪುರುಷರು ಸಹ ಕೆಟ್ಟವರಲ್ಲ ಆದರೆ ಕೆಲವು ಪುರುಷರಿಗೆ ಕೆಟ್ಟ ಲಕ್ಷಣಗಳು ಇರುತ್ತದೆ ಪುರುಷರಿಗೆ ಸ್ವಾಭಿಮಾನ ಮತ್ತು ಸ್ವಂತ ಉದ್ದಿಮೆ ಇರಬೇಕು ಹಾಗೆಯೇ ಯಾವ ಪುರುಷರು ತಮ್ಮ ಜವಾಬ್ದಾರಿಗಳಿಂದ ಹಿಂಜರಿಯುತ್ತಾರೆ ಅಂಥವರಿಗೆ ಬದುಕಿನ ಅರಿವು ಇರುವುದಿಲ್ಲ ಬೇಜವಾಬ್ದಾರಿಯುತ ವರ್ತನೆಯನ್ನು ಮಾಡುತ್ತಾರೆ ಇದು ಒಳ್ಳೆಯ ಲಕ್ಷಣವಲ್ಲ ಹಾಗೆಯೇ ಕೆಟ್ಟ ಲಕ್ಷಣವುಳ್ಳ ಪುರುಷರ ಪ್ರತಿ ಮಾತಿನಲ್ಲಿ ಸಹ ಕೆಟ್ಟ ಪದಗಳು ಇರುತ್ತದೆ ಹಾಗೆಯೇ ತಂದೆ ತಾಯಿ ಹಾಗೂ ಹೆಂಡತಿಯನ್ನು ಗೌರವಿಸುವುದಿಲ್ಲ ಹಾಗೆಯೇ ಸಾರಾಯಿ ಕುಡಿದು ಮಕ್ಕಳಿಗೆ ಕಾಟ ಕೊಡುತ್ತಾರೆ.

ಕಟ್ಟಿಕೊಂಡ ಹೆಂಡತಿಗೆ ಗೌರವವನ್ನು ಕೊಡದೆ ಅವಳಿಗೆ ಬೇಕಾದ ಹಾಗೆ ಬದುಕಲು ಬಿಡದೆ ಪ್ರತಿಯೊಂದರಲ್ಲೂ ಸಹ ನಾನು ಹೇಳಿದಂತೆ ನಡೆಯಬೇಕು ಎಂಬ ಅಹಂಕಾರ ಹೊಂದಿರುವುದು ಸಹ ಒಂದು ಕೆಟ್ಟ ಹವ್ಯಾಸವಾಗಿದೆ ಹಾಗೆಯೇ ಕೆಲವು ಪುರುಷರು ಮೋಜು ಮಸ್ತಿಗಳನ್ನು ಮಾಡಿಕೊಂಡು ಊರೆಲ್ಲ ಸುತ್ತಾಡುತ್ತಾರೆ ಜೀವನವೆಂಬುದು ಇಷ್ಟೇ ಎನ್ನುವುದು ಅವರ ಕ್ಕಲ್ಪನೆಯಾಗಿರುತ್ತದೆ ಇಂಥವರಿಗೆ ತಮ್ಮ ಜವಾಬ್ದಾರಿಯ ಅರಿವು ಇರುವುದಿಲ್ಲ ತಂದೆಯ ಸಂಪಾದನೆಯಲ್ಲಿ ಜೀವನವನ್ನು ಸಾಗಿಸುತ್ತಾರೆ ಯಾರಾದರೂ ಏಕೆ ಕೆಲಸಕ್ಕೆ ಹೋಗುತಿಲ್ಲ ಎಂದರೆ ಕೆಲಸಕ್ಕೆ ಹೋಗಲು ನನಗೇನು ಕಮ್ಮಿಯಾಗಿದೆ ಎನ್ನುವುದು ಅವರ ಉತ್ತರವಾಗಿರುತ್ತದೆ ಹಾಗೆಯೇ ಇಂತಹ ಲಕ್ಷಣಗಳುಳ್ಳ ಪುರುಷರು ಆರ್ಥಿಕವಾಗಿ ಸ್ವತಂತ್ರವಾಗಿ ಇರುವುದಿಲ್ಲ.

ದೈನಂದಿನ ಖರ್ಚಿಗಾಗಿ ಬೇರೆಯವರ ಮೇಲೆ ಅವಲಂಬಿತರಾಗಿರುತ್ತಾರೆ ಅಷ್ಟೇ ಅಲ್ಲದೆ ತಡವಾಗಿ ಎದ್ದೇಳುವುದು ತಡವಾಗಿ ಮಲಗುವುದು ಹಾಗೂ ತಡವಾಗಿ ಊಟ ಮಾಡುವ ಹಾಗೂ ಸಿಗರೇಟ್ ಸೇದುವುದು ಹಾಗೂ ಸಾರಾಯಿ ಕುಡಿಯುವುದು ಹೀಗೆ ಅನೇಕ ಕೆಟ್ಟ ಚಟಗಳನ್ನು ಹೊಂದಿರುತ್ತಾರೆ ದಿನವಿಡೀ ಏನು ಮಾಡದೆ ಮನೆಯಲ್ಲಿ ಕುಳಿತು ಮೊಬೈಲ್ ಅಲ್ಲಿ ಕಾಲ ಕಳೆಯುವ ಹವ್ಯಾಸವನ್ನು ಹೊಂದಿರುತ್ತಾರೆ ಹಾಗೆಯೇ ಆಟ ಆಡುತ್ತಾ ಕಾಲ ಕಳೆಯುತ್ತಾರೆ ಹೀಗೆ ಅತ್ಯಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಾರೆ ಹೀಗೆ ಇಂತಹ ಲಕ್ಷಣಗಳುಳ್ಳ ಪುರುಷರು ಮನೆಯ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡಲು ಇವರು ಕಾರಣವಾಗುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: