ಇದೊಂದು ಗಿಡ ಮೆನೆ ಮುಂದೆ ಇದ್ರೆ ಯಾವುದೇ ತೊಂದ್ರೆ ಇರೋದಿಲ್ಲ

0

ಎಕ್ಕದ ಗಿಡದ ಬಗ್ಗೆ ತುಂಬಾ ಜನರಿಗೆ ಅದರ ಉಪಯೋಗದ ಬಗ್ಗೆ ತಿಳಿದುರುವುದಿಲ್ಲ ಹಾಗೆಯೇ ಎಕ್ಕದ ಗಿಡದಲ್ಲಿ ಲೆಕ್ಕಕ್ಕೆ ಸಿಗದಷ್ಟು ಔಷಧೀಯ ಗುಣವನ್ನು ಹೊಂದಿದೆ ಶಿವನ ಪೂಜೆಯಲ್ಲಿ ಅತಿ ಹೆಚ್ಚಿನ ಮಹತ್ವವನ್ನು ಪಡೆದಿದೆ ಶಿವನಿಗೆ ಅತ್ಯಂತ ಪ್ರಿಯವಾದ ಸಸ್ಯ ಇದಾಗಿದೆ ಶಿವರಾತ್ರಿಯ ವೇಳೆಯಲ್ಲಿ ಈ ಗಿಡಕ್ಕೆ ವಿಶೇಷವಾದ ಬೇಡಿಕೆ ಇರುತ್ತದೆ ಇದರಲ್ಲಿ ಎರಡು ವಿಧಗಳಿದೆ ಒಂದು ಬಿಳಿ ಎಕ್ಕದ ಗಿಡ ಇನ್ನೊಂದು ನೀಲಿ ಬಣ್ಣದ ಎಕ್ಕದ ಗಿಡ ಬಿಳಿ ಎಕ್ಕ ಆರೋಗ್ಯ ಗುಣಗಳನ್ನು ಹೊಂದಿದೆ ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು ಸಾಮಾನ್ಯವಾಗಿ ಹಳ್ಳಿಯ ಕಡೆಗಳಲ್ಲಿ ಹೆಚ್ಚಾಗಿ ಮನೆಯ ಮುಂದೆ ಹಾಗೂ ದೇವಸ್ಥಾನದ ಬಳಿ ಕಾಣಿಸುತ್ತದೆ.

ಈ ಸಸ್ಯದ ಅಡಕವಾಗಿರುವ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ ಔಷಧೀಯ ಗುಣಗಳು ಅಷ್ಟೇ ಅಲ್ಲದೆ ಮನೆಯಲ್ಲಿ ಇರುವ ನಕಾರಾತ್ಮಕತೆ ಹಾಗೂ ಮಾಟ ಮಂತ್ರ ವಾಮಾಚಾರದಂತಹ ಕೃತ್ಯಗಳಿಂದ ಮುಕ್ತಿ ಹೊಂದಲು ಈ ಸಸ್ಯ ತುಂಬಾ ಮುಖ್ಯವಾಗಿದೆ ಬಿಳಿ ಎಕ್ಕದ ಗಿಡ ಮನೆಗೆ ಮುಂದೆ ಇದ್ದರೆ ಮನೆಯಲ್ಲಿ ಅಷ್ಟ ಐಶ್ವರ್ಯ ಹಣಕಾಸಿನ ಸಮಸ್ಯೆ ಕಂಡು ಬರುವುದಿಲ್ಲ ಹಾಗೆಯೇಆರೋಗ್ಯ ಸಮಸ್ಯೆಗಳೂ ಸಹ ನಿವಾರಣೆ ಹೊಂದುತ್ತದೆ ನಾವು ಈ ಲೇಖನದ ಮೂಲಕ ಮಾಟ ಮಂತ್ರ ವಾಮಾಚಾರದಿಂದ ನಿರ್ಮೂಲನೆ ಹೊಂದುವಂತಹ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ.

ಭಗವಂತ ಪ್ರಕೃತಿಯಲ್ಲಿ ಸಹಜವಾಗಿಯೇ ಚಮತ್ಕಾರಿ ಸಸ್ಯಗಳನ್ನು ಸೃಷ್ಟಿ ಮಾಡಿದ್ದಾನೆ ಇಂತಹ ಸಸ್ಯಗಳು ಜೀವನಕ್ಕೆ ಬಂದಂತಹ ಸಮಸ್ಯೆಗಳನ್ನು ಬೇರು ಸಮೇತ ಕಿತ್ತು ಹಾಕುತ್ತದೆ ಸಾವಿರಾರು ವರ್ಷಗಳಿಂದ ಪೂರ್ವಿಕರು ಇವುಗಳ ಉಪಯೋಗವನ್ನು ಪಡೆಯುತ್ತಾ ಬಂದಿದ್ದಾರೆ ಕೆಲವೊಂದು ಸಸ್ಯಗಳು ಮನೆಯ ಅಕ್ಕ ಪಕ್ಕದಲ್ಲಿದ್ದರು ಸಹ ಅವುಗಳ ಮಹತ್ವ ಅಥವಾ ಉಪಯೋಗ ತಿಳಿದುರುವುದಿಲ್ಲ ಕೆಲವೊಂದು ಸಸ್ಯಗಳಿಗೆ ಕಷ್ಟಗಳನ್ನು ತಡೆಯುವ ಶಕ್ತಿಯಿರುತ್ತದೆ ಹಾಗೆಯೇ ಮಾಟ ಮಂತ್ರ ವಾಮಾಚಾರವನ್ನು ಸುಟ್ಟು ಬೂದಿ ಮಾಡುವಷ್ಟು ಶಕ್ತಿಯಿರುತ್ತದೆ.

ಆ ಸಸ್ಯ ಯಾವುದು ಎಂದರೆ ಎಕ್ಕದ ಗಿಡವಾಗಿದೇ ಈ ಗಿಡವು ತುಂಬಾ ವಿಶೇಷವಾದ ಗಿಡವಾಗಿದೆ ಭಗವಂತನಾದ ಗಣೇಶನು ವಾಸ ಮಾಡಿದ ಗಿಡವಾಗಿದೆ ಜೀವನದಲ್ಲಿ ಎಂತಹ ಘೋರವಾದ ಕಷ್ಟಗಳು ಬಂದರು ಸಹ ಸುಟ್ಟು ಬೂದಿ ಮಾಡುವ ಶಕ್ತಿಯಿರುತ್ತದೆ ಇದೊಂದು ಅಪರೂಪದ ಸಸ್ಯವಾಗಿದೆ ತುಂಬಾ ಜನರಿಗೆ ಯಕ್ಕದ ಗಿಡದ ಬಗ್ಗೆ ಗೊತ್ತಿರುವುದಿಲ್ಲ ವಿಶೇಷ ಆರೈಕೆಯ ಅವಶ್ಯಕತೆ ಇಲ್ಲದ ಬೆಳೆಯುವ ಸಸ್ಯವಾಗಿದೆ ಈ ಗಿಡವನ್ನು ಪೂಜೆ ಹಾಗೂ ಧಾರ್ಮಿಕ ಕೆಲಸ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಆಯುರ್ವೇದದಲ್ಲಿ ಔಷಧ ತಯಾರಿಕೆಯಲ್ಲಿ ಸಹ ಬಳಸಲಾಗುತ್ತದೆ ಎಕ್ಕದ ಗಿಡವೂ ಮನೆಯಲ್ಲಿ ಇದ್ದರೆ ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೆಯೇ ಸುಖ ಶಾಂತಿ ಸಂವೃದ್ದಿ ಕಂಡು ಬರುತ್ತದೆ

ಹಣದ ಹರಿವು ಕಂಡು ಬರುತ್ತದೆ ಅದರಲ್ಲಿ ಸಹ ಬಿಳಿ ಎಕ್ಕದ ಗಿಡವನ್ನು ಮಾಟ ಮಂತ್ರ ದ ಕೆಲಸದಲ್ಲಿ ಬಳಸಲಾಗುತ್ತದೆ ಹಾಗೆಯೇ ಮಾಟ ಮಂತ್ರ ವಾಮಾಚಾರದಿಂದ ಮುಕ್ತಿಗೊಳಿಸಲು ಬಳಸಲಾಗುತ್ತದೆ ಮನೆಯಲ್ಲಿ ಎಕ್ಕದ ಗಿಡ ಇದ್ದರೆ ದುಷ್ಟ ಶಕ್ತಿಗಳ ಪ್ರಭಾವ ಕಂಡು ಬರುವುದಿಲ್ಲ ಮನೆಯನ್ನು ಸುರಕ್ಷಿತವಾಗಿ ಇಡುತ್ತದೆ ಬಿಳಿ ಎಕ್ಕದ ಗಿಡದಿಂದ ನಿರ್ಮಿಸಲಾಗುವ ಗಣೇಶನ ಪ್ರತಿಮೆಗೆ ಹೆಚ್ಚಿನ ಶಕ್ತಿ ಇರುತ್ತದೆ ಎಲ್ಲ ದೋಷಗಳನ್ನು ನಿವಾರಣೆ ಮಾಡುವ ಶಕ್ತಿ ಎಕ್ಕದ ಗಿಡದಿಂದ ಮಾಡಿದ ಗಣೇಶನ ವಿಗ್ರಹಕ್ಕೆ ಇರುತ್ತದೆ .

ಮನೆಯ ಮುಂದೆ ಬಿಳಿ ಎಕ್ಕದ ಗಿಡವನ್ನು ನೆಟ್ಟು ಶುಭ್ರ ಮನಸ್ಸಿನಿಂದ ಪೂಜೆಯನ್ನು ಮಾಡಿದರೆ ಮಾಟ ಮಂತ್ರದಿಂದ ನಿವಾರಣೆ ಹೊಂದಿ ಉತ್ತಮವಾದ ಫಲ ಲಭಿಸುತ್ತದೆ ಯಾರಾದರೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಬಿಳಿ ಎಕ್ಕದ ಗಿಡದ ಬೇರನ್ನು ತಂದು ನೀರಿನಿಂದ ಶುಚಿಗೊಳಿಸಿ ಕುಂಕುಮ ಹಚ್ಚಿ ಅದನ್ನು ಶುದ್ದ ಮನಸ್ಸಿನಿಂದ ಪೂಜಿಸಬೇಕು ಹಾಗೆಯೇ ಭಕ್ತಿಯಿಂದ ಶ್ರೀ ಗಣೇಶಾಯ ನಮಃ ಎಂದು ಪೂಜಿಸಬೇಕು ಹಾಗೆಯೇ 108 ಬಾರಿ ಜಪಿಸಬೇಕು ನಂತರದಲ್ಲಿ ಕಾಯಿಲೆ ಬಿದ್ದವರ ಮೇಲೆ ತಲೆಯಿಂದ ಕಾಲಿನವರಗೆ ಸವರಬೇಕು ಹಾಗೆಯೇ ಸಾಯಂಕಾಲದ ವೇಳೆಯಲ್ಲಿ ನಿರ್ಜನ ಪ್ರದೇಶದಲ್ಲಿ ಈ ಬೇರನ್ನು ಹೂತು ಹಾಕಬೇಕು ಅನಾರೋಗ್ಯ ಪೀಡಿತ ವ್ಯಕ್ತಿ ಬಹು ಬೇಗನೆ ಗುಣ ಮುಖರಾಗುತ್ತಾರೆ ಶಿವನ ಅನುಗ್ರಹ ಸಿಗುತ್ತದೆ

ಗಣೇಶನ ವರ ಹಾಗೂ ಮಹಾಲಕ್ಷ್ಮಿಯ ಕೃಪೆ ಇರುತ್ತದೆ ಹಳ್ಳಿಗಳಲ್ಲಿ ಅಷ್ಟೇ ಅಲ್ಲದೆ ಸಿಟಿಗಳಲ್ಲಿ ಸಹ ಬಿಳಿ ಎಕ್ಕದ ಗಿಡವನ್ನು ನೆಡುತ್ತಾರೆ .ಈ ಗಿಡವನ್ನು ನೆಡುವುದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಆಮ್ಲಜನಕ ಸಹ ಹೆಚ್ಚಾಗಿ ಈ ಗಿಡದಲ್ಲಿ ದೊರೆಯುತ್ತದೆ ಹಾಗೆಯೇ ಈ ಗಿಡದಲ್ಲಿ ಬರುವ ಬಿಳಿ ಹಾಲನ್ನು ಮಕ್ಕಳ ಕೈಗೆ ಸಿಗದೆ ಇರುವ ಹಾಗೆ ಜಾಗೃತವಹಿಸಬೇಕು ಎಕ್ಕದ ಹಾಲು ಕಣ್ಣಿಗೆ ಸಿಡಿಯಬಾರದು ಕಣ್ಣಿಗೆ ಸಿಡಿದರೆ ಕಣ್ಣು ಕುರುಡಾಗುವ ಅಪಾಯವಿರುತ್ತದೆ ಈ ಗಿಡದಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ಅಪಾಯವಿರುತ್ತದೆ ಮನೆಯ ಬಾಗಿಲಿಗೆ ಅಥವಾ ದೇವರ ಕೋಣೆಯ ಬಾಗಿಲಿಗೆ ಯಕ್ಕದ ಹೂವನ್ನು ಇರುವುದರಿಂದ ಅಥವಾ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುತ್ತದೆ ಮನೆಯ ಮುಂದೆ ಬಿಳಿ ಎಕ್ಕದ ಗಿಡ ಇದ್ದರೆ ಮನೆಗೆ ಯಾವುದೇ ಮಾಟ ಮಂತ್ರ ತಗಲುವುದಿಲ್ಲ ಕಾಲಿಗೆ ಮುಳ್ಳು ಚುಚ್ಚಿ ಮುಳ್ಳು ಕಾಲಿನ ಒಳ ಭಾಗದಲ್ಲಿ ಇದ್ದರೆ ಎಕ್ಕದ ಎಲೆಯ ಹಾಲನ್ನು ಮುಳ್ಳು ಚುಚ್ವಿರುವ ಜಾಗದಲ್ಲಿ ಹಾಕಬೇಕು

ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆ ಆಗುತ್ತದೆ ಸಾಮಾನ್ಯವಾಗಿ ಕಂಡು ಬರುವ ಬೆನ್ನು ನೋವುಗಳಿಗೆ ಎಕ್ಕದ ಗಿಡದ ಎಲೆಯನ್ನು ಕೆಂಡದಲ್ಲಿ ಬಾಡಿಸಿ ನೋವು ಇರುವ ಜಾಗಕ್ಕೆ ಶಾಕ ಕೊಡಬೇಕು ಇದರಿಂದ ಗುಣಮುಖವಾಗುತ್ತದೆ ಎಕ್ಕದ ಗಿಡವು ಸೂರ್ಯನ ಕಿರಣಗಳನ್ನು ಶೇಖರಣೆ ಮಾಡಿ 64 ಔಷಧೀಯ ಗುಣವನ್ನು ಹೊಂದಿರುತ್ತದೆ ಎಕ್ಕದ ಗಿಡದ ಅಧಿಪತಿ ಸೂರ್ಯ ಆಗಿರುತ್ತಾನೆ ಯಕ್ಕದ ಹೂವಿನ ಹಾರವನ್ನು ಮಾಡಿ ಆಂಜನೇಯ ಹಾಗೂ ಶನಿ ದೇವರಿಗೆ ಅರ್ಪಿಸಬೇಕು ಇದರಿಂದ ಶನಿ ದೋಷ ನಿವಾರಣೆ ಆಗುತ್ತದೆ ಆಂಜನೇಯನ ಸಂಪೂರ್ಣ ಕೃಪೆ ಲಭಿಸುತ್ತದೆ

ಮಕ್ಕಳ ವಿದ್ಯಾಭ್ಯಾಸ ಸಹ ಉತ್ತಮವಾಗಿ ಇರುತ್ತದೆ ಉದ್ಯೋಗದಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಹೀಗೆ ಎಕ್ಕದ ಗಿಡದಲ್ಲಿ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿದೆ ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ ಶಾಂತಿ ಸಂವೃದ್ದು ಆಯುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಸಹ ಎಕ್ಕದ ಗಿಡವು ತುಂಬಾ ಉಪಯುಕ್ತವಾಗಿದೆ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಲು ಸಹ ತುಂಬಾ ಉಪಯುಕ್ತವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!