ಅಮೃತದಾರೆ ಸೀರಿಯಲ್ ನಟಿ ಛಾಯಾ ಸಿಂಗ್ ಪತಿಯು ಫುಲ್ ಫೇಮಸ್, ಸುಂದರ ಕುಟುಂಬದ ಫೋಟೋ ಇಲ್ಲಿದೆ ನೋಡಿ!

0

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ದಾರಾವಾಹಿ ಅಲ್ಪಾವಧಿಯಲ್ಲಿ ಪ್ರೇಕ್ಷಕ ಪ್ರಭುಗಳ ಆಕರ್ಷಣೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ತಮ್ಮ ಮುಗ್ಧ ಪಾತ್ರದ ಮೂಲಕ ನಟಿ ಛಾಯಾ ಸಿಂಗ್(Chaya Singh) ಕನ್ನಡಿಗರ ಮನೆ ಮಗಳಾಗಿ ಹೋಗಿದ್ದಾರೆ. ಹೌದು ಗೆಳೆಯರೇ ಸಿನಿಮಾ ರಂಗ ಛಾಯಾಸಿಂಗ್(Chaya Singh) ಅವರಿಗೆ ಏನು ಹೊಸದೇನಲ್ಲ.

ಆಕಾಶ ಗಂಗೆ, ಮಫ್ತಿ, ಲಿಲ್ಲಿ ರಾಣಿ, ಸಕಾಸಕಿ, ಪವರ್ ಪಾಂಡಿ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿ ಸ್ವಲ್ಪ ದಿನಗಳ ಕಾಲ ಬ್ರೇಕ್(Break) ಪಡೆದು ಇದೀಗ ಮತ್ತೆ ಕಿರುತೆರೆಯ ಮೂಲಕ ಕಂಬ್ಯಾಕ್ ಮಾಡಿರುವಂತಹ ನಟಿ ಇವ್ರು. ಹೌದು ಗೆಳೆಯರೆ ಅಮೃತದಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್(Goutam divan) ಪಾತ್ರದಲ್ಲಿ ಅಭಿನಯಿಸುತ್ತಿರುವ.

ರಾಜೇಶ್ ನಟರಂಗ (Rajesh nataranga) ಅವರ ಪ್ರೇಯಸಿಯಾಗಿ ಭೂಮಿಕಾ (Boomika) ಪಾತ್ರದಲ್ಲಿ ನಟಿ ಚಾಯ ಸಿಂಗ್(Chaya Singh) ಅಭಿನಯಿಸುತ್ತಿದ್ದು ಕಿರುತೆರೆ ಪ್ರೇಕ್ಷಕರಿಗೆ ಬಹಳ ಇಷ್ಟವಾದ ಜೋಡಿ ಎಂಬ ಪಟ್ಟವು ಸೇರಿಕೊಂಡಿದ್ದಾರೆ. ಹೌದು ಗೆಳೆಯರೇ ಸುಮಧುರವಾದ ಪ್ರೇಮ ಕಥೆ ಹತ್ತಿರದಲ್ಲಿ ಧಾರಾವಾಹಿ ಸಾಗುತ್ತಾ ಹೋಗುತ್ತಿದ್ದು, ಪ್ರತಿದಿನ ಸಂಜೆಯಾದರೆ ಈ ಜೋಡಿಗಳನ್ನು ಕಂಡುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.

ಹೀಗೆ ತಮ್ಮ ವೃತ್ತಿ ಬದುಕಿನಲ್ಲಿ ಮಹತ್ತರವಾದ ಯಶಸ್ಸನ್ನು ಸಾಧಿಸಿರುವ ಛಾಯಾಸಿಂಗ್(Chaya Singh) ತಮ್ಮ ವೈಯಕ್ತಿಕ ಬದುಕಿನಲ್ಲಿ ಸುಖವಾಗಿದ್ದಾರೆ. ಹೌದು ಗೆಳೆಯರೇ ತಮಿಳಿನ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿರುವಂತಹ ನಟ ಕೃಷ್ಣ (krishna) ಅವರೊಂದಿಗಿನ ಸಹಜ ಪರಿಚಯವು ಸ್ನೇಹ ಹಾಗೂ ಸಲುಗೆ ತಿರುಗಿ ನಂತರ ಪ್ರೀತಿಗಾಗಿ ಮೊಳಕೆ ಒಡೆದು.

2012ರಲ್ಲಿ ಈ ಮುದ್ದಾದ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಕ್ಕಿಗಳ ಹೆಸರಿನಲ್ಲಿ ಸಾಕಷ್ಟು ಪೇಜ್ಗಳು ಕೂಡ ಕ್ರಿಯೇಟ್ ಆಗಿದ್ದು, ನಟಿ ಚಾಯ ಸಿಂಗ್(Chaya Singh) ಹಾಗೂ ನಟ ಕೃಷ್ಣ (Krishna) ಹಂಚಿಕೊಳ್ಳುವಂತಹ ಪರ್ಸನಲ್ ಫೋಟೋಗಳೆಲ್ಲವೂ ಬಾರಿ ದೊಡ್ಡ ಮಟ್ಟದಲ್ಲಿ ಆಗುತ್ತಿರುತ್ತದೆ.

Leave A Reply

Your email address will not be published.

error: Content is protected !!
Footer code: