ಇಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ, ನಮ್ಮ ಆರೋಗ್ಯ ಸಮಸ್ಯೆಗೆ ಸುತ್ತ ಮುತ್ತಲು ಔಷಧಿಗಳಿವೆ. ಹೊಂಗೆ ಮರದ ಎಲೆಯಿಂದ ಆಗುವ ಹಲವು ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ
ಹೊಂಗೆ ಮರದ ಎಲೆ ಚರ್ಮವ್ಯಾಧಿಯನ್ನು ನಿವಾರಿಸುತ್ತದೆ. ತಲೆಯಲ್ಲಿ ಹೊಟ್ಟು ತುರಿಕೆ, ಕಿವಿ ಸಂದಿ ತುರಿಕೆ ಈ ರೀತಿಯ ಎಲ್ಲಾ ಸಮಸ್ಯೆಗಳಿಗೆ ಸಹ ಇದು ಪರಿಣಾಮ ಬೀರುತ್ತದೆ. ಬೇಸಿಗೆ ಸಮಯದಲ್ಲಿ ಹೊಂಗೆ ಮರದ ನೆರಳನ್ನು ತಾಯಿಯ ಮಡಿಲು ಎಂದು ಕರೆಯುತ್ತಾರೆ. ಬೆಳಗಿನ ಜಾವ ಹೊಂಗೆ ಮರದ ಎಲೆಯನ್ನು ತೆಗೆದುಕೊಂಡು ಬಂದು ಬರುವಾಗ ಯಾರೊಂದಿಗೂ ಮಾತನಾಡಬಾರದು ಅದನ್ನು ಚೆನ್ನಾಗಿ ತೊಳೆದು ನಂತರ ಕುಟ್ಟಿ ಪುಡಿ ಮಾಡಬೇಕು ರಸ ಬರುವವರೆಗೆ ಕುಟ್ಟಬೇಕು ನಂತರ ಅದರ ರಸವನ್ನು ಚರ್ಮವ್ಯಾಧಿ ಇರುವ ಜಾಗಕ್ಕೆ ಹಾಕಬೇಕು ಈ ರೀತಿ ಪ್ರತಿದಿನಕ್ಕೆ ಎರಡು ಬಾರಿಯಂತೆ ಒಂದು ವಾರ ಮಾಡಿದರೆ ಸಂಪೂರ್ಣವಾಗಿ ವಾಸಿಯಾಗುತ್ತದೆ.
ಹೊಂಗೆ ಮರದ ಎಲೆ ಚರ್ಮವ್ಯಾಧಿಯನ್ನು ನಿವಾರಿಸುತ್ತದೆ. ಹೊಂಗೆ ಮರದ ಎಲೆಯು ಬಿಳಿ ಚಿಬ್ಬು ನಿವಾರಣೆ ಮಾಡುತ್ತದೆ. ಹೊಂಗೆ ಮರದ ಕೆಳಗೆ ಕುಳಿತುಕೊಂಡರೆ ಗಾಳಿ ಚೆನ್ನಾಗಿ ಬರುತ್ತದೆ. ಹೊಂಗೆ ಮರ ಹೂವು ಬಿಡುತ್ತದೆ, ಇದರ ಕಾಯಿಯು ಬಹಳ ಪ್ರಯೋಜನಕಾರಿಯಾಗಿದೆ. ಚರ್ಮಕ್ಕೆ ಹುಳು ಕಚ್ಚಿದರೆ ತುರಿಕೆ ಉಂಟಾಗುತ್ತದೆ ಇದಕ್ಕೆ ಹೊಂಗೆ ಮರದ ಎಲೆಯ ರಸವನ್ನು ಹಚ್ಚಿದರೆ ನಿವಾರಣೆಯಾಗುತ್ತದೆ.
ಹೊಂಗೆ ಮರದ ಎಲೆ ಮಾತ್ರವಲ್ಲದೆ ಬೀಜಗಳನ್ನು ಸಹ ಔಷಧಿಯಾಗಿ ಬಳಸಲಾಗುತ್ತದೆ, ಈ ಬೀಜಗಳಿಂದ ಎಣ್ಣೆಯನ್ನು ತಯಾರಿಸಲಾಗುತ್ತದೆ, ಅಂಗಡಿಗಳಲ್ಲಿ ಹೊಂಗೆ ಎಣ್ಣೆ ಸಿಗುತ್ತದೆ ಇದು ಮೈಕೈ ನೋವಿಗೆ ಸಂಧಿ ನೋವಿಗೆ ರಾಮಬಾಣವಾಗಿದೆ. ಹಲ್ಲು ನೋವು ಬರುತ್ತಿರುವವರಿಗೆ ಹೊಂಗೆ ಮರದ ಕಾಂಡ ಎಲೆಯನ್ನು ಸುಟ್ಟು ಅದರ ಬೂದಿಯನ್ನು ಇಟ್ಟುಕೊಂಡು ಹಲ್ಲನ್ನು ತಿಕ್ಕಬೇಕು. ಈ ಮಾಹಿತಿಯು ಉಪಯುಕ್ತವಾಗಿದ್ದು ಹೊಂಗೆ ಮರವನ್ನು ಬೆಳೆಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು