1940ರಲ್ಲಿ ಶಬರಿಮಲೆ ಹೇಗಿತ್ತು ಗೊತ್ತಾ? ಇಲ್ಲಿದೆ ನೀವು ನೋಡಿರದ ಅಪರೂಪದ ಚಿತ್ರಣ
ಶಬರಿಮಲೆ ಅಯ್ಯಪ್ಪ ದೇವಾಲಯದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಹಾಗೂ ಶತಮಾನಗಳ ಹಿಂದೆ ಶಬರಿಮಲೆ ಹೇಗಿತ್ತು ಎನ್ನುವುದನ್ನು ಈ ಲೇಖನದ ಮೂಲಕ…