ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಭೂತಾಯಿಯ ಮೇಲೆ ನಿಮ್ಮ ಕಾಲು ಇಡುತ್ತಲೇ 3 ಬಾರಿ ಈ ಶಬ್ಧ ಹೇಳಿರಿ ದಿನದಲ್ಲಿ ಆಗುವ ಚಮತ್ಕರ ನೋಡಿ

0

ಬ್ರಾಹ್ಮಿ /ಬ್ರಹ್ಮ ಮುಹೂರ್ತದಲ್ಲಿ ಎಳುವುದು ಒಂದು ಅತ್ಯುತ್ತಮ ವಿಚಾರ. ಆ ರೀತಿ ಮಾಡುವುದರಿಂದ ಇದರ, ಫಲಗಳು ಸಹ ಹೆಚ್ಚು ಅನಂತ ರೂಪದಲ್ಲಿ ಲಭಿಸುತ್ತದೆ. ಅದರೆ ಕೆಲವು ಜನರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಳುವುದು ಕಷ್ಟದ ವಿಚಾರ.

ಅಭ್ಯಾಸದಂತೆ ಯಾವ ಸಮಯದಲ್ಲಿ ಎಳುವಿರೋ ಆ ಸಮಯದಲ್ಲಿ ನೆಲಕ್ಕೆ ಪಾದ ಮುಟ್ಟಿಸುವ ಮುನ್ನ ಈ ಮಾತನ್ನು ಭೂಮಿ ಮಾತೆಗೆ ಹೇಳಬೇಕು. ಬ್ರಾಹ್ಮಿ ಮುಹೂರ್ತದ ಗಳಿಗೆ ಮುಂಜಾನೆಯ 3:00 ಯಿಂದ 5:00 ಗಂಟೆ ಆಗಿರುತ್ತದೆ.

ಬ್ರಾಹ್ಮಿ ಮುಹೂರ್ತದ ಕಾಲದಲ್ಲಿ ಎದ್ದರೆ ಅದು ಅತಿ ಹೆಚ್ಚು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಧ್ಯಾನ ಮಾಡುವ ಅಭ್ಯಾಸ ಇದ್ದರೆ ಹಾಸಿಗೆ ಮೇಲೆ ಕುಳಿತುಕೊಂಡು ಧ್ಯಾನ ಮಾಡಿ.

ತದನಂತರ ನೆಲಕ್ಕೆ ಪಾದ ಮುಟ್ಟಿಸುವ ಮೊದಲು ಬಲಗೈಯ ಹೆಬ್ಬೆಟ್ಟನ್ನು ಭೂಮಿ ಮೇಲೆ ಇಟ್ಟು ಸ್ಪರ್ಶ ಮಾಡಬೇಕು. ಅದಾದ ಮೇಲೆ ಭೂತಾಯಿಯ ಹತ್ತಿರ ಒಳ್ಳೆಯ ಮನಸ್ಸಿನಿಂದ ನಮಸ್ಕಾರ ಮಾಡಬೇಕು. ದಿನ ಪೂರ್ತಿ ನನ್ನ ಜೊತೆ ನೀವು ಇರಿ. ಮಾಡುವ ಕೆಲಸ ಮತ್ತು ಕಾರ್ಯಗಳಲ್ಲಿ ಗೆಲುವು ಸಾಧಿಸುವಂತೆ ಆಶೀರ್ವಾದ ಮಾಡಿ ಎಂದು ಬೇಡಿಕೊಳ್ಳಬೇಕು.

ಇದಾದ ಮೇಲೆ ಹೆಬ್ಬೆರಳನ್ನು ತೆಗೆದು ಎರಡು ಹುಬ್ಬಿನ ಮಧ್ಯೆ ಇಟ್ಟು. ಮನಸ್ಸಿನ ಏಕಾಗ್ರತೆಯನ್ನು ಒಂದುಕಡೆ ಕೇಂದ್ರೀಕರಿಸಬೇಕು. ಈ ರೀತಿ 3 ಸಾರಿ ಭೂಮಿ ಮೇಲೆ ಹೆಜ್ಜೆ ಇಡುವ ಮುಂಚೆ ಮಾಡಬೇಕು. ಇದನ್ನು ಮಾಡಿದ ನಂತರ ಜೀವನದಲ್ಲಿ ಆಗುವ ಬದಲಾವಣೆಯನ್ನು ಅಭಿವೃದ್ದಿ ರೂಪದಲ್ಲಿ ಕಾಣಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: