ಹಣ್ಣುಗಳಲ್ಲಿ ಪ್ರತಿಯೊಂದು ಹಣ್ಣಿಗೂ ತನ್ನದೇ ಆದ ವಿಶೇಷತೆಗಳು ಇರುತ್ತದೆ. ಅದರಲ್ಲಿ ನಾವು ಇವತ್ತು ಬೇಲದ ಹಣ್ಣಿನಲ್ಲಿ ಇರುವ ವಿಶೇಷತೆಗಳನ್ನು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಈ ಬೇಲದ ಹಣ್ಣಿನಲ್ಲಿರುವ ಪೋಷಕಾಂಶ ಮತ್ತು ಔಷಧಿ ಗುಣದ ಬಗ್ಗೆ ತಿಳಿಸುತ್ತೇವೆ.
ಈ ಬೆಲದ ಹಣ್ಣು ಎಲ್ಲಾ ಸಮಯದಲ್ಲಿ ಸಿಗುವುದಿಲ್ಲ ಆಯಾ ಕಾಲಕ್ಕೆ ಮಾತ್ರ ಈ ಹೆಣ್ಣು ಆಗುತ್ತದೆ. ಈ ಹಣ್ಣಿನಲ್ಲಿರುವ ಔಷಧೀಯ ಗುಣಗಳು ಸಾಕಷ್ಟು ಮತ್ತು ಭಾರತದ ಮೂಲದಲ್ಲಿ ಇದಕ್ಕೆ ಬೇಲ, ಬ್ಯಾಲ, ಮನ್ಮಥ, ಪುಷ್ಪಫಲ ಎಂಬ ಹೆಸರಿನಲ್ಲಿ ಕರೆಯುತ್ತಾರೆ. ಹಣ್ಣಿನ ಮೇಲ್ಮೈ ಒರಟಾಗಿದ್ದು ಬೂದಿ ಬಣ್ಣದಿಂದ ಕೂಡಿದೆ.
ಶರೀರವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಬೆಲೆದ ಹಣ್ಣಿನ ಪಾನಕವನ್ನು ಸೇವಿಸಬೇಕು. ಬೆಲದ ಹಣ್ಣಿಗೆ ಸಮ ಪ್ರಮಾಣದ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಿದರೆ ಕಪ ಕಡಿಮೆಯಾಗುತ್ತದೆ. ಬೇಧಿಯ ಸಮಸ್ಯೆ ಇದ್ದರೆ ಬೆಲ್ಲದ ಹಣ್ಣನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಬೇಧಿ ನಿಲ್ಲುತ್ತದೆ. ಬಿಕ್ಕಳಿಕೆ ಸಮಸ್ಯೆ ಬಳಲುತ್ತಿದ್ದರೆ ಬೆಲದ ಹಣ್ಣಿನ ರಸ ಮತ್ತು ನೆಲ್ಲಿಕಾಯಿ ರಸವನ್ನು ಸೇರಿಸಿ ದಿನಕ್ಕೆರಡು ಚಮಚ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ಬೇಲದ ಹಣ್ಣಿನ ರಸಕ್ಕೆ ಒಣ ಶುಂಠಿ ಪುಡಿ ಜೊತೆಗೆ ಬೆಲ್ಲವನ್ನು ಹಾಕಿ ಸೇವಿಸಿದರೆ ತಾಯಿಯ ಎದೆ ಹಾಲು ವೃದ್ಧಿಯಾಗುತ್ತದೆ. ನಿಯಮಿತವಾಗಿ ಸೇವಿಸಿದರೆ, ಇದು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಊತಗೊಂಡ ಪ್ರದೇಶಗಳು ಮತ್ತು ಅಂಗಗಳಲ್ಲಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು