Author:

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸಪ್ತಪದಿ ತುಳಿಯಲ್ಲಿರುವ ಭುವನ್ ಮತ್ತು ಹರ್ಷಿಕಾ ನಡುವಿರುವ ವಯಸ್ಸಿನ ಅಂತರವೆಷ್ಟು ಗೊತ್ತಾ??

ಆಶಿಕ ಭುವನ್ ಗಿಂತ ದೊಡ್ಡವರ?ಸ್ನೇಹಿತರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಮೂಲಕ ನಿಜ ಜೀವನದಲ್ಲಿಯೂ ದಂಪತಿಗಳಾಗಲಿದ್ದಾರೆ. ಅಭಿಷೇಕ್ ಅಂಬರೀಶ್, ಅದಿತಿ ಪ್ರಭುದೇವಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಳೆದ ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ…

Sudeep Puneeth Daughters : ಅಂದು ಕಿಚ್ಚ-ಅಪ್ಪು, ಇಂದು ಸಾನ್ವಿ-ದೃತಿ ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಫ್ರೆಂಡ್ಸ್ ನೋಡಿ!!

Sudeep Puneeth Daughters : ಪ್ರೀತಿ ಹಾಗು ಸ್ನೇಹ ಸಂಬಂಧಕ್ಕೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿರುವಂತಹ ಬೆಲೆ ಗೌರವ ಬೇರೆ ಯಾವ ಸಿನಿ ಇಂಡಸ್ಟ್ರಿಯಲ್ಲಿಯು ಕಾಣಲು ಸಾಧ್ಯವಿಲ್ಲ. ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್(Vishnuvardhan- Ambarish) ಅವರ ಕುಚಿಕು ಗೆಳೆತನದಿಂದ ಹಿಡಿದು ಇಂದಿನ…

ಕೈ ಹಿಂದೆ ಕಟ್ಟಿಕೊಂಡು ಬಿಸಿ ಬಿಸಿ ಮುದ್ದೆ ನುಂಗಿದ ವೈಷ್ಣವಿ ಗೌಡ ಮತ್ತು ನಿವೇದಿತಾ ಗೌಡ! ಇದೆಂಥಾ ಹುಚ್ಚಾಟ ಎಂದ ಕನ್ನಡಿಗರು!!

Vaishnavi Gowda Niveditha Gowda : ರಾಗಿ ಮುದ್ದೆಯನ್ನು ಹೀಗೂ ತಿನ್ನಬಹುದು ಎಂದು ತೋರಿಸಿಕೊಟ್ಟ ನಿವೇದಿತಾ ಮತ್ತು ವೈಷ್ಣವಿ ಗೌಡ! ಕೈ ಬಳಸದೆ ಇವ್ರು ರಾಗಿ ಮುದ್ದೆ ಹೇಗೆ ಚಪ್ಪರಿಸಿ ತಿಂದ್ರು ನೋಡಿ?ನಟಿ ವೈಷ್ಣವಿ ಗೌಡ (Vaishnavi Gowda) ಕಲರ್ಸ್ ಕನ್ನಡ…

Shashi Kumar Family : ಎವರ್ ಗ್ರೀನ್ ನಟ ಶಶಿಕುಮಾರ್ ಕುಟುಂಬದ ಅಪರೂಪದ ಫೋಟೋಸ್ ಇಲ್ಲಿವೆ ನೋಡಿ!!

Shashi Kumar Family : ಸುಪ್ರೀಂ ಹೀರೋ ಶಶಿಕುಮಾರ್ (Shashi Kumar) ಅದೊಂದು ಕಾಲದಲ್ಲಿ ತಮ್ಮ ಅದ್ಭುತ ಅಭಿನಯ ಹಾಗೂ ನೃತ್ಯದ ಮೂಲಕ ಕನ್ನಡ ಸಿನಿಮಾ ರಂಗವನ್ನು ಆಳಿದಂತಹ ನಟ. ಖಳ ನಟನಾಗಿ ಎಂಟ್ರಿ ನೀಡಿದರು, ಆನಂತರ ಶಶಿಕುಮಾರ್ ಅವರನ್ನು ಹರಸಿ…

Krishi Tapanda : ದೊಡ್ಡದೊಂದು ಮನೆ ಕಟ್ಟಿ ಗೃಹಪ್ರವೇಶ ಮಾಡಿದ ನಟಿ ಕೃಷಿ ತಾಪಂಡ!

Krishi Tapanda : ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ ನಟಿ ಕೃಷಿ ತಾಪಂಡರವರು ಮೈಸೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಿ ಅದರ ಗೃಹಪ್ರವೇಶ ಮಾಡಿರುವಂತಹ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳೆಲ್ಲವೂ ಬಾರಿ ವೈರಲ್…

Kannada News : ರಹಸ್ಯರಾಗಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ-ನಟಿಯರು! ಯಾರೆಲ್ಲ ಇದ್ದಾರೆ ನೋಡಿ!!

Kannada News : ಬಾಲಿವುಡ್ನಲ್ಲಿ ಈ ರೀತಿಯಾದಂತಹ ಮದುವೆಗಳಾಗುವುದು ಸರ್ವೇಸಾಮಾನ್ಯ. ಆದರೆ ನಮ್ಮ ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿಗಳೇನಾದರೂ ಗುಟ್ಟಾಗಿ ಮದುವೆಯಾದರೆ ಅದು ಬಹುದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡುತ್ತದೆ. ಇದರ ನಡುವೆಯೂ ಸ್ಯಾಂಡಲ್ವುಡ್ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಯಾರಿಗೂ ತಿಳಿಸಿದಂತೆ ಗುಟ್ಟಾಗಿ ಮದುವೆಯಾಗಿ(…

Sudeep Wife And Darshan Wife : ಸುದೀಪ್ ಹೆಂಡತಿ ಮತ್ತು ದರ್ಶನ್ ಹೆಂಡತಿ ಎಷ್ಟು ಒಳ್ಳೆ ಫ್ರೆಂಡ್ಸ್ ಗೊತ್ತಾ? ಇಲ್ಲಿವೆ ನೋಡಿ ಇವರ ಸ್ನೇಹದ ಸುಂದರ ಫೋಟೋಸ್!!

Sudeep Wife And Darshan Wife : ಸ್ನೇಹಿತರೆ ಇತರೆ ಭಾಷೆಯ ಸಿನಿಮಾ ರಂಗಕ್ಕೆ ಹೋಲಿಸಿದರೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಪ್ರೀತಿ ಹಾಗೂ ಸ್ನೇಹ ಎಂಬ ಮಧುರ ಬಾಂಧವ್ಯಕ್ಕೆ ಹೆಚ್ಚಿನ ಬೆಲೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್(Dr.Vishnuvardhan…

Meghana Raj : ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ ನಟಿ ಮೇಘನಾ ಹಾಗೂ ಕುಟುಂಬದ ಜೊತೆ ಇರುವ ಅಪರೂಪದ ಫೋಟೋಸ್!

Meghana Raj : ಸ್ನೇಹಿತರೆ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್(cute couples) ಎಂದೇ ಕರೆಸಿಕೊಳ್ಳುತ್ತಿದ್ದ ಮೇಘನರಾಜ್ (Meghana Raj) ಹಾಗೂ ಚಿರಂಜೀವಿ ಸರ್ಜಾ (Chiranjeevi Sarja( ಹಲವಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದ ಬಳಿಕ ಹಿಂದೂ ಹಾಗೂ…

Shwetha changappa : ನಟಿ ಶ್ವೇತಾ ಚಂಗಪ್ಪ ಸುಂದರ ಕುಟುಂಬ ಹೇಗಿದೆ ಗೊತ್ತಾ? ಇವರು ಪತಿ ಮತ್ತು ಮಗನ ಜೊತೆ ಇರುವ ಫೋಟೋಸ್ ಇಲ್ಲಿವೆ ನೋಡಿ!!

Shwetha Changappa : ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸುಮತಿ (Sumathi) ಎಂಬ ಧಾರಾವಾಹಿಯ ಮೂಲಕ 2003ರಲ್ಲಿ ಬಣ್ಣದ ಬದುಕಿಗೆ ಪ್ರವೇಶ ಮಾಡಿದ ನಟಿ ಶ್ವೇತಾ ಚಂಗಪ್ಪ(Swetha Changappa) ಬರೋಬ್ಬರಿ 20 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ…

ಭಾರಿ ವೈರಲ್ ಆಗುತ್ತಿದೆ ಅಭಿ ಅವಿವ ಮದುವೆ ಆಲ್ಬಮ್, ಮಂಡ್ಯ ಸ್ಟೈಲ್ ಮದುವೆಗೆ ಯಾವೆಲ್ಲ ಸ್ಟಾರ್ ಸೆಲೆಬ್ರಿಟಿಗಳು ಆಗಮಿಸಿದರೂ ನೋಡಿ!

ಸ್ನೇಹಿತರೆ ಕನ್ನಡದ ಮತ್ತೊಂದು ಮುದ್ದಾದ ಜೋಡಿಗಳು ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಂಡಿದ್ದಾರೆ ರೆಬಲ್ ಸ್ಟಾರ್ ಅಂಬರೀಶ್(Ambareesh) ಅವರ ಪುತ್ರ ಅಭಿಷೇಕ್ ಅಂಬರೀಶ್( Abhishek Ambareesh) ಮತ್ತು ಖ್ಯಾತ ಉದ್ಯಮಿ ಹಾಗೂ ಫ್ಯಾಷನ್ ಡಿಸೈನರ್ ಪ್ರಶಾಂತ್ ಬಿಡಪ್ಪ( Prashant bidappa) ಅವರ ಪುತ್ರಿ…

error: Content is protected !!
Footer code: