ಮುಂಬರುವ 2024ರಲ್ಲಿ ಈ ರಾಶಿಯವರಿಗೆ ಸ್ವಂತ ಮನೆ ಯೋಗ ಪ್ರಾಪ್ತಿ.

0

Astrology 2024 Predictions In Kannada: ಎಲ್ಲ ರಾಶಿಗಳಿಗೂ ಕೂಡ ಒಳ್ಳೆಯ ಸಮಯ ಕೆಟ್ಟ ಸಮಯ ಅಂತ ಬಂದೇ ಬರುತ್ತದೆ ಆದರೆ 2024 ಕೆಲವು ರಾಶಿಗಳಿಗೆ ಬಹಳ ಶುಭವನ್ನು ತರುತ್ತಿದೆ. ಈ ಸಮಯದಲ್ಲಿ ಈ ರಾಶಿಗಳ ಜನರು ಏನೇ ಮಾಡಿದರು ಯಾವ ಕ್ಷೇತ್ರಕ್ಕೆ ಕಾಲಿಟ್ಟರು ಕೂಡ ಅಲ್ಲಿ ಯಶಸ್ಸನ್ನ ಕಾಣುತ್ತಾರೆ ಅಷ್ಟೇ ಅಲ್ಲದೆ ಸ್ವಂತ ಸೂರನ್ನೂ ಕೂಡ ಕಟ್ಟಿಕೊಳ್ಳುವ ಯೋಗವಿದೆ ಹಾಗಾದರೆ ಆ ರಾಶಿ ಯಾವುದು ಎಂಬುದನ್ನ ತಿಳಿದುಕೊಳ್ಳೋಣ.

ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂಬುದು ಎಲ್ಲರ ಆಸೆ ಆಗಿರುತ್ತದೆ ಆದರೆ ಕೆಲವು ಜನರಿಗೆ ಬಹಳ ಬೇಗನೆ ಈ ಆಸೆಯು ನೆರವೇರುತ್ತದೆ ಇನ್ನು ಕೆಲವರಿಗೆ ಎಷ್ಟು ವರ್ಷವಾದರೂ ಕೂಡ ಸ್ವಂತ ಮನೆಯ ಯೋಗ ಬರುವುದಿಲ್ಲ. ಎಷ್ಟು ಹಣ ಇರಲಿ ಎಷ್ಟು ಆಸ್ತಿ ಇದ್ದರೂ ಕೂಡ ಮನೆ ಕಟ್ಟುವುದು ಒಂದು ಯೋಗವೇ ಸರಿ. ಕೆಲವರಿಗೆ ಈ ಬರುವ ವರ್ಷ ಅಂದರೆ 2024ರಲ್ಲಿ ಸ್ವಂತ ಮನೆ ಕಟ್ಟುವ ಯೋಗ ಲಭಿಸುತ್ತಿದೆ ಹಾಗಾದ್ರೆ ಈ ರಾಶಿ ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಜ್ಯೋತಿಷ್ಯದ ಪ್ರಕಾರ ನಮ್ಮ ರಾಶಿಯಲ್ಲಿ ಗುರು ಮತ್ತು ಶುಕ್ರ ಚೆನ್ನಾಗಿದ್ದರೆ ನಮಗೆ ಕಡಿಮೆ ವಯಸ್ಸಿನಲ್ಲಿ ಸ್ವಂತ ಮನೆಯ ಯೋಗ ಬರುತ್ತದೆ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರು ಬಹಳ ಶ್ರಮವಂತರು ಇವರು ಬಹಳ ವರ್ಷಗಳಿಂದ ಮನೆ ಕಟ್ಟಬೇಕು ಎನ್ನುವ ಹಂಬಲವನ್ನ ಹೊಂದಿದ್ದು ಈ ಬರುವ 2024ರ ವರ್ಷ ಇವರಿಗೆ ಸ್ವಂತ ಮನೆಯನ್ನು ನಿರ್ಮಿಸಿ ಕೊಡುತ್ತಿದೆ ಅಷ್ಟೇ ಅಲ್ಲದೆ ಪಿತ್ರಾರ್ಜಿತ ಆಸ್ತಿಯೂ ಕೂಡ ಲಭಿಸಲಿದೆ.

ಇನ್ನು ಎರಡನೆಯದಾಗಿ ಮಿಥುನ ರಾಶಿ, ಈ ರಾಶಿಯವರಿಗೂ ಕೂಡ ಮುಂಬರುವ ವರ್ಷ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು ಇನ್ನು ಆಸ್ತಿ ಖರೀದಿ ಮಾಡುವವರು ಇದ್ದರೆ ಆ ಆಸೆಯನ್ನು ಕೂಡ ನೆರವೇರಿಸಿಕೊಳ್ಳಬಹುದು. ಇವರಿಗೆ 2024ರಲ್ಲಿ ಶನಿ ದೇವರ ಕೃಪೆ ಇರುವುದರಿಂದ ಇವರು ಅಂದುಕೊಂಡಿದ್ದೆಲ್ಲ ಆಗುವ ಯೋಗವಿದೆ.

Astrology 2024 Predictions In Kannada

ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಬಹಳ ವರ್ಷಗಳಿಂದ ಶಬರಿ ರಾಮನಿಗೆ ಕಾಯುತ್ತಿದ್ದಂತೆ, ಸ್ವಂತ ಮನೆಗಾಗಿ ಕನ್ಯಾ ರಾಶಿಯವರು ಕೂಡ ಕಾಯುತ್ತಿದ್ದಾರೆ ಅವರ ಈ ಆಸೆ ಮುಂಬರುವ 2024ರಲ್ಲಿ ನೆರವೇರಲಿದೆ. ಅಷ್ಟೇ ಅಲ್ಲದೆ ಹೊಸ ಹೂಡಿಕೆಯಲ್ಲಿ ಸಹ ಇವರು ಪಾಲ್ಗೊಳ್ಳಬಹುದು ಇದರಿಂದ ಮುಂದೆ ದುಪ್ಪಟ್ಟು ಲಾಭವನ್ನು ಗಳಿಸುತ್ತಾರೆ ಇನ್ನು ಸರ್ಕಾರಿ ಉದ್ಯೋಗದಲ್ಲಿರುವವರಿಗೂ ಕೂಡ ಉದ್ಯೋಗದಲ್ಲಿ ಬಡ್ತಿ ದೊರೆಯುವುದರ ಮೂಲಕ ಕೀರ್ತಿ ಗೌರವಗಳು ದೊರೆಯುತ್ತವೆ.

ಇನ್ನು ಕೊನೆಯದಾಗಿ ವೃಶ್ಚಿಕ ರಾಶಿ, ವರ್ಷದ ಆರಂಭದಲ್ಲಿ ಇವರಿಗೆ ಮನೆ ಆಸ್ತಿ ಖರೀದಿಯ ಯೋಗವಿದೆ ಹಾಗೂ ವರ್ಷದ ಮಧ್ಯಂತರದಲ್ಲಿ ಸರ್ಕಾರಿ ಕೆಲಸ ಸಿಗುವ ಯೋಗವು ಕೂಡ ಇವರಿಗೆ ಒಲಿದು ಬರುತ್ತದೆ ಒಟ್ಟಿನಲ್ಲಿ ವೃಶ್ಚಿಕ ರಾಶಿಯವರಿಗೂ ಕೂಡ 2024ರ ವರ್ಷ ತುಂಬಾ ಅದೃಷ್ಟವನ್ನು ತರುತ್ತದೆ ಅಂತ ಹೇಳಬಹುದು. ನೋಡಿದ್ರಲ್ಲ ಸ್ನೇಹಿತರೆ 2024ರಲ್ಲಿ ಯಾವ ರಾಶಿಗೆ ಯಾವ ಅದೃಷ್ಟ ಒದಗಿ ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದೇವೆ. ಭಗವಂತನ ಕೃಪೆಯಿಂದ ಈ ರಾಶಿಯವರು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!