WhatsApp Group Join Now
Telegram Group Join Now

Aries Horoscope For life time: ಮೇಷ ರಾಶಿಯವರು ಅದೃಷ್ಟವಂತರು ಅಂತ ಏಕೆ ಹೇಳಲಾಗುತ್ತದೆ ಗೊತ್ತಾ? ಅವರ ಅದೃಷ್ಟ ರತ್ನ ತಿಳಿಯಬೇಕೆ? ಪೂರ್ತಿ ಲೇಖನವನ್ನು ಓದಿ.ಮೇಷ ರಾಶಿಯವರು ಸ್ವಲ್ಪ ಸೋಮಾರಿಗಳು ಅಂತ ಹೇಳಲಾಗುತ್ತದೆ. ಹಾಗೂ ಇವರು ತುಂಬಾ ಕೋಪಿಷ್ಟರು ಯಾರ ಮಾತನ್ನ ಕೇಳುವುದಿಲ್ಲ ಇವರಿಗೆ ವಿವೇಚನೆಯಷ್ಟು ಇರುವುದಿಲ್ಲ. ಯಾವುದನ್ನು ಕೆಲಸ ಮಾಡುವ ಮೊದಲು ಯೋಚನೆ ಮಾಡಿ ನಿರ್ಧಾರವನ್ನ ತೆಗೆದುಕೊಳ್ಳುವುದಿಲ್ಲ. ಹಿಂದೆ ಮುಂದೆ ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವಂತಹ ಸ್ವಭಾವ ಇವರದ್ದು. ಆದ್ದರಿಂದ ಕೈಯಿಂದ ಸ್ವಲ್ಪ ಎಡವಟ್ಟನ್ನ ಮಾಡಿಕೊಳ್ಳುತ್ತಾರೆ.

ಇವರಿಗೆ ಒಂದು ಕೆಲಸದಲ್ಲಿ ಮನಸ್ಸು ಬಂತೆಂದರೆ ಆ ಕೆಲಸವನ್ನು ಪೂರ್ಣಗೊಳಿಸುವವರೆಗೂ ಬಿಡುವುದಿಲ್ಲ. ಅದನ್ನು ಸಾಧಿಸಿಯೇ ತೀರುವಂತಹ ಛಲ ಇವರಲ್ಲಿ ಇರುತ್ತದೆ. ಯಾರು ಎಷ್ಟೇ ಹೇಳಿದರು ಕೂಡ ಮಧ್ಯದಲ್ಲಿ ಕೆಲಸವನ್ನ ಬಿಡುವಂತಹವರಲ್ಲ. ಪೂರ್ತಿ ಮಾಡಿಯೇ ಬಿಡುತ್ತಾರೆ. ಮಾಡಿದ್ದ ಕೆಲಸವೂ ಇವರಿಗೆ ಸರಿಯಾಗಿ ಇರಬೇಕು. ಹೇಗೆಂದರೆ ಹಾಗೆ ಮಾಡಿ ಮುಗಿಸುವವರಲ್ಲ.

ಕಟ್ಟುನಿಟ್ಟಾಗಿ ಶಿಸ್ತು ಬದ್ಧವಾಗಿ ಇರುವಂತಹ ವ್ಯಕ್ತಿ ಇವರು. ಒಮ್ಮೊಮ್ಮೆ ಇವರ ಕೋಪದ ಕಾರಣದಿಂದಾಗಿ ಇವರು ಕೆಲವೊಂದು ಸಂಕಷ್ಟದಲ್ಲಿ ಸಿಕ್ಕಿಕೊಳ್ಳುತ್ತಾರೆ. ಏನನ್ನಾದರೂ ಕಂಡರೆ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲಿಯೂ ತಾನು ಗೆಲ್ಲಬೇಕು ಎಂಬ ಛಲ ಇವರಲ್ಲಿ ಇರುತ್ತದೆ.
ದುಡ್ಡು ದೊಡ್ಡ ಸಾಹಸಕೆ ಕೈ ಹಾಕುವುದಿಲ್ಲ ಹಿಂದೆ ನಿಂತು ನೋಡಿ ಖುಷಿಪಡುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಇವರು ತಮ್ಮ ಸುಖ-ದುಃಖಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ ಇವರು ಮನಸ್ಸಿನಲ್ಲಿ ಏನನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಇವರಿಗೆ ಸ್ನೇಹಿತರ ಸಾರಾವಳಿ ಹೆಚ್ಚು. ಇವರು ಸ್ನೇಹಿತರನ್ನು ಬಲವಾಗಿ ನಂಬುವುದರಿಂದ ಸ್ನೇಹಿತರೆ ಇವರಿಗೆ ಸ್ವಲ್ಪ ಟೋಪಿ ಹಾಕುವ ಸಾಧ್ಯತೆ ಇರುತ್ತದೆ. ಇವರು ತುಂಬಾ ನಿಷ್ಠಾವಂತರು ಮತ್ತು ಧೈರ್ಯವಂತರಾಗಿರುತ್ತಾರೆ.

ಇವರು ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಇಷ್ಟಪಡುತ್ತಾರೆ. ಇವರಿಗೆ ತಿಳಿ ಬಣ್ಣವೆಂದರೆ ತುಂಬಾ ಇಷ್ಟ. ಯಾವಾಗಲೂ ಕೂಡ ತಿಳಿ ಬಣ್ಣದ ಬಟ್ಟೆಯನ್ನೇ ಹಾಕುತ್ತಾರೆ. ಸಂಗಾತಿಯೊಂದಿಗೆ ಅನ್ಯೋನ್ಯವಾಗಿರುತ್ತಾರೆ. ಆದರೆ ಇವರ ಕೋಪದಿಂದ ಸಂಗಾತಿಯು ಆಗಾಗ ಸ್ವಲ್ಪ ಬೇಸರಿಸಿಕೊಳ್ಳುವಂತಹ ಪ್ರಸಂಗ ನಡೆಯುತ್ತದೆ
ಸಾಮಾನ್ಯವಾಗಿ ಇವರು ಯಾರು ಮೇಲು ಕೂಡ ನಂಬಿಕೆಯನ್ನು ಇಡುವುದಿಲ್ಲ. ಎಷ್ಟೇ ಆತ್ಮೀಯರಾಗಲಿ ಎಷ್ಟೇ ನಂಬಿಗಸ್ತರಾದರು ಕೂಡ ಅವರನ್ನು ಎಲ್ಲೆಲ್ಲಿ ಇಡಬೇಕು ಅಲ್ಲೇ ಬಿಡುತ್ತಾರೆ ಹೊರತು ನಂಬಲು ಹೋಗುವುದಿಲ್ಲ

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: