Actress Nenapirali prem: ಸ್ಯಾಂಡಲ್ವುಡ್ ಜೋಡಿ ಹಕ್ಕಿಗಳಾದ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಕ್ಯೂಟ್ ಫೋಟೋಸ್!

0

Actress Nenapirali prem couples latest photos: ಸ್ನೇಹಿತರೆ ಕ್ಯೂಟ್ ಲವ್ ಸ್ಟೋರಿಗಳುಳ್ಳ ಕಥೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತ ಅಸಂಖ್ಯಾತ ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವಂತಹ ಪ್ರೇಮ್ ಕುಮಾರ್(Prem Kumar) ಅಲಿಯಾಸ್ ಲವ್ಲಿ ಸ್ಟಾರ್ ಪ್ರೇಮ್ ಅವರು 2004ರಲ್ಲಿ ಪ್ರಾಣ(Parná) ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಅಂದಿನಿಂದ ಇಂದಿನವರೆಗೂ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಆಕ್ಟಿವಾಗಿ ಇರುವಂತಹ ಪ್ರೇಮ್ ಅವರು ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು,, ಗೌತಮ್, ಸವಿ ಸವಿ, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಚಾರ್ಮಿನಾರ್, ಮಳೆ, ರಿಂಗ್ ರೋಡ್, ದಳಪತಿ, ಲೈಫ್ ಜೊತೆ ಒಂದ್ ಸೆಲ್ಫಿನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ಸದ್ಯ ತಮ್ಮ ಮಕ್ಕಳನ್ನು ಸಿನಿಮಾ ರಂಗಕ್ಕೆ ಕರೆ ತರಲು ಸಜ್ಜಾಗುತ್ತಿದ್ದಾರೆ.

ಹೀಗೆ ನಟ ಪ್ರೇಮ್ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭಿಕ ದಿನದಿಂದ ಹಿಡಿದು ಇಂದಿನವರೆಗೂ ತಮ್ಮ ಪತಿಗೆ ಸಾತ್ ನೀಡುತ್ತಾ ಪತಿಯ ಸಿನಿ ಬದುಕಿಗೆ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಪ್ರಾಣ ಎಂಬ ಸಿನಿಮಾದ ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡುವಾಗ ಬಸ್ನಲ್ಲಿ ಜ್ಯೋತಿ ಅವರ ಪರಿಚಯವಾಗುತ್ತದೆ.

ಇವರಿಬ್ಬರ ಪರಿಚಯ ಕಾಲಕ್ರಮೇಣ ಪ್ರೀತಿಗೆ ತಿರುಗಿ ಮನೆಯವರ ವಿರೋಧ ವ್ಯಕ್ತವಾದಾಗ ಆಗಷ್ಟ್ ಒಂದನೇ ತಾರೀಕು 2000 ಇಸವಿಯಲ್ಲಿ ಮನೆ ಬಿಟ್ಟು ಓಡಿ ಹೋಗಿ ಲವ್ ಮ್ಯಾರೇಜ್(love marriage) ಆದರೂ. ಹೀಗೆ ಬರೋಬ್ಬರಿ 23 ವರ್ಷಗಳ ಕಾಲ ಹಲವಾರು ಏರಿಳಿತಗಳ ನಡುವೆಯೂ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಬಂದಿರುವ ಜ್ಯೋತಿ ಹಾಗೂ ಪ್ರೇಮ್ ಆಗಾಗ ತಮ್ಮ ಕ್ಯೂಟ್ ಫೋಟೋ ಶೂಟ್ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತಾರೆ.

ಸದ್ಯ ಹಸಿರು ಬಣ್ಣದ ಬಟ್ಟೆಯನ್ನು ತೊಟ್ಟು ಅಚ್ಚ ಹಸಿರಿನಿಂದ ಕೂಡಿರುವ ಪಾರ್ಕ್ ಒಂದರಲ್ಲಿ ಪ್ರೇಮ್ ಮತ್ತು ಜ್ಯೋತಿಯವರು ಫೋಟೋಶೂಟ್(photoshoot) ಮಾಡಿಸಿದ್ದು, ಯಾವ ಸಿನಿಮಾ ಹೀರೋ ಹಾಗೂ ಹೀರೋಯಿನ್ಗೂ ಕಡಿಮೆ ಇಲ್ಲದಂತೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳೆಲ್ಲ ಸೋಶಿಯಲ್ ಮೀಡಿಯಾದಲ್ಲಿ(social media) ಬಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಇದನ್ನೂ ಓದಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಟುಂಬ ಹೇಗಿದೆ ನೋಡಿ

Leave A Reply

Your email address will not be published.

error: Content is protected !!