WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಸಹ ಮುಂದೆ ಬರುವುದನ್ನು ಹಾಗೂ ನೆಮ್ಮದಿಯಾಗಿ ಖುಶಿ ಖುಶಿಯಾಗಿ ಇರುವುದನ್ನು ಸಹಿಸಿಕೊಳ್ಳದ ಹಿತ ಶತ್ರುಗಳು ಇದ್ದೇ ಇರುತ್ತಾರೆ ಇವರು ಅಕ್ಕ ಪಕ್ಕದ ಹಾಗೆಯೇ ಸ್ನೇಹಿತರು ಸುತ್ತಮುತ್ತಲಿನವರು ಹಾಗೂ ನಮ್ಮ ಹತ್ತಿರದವರೆ ನಮ್ಮ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದು ಇಲ್ಲ ಹೊರಗಿನವರು ಆಗಿದ್ದರೆ ಇವರು ಶತ್ರುಗಳು ಎಂದು ತಿಳಿದುಕೊಳ್ಳಲು ಸಾಧ್ಯ ಅಗುತ್ತದೆ ಆದರೆ ಇವರು ನಮ್ಮ ಹತ್ತಿರದಲ್ಲಿ ಇದ್ದು ನಮ್ಮ ಚಲನ ವಲನವನ್ನುಗಮನಿಸುತ್ತಾ ಇರುತ್ತಾರೆ ಹಾಗೆಯೇ ನಮ್ಮ ಹತ್ತಿರ ಹೋಗಳಿ ಮಾತನಾಡಿ ಹಿಂದಿನಿಂದ ಮೋಸ ಮಾಡುವ ಕಾರ್ಯವನ್ನು ಮಾಡುತ್ತಾರೆ

ಇವರು ಮನೆಯಲ್ಲಿ ಖುಶಿ ನೆಮ್ಮದಿಯಿಂದ ಹಾಗೂ ಸಂತೋಷದಿಂದ ಇರುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಹಾಗೆಯೇ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಆಗದೆ ಮಾಟ ಮಂತ್ರವನ್ನು ಸಹ ಮಾಡುತ್ತಾರೆ ಜೀವನದಲ್ಲಿ ಮುಂದೆ ಬರಲು ನಾವು ಪ್ರಯತ್ನ ಮಾಡಿದರೆ ಅವರು ಹಿಂದೆ ಇಡಲು ಪ್ರಯತ್ನ ಮಾಡುತ್ತಾರೆ ಹೀಗಾಗಿ ಇಂತಹ ಜನರ ನಡುವೆ ನಾವು ಹೆಚ್ಚು ಜಾಗೃತವಾಗಿ ಇರಬೇಕು ನಾವು ಈ ಲೇಖನದ ಮೂಲಕ ನಮ್ಮ ಬೆಳವಣಿಗೆಯನ್ನು ಹಾಗೂ ಖುಶಿಯನ್ನು ಸಹಿಸಿಕೊಳ್ಳದ ಜನರ ಕಣ್ಣಿನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುವುದನ್ನು ತಿಳಿದುಕೊಳ್ಳೋಣ.

ನಮ್ಮ ಸುತ್ತಮುತ್ತಲಿನವರಿಗೆ ನಾವು ಖುಷಿಯಾಗಿ ಇರುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಅಥವಾ ಸಹಿಸಿಕೊಳ್ಳುವುದಿಲ್ಲ ಹಿತ ಶತ್ರುಗಳು ಹಾಗೂ ಸ್ನೇಹಿತರು ಪಕ್ಕದ ಮನೆಯವರು ಹೀಗೆ ಅನೇಕ ಜನರು ನೆಮ್ಮದಿಯಿಂದ ಇರುವುದನ್ನು ನೋಡುವುದಕ್ಕೆ ಆಗುವುದಿಲ್ಲ ಇಂಥವರು ತಂತ್ರ ಮಂತ್ರಗಳನ್ನು ಸಹ ಮಾಡುತ್ತಾರೆ ಹಾಗಾಗಿ ಹೆಚ್ಚಾಗಿ ಆಂಜನೇಯ ಸ್ವಾಮಿಯ ಆರಾಧನೆ ಮಾಡಬೇಕು ಹನುಮಾನ್ ಚಾಲೀಸವನ್ನು ಓದಬೇಕು ಇದರಿಂದ ಸಕಾರಾತ್ಮಕ ಶಕ್ತಿ ಕಂಡು ಬರುತ್ತದೆ ಹಾಗೆಯೇ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವ ಛಲ ಕಂಡು ಬರುತ್ತದೆ ಹಾಗೆಯೇ ಕಪ್ಪು ದಾರವನ್ನು ತೆಗೆದುಕೊಳ್ಳಬೇಕು ಹಾಗೂ 7 ಗಂಟುಗಳನ್ನು ಕಟ್ಟಬೇಕು ಅದು ಕತ್ತಿಗೆ ಕಟ್ಟುಕೊಳ್ಳುವಷ್ಟು ಉದ್ದವಾಗಿರಬೇಕು ಅಥವಾ ಕೈಗೆ ಮತ್ತು ಸೊಂಟಕ್ಕೆ ಕಟ್ಟುವಷ್ಟು ಉದ್ದವಾಗಿರಬೇಕೂ ಕಾಲಿಗೆ ಕಟ್ಟುವರು ಅದರಲ್ಲಿ ಗಂಡು ಮಕ್ಕಳಾಗಿದ್ದರೆ ಬಲಗಾಲಿಗೆ ಕಟ್ಟಿಕೊಳ್ಳಬೇಕು.

ಹೆಣ್ಣು ಮಕ್ಕಳು ಎಡಗಾಲಿಗೆ ಕಟ್ಟಿಕೊಳ್ಳಬೇಕು ಪೂರ್ವಜರು ಕಪ್ಪು ದಾರವನ್ನು ಹೇಗೆ ಮತ್ತು ಯಾವುದಕ್ಕೆ ಕಟ್ಟಬೇಕು ಎನ್ನುವುದನ್ನು ತಿಳಿಸಿದ್ದಾರೆ ಕಪ್ಪು ದಾರದಲ್ಲಿ ಸ್ವಲ್ಪ ಅಂತರವನ್ನು ಬಿಟ್ಟು ಬಿಟ್ಟು ಏಳು ಗಂಟುಗಳನ್ನು ಹಾಕಬೇಕು 7 ಗಂಟುಗಳಿಗೆ ಆಂಜನೇಯನ ಸಿಂಧೂರವನ್ನು ಹಚ್ಚಬೇಕು ಹಾಗೆಯೇ ಶನಿವಾರ ಮಾಡುವುದು ಉತ್ತಮವಾಗಿರುತ್ತದೆ ಈ ದಾರವನ್ನು ಹನುಮಂತನ ಮುಂದೆ ಇತ್ತು ಪೂಜೆಯನ್ನು ಮಾಡಿ ಕಟ್ಟಿಕೊಳ್ಳಬೇಕು ಇದನ್ನು ಕಟ್ಟಿಕೊಂಡ 24ಗಂಟೆಯಲ್ಲಿ ಬದಲಾವಣೆ ಕಂಡು ಬರುತ್ತದೆ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಕಂಡು ಬರುತ್ತದೆ ಕೆಟ್ಟ ದೃಷ್ಟಿಯಿಂದ ಮುಕ್ತಿ ಪಡೆದುಕೊಳ್ಳಬಹುದು ತಿಂಗಳಿಗೊಮ್ಮೆ ಬದಲಾವಣೆ ಮಾಡಿಕೊಳ್ಳಬೇಕು ಹೀಗೆ ಮಾಡುವ ಮೂಲಕ ಹಿತ ಶತ್ರುಗಳ ಕೆಟ್ಟ ದೃಷ್ಟಿಯಿಂದ ನಿವಾರಣೆ ಹೊಂದಬಹುದು ಹಾಗೆಯೇ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: