tulasi plant: ತುಳಸಿ ಗಿಡಕ್ಕೆ ಈ ವಸ್ತುವನ್ನು ಕಟ್ಟುವುದರಿಂದ ನಿಮ್ಮ ಸಂಪತ್ತಿನಲ್ಲಿ ಸಾವಿರಪಟ್ಟು ವೃದ್ಧಿಯಾಗುತ್ತದೆ ಸ್ವತಹ ಭಗವಂತನಾದ ಶ್ರೀ ಕೃಷ್ಣ ತುಳಸಿ ಗಿಡಕ್ಕೆ (tulasi plant) ಪೂಜೆಯನ್ನ ಮಾಡುತ್ತಾರಂತೆ ಹಿಂದೂ ಧರ್ಮದಲ್ಲಿ ಅತಿ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.
ತುಳಸಿ ಗಿಡ ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿಯೂ ಇರುತ್ತದೆ ಆದರೆ ಅನೇಕ ಜನರು ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಕೆಲವೊಂದು ವಿಚಾರಗಳನ್ನು ತಿಳಿದಿರುವುದಿಲ್ಲ. ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು ಮತ್ತು ಅದಕ್ಕೆ ಹೇಗೆ ನೀರು ಹಾಕಬೇಕು ತುಳಸಿ ಗಿಡದ ಹತ್ತಿರ ಯಾವ ವಸ್ತುಗಳನ್ನು ಇಡುವುದು ಸೂಕ್ತವಾಗಿರುತ್ತದೆ ಹೀಗೆ ಅನೇಕ ವಿಚಾರಗಳನ್ನು ಅನೇಕ ಜನರು ತಿಳಿದಿರುವುದಿಲ್ಲ. ತುಳಸಿ ಗಿಡವು ಮನೆಯಲ್ಲಿ ಇರುವುದರಿಂದ ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ ಅಷ್ಟೇ ಅಲ್ಲದೆ ತಾಯಿ ಲಕ್ಷ್ಮಿ ದೇವಿ ತುಳಸಿ ಗಿಡದಲ್ಲಿ ನೆಲೆಸಿರುತ್ತಾಳೆ ಎಂಬ ಪ್ರತೀತಿಯು ಇದೆ.
ತುಳಸಿ ಎಲೆಗಳು ಅಮೃತಕ್ಕೆ ಸಮಾನ ಎಂದು ಹೇಳಲಾಗುತ್ತದೆ ಯಾವ ಸ್ಥಳದಲ್ಲಿ ತುಳಸಿ ಗಿಡ ಹುಟ್ಟಿಕೊಂಡಿರುತ್ತದೆಯೋ, ಆ ಸ್ಥಾನದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸಿರುತ್ತಾರೆ ಎಂದು ಕೂಡ ಹೇಳಲಾಗುತ್ತದೆ ಹಾಗೆಯೇ ಶಾಸ್ತ್ರಗಳ ಪ್ರಕಾರ ಯಾರ ಮನೆಯಲ್ಲಿ ತುಳಸಿ ಗಿಡವ ಹಚ್ಚಹಸುರಾಗಿ ಬೆಳೆದಿರುತ್ತದೆಯೋ ಅವರ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಭಗವಂತ ವಿಷ್ಣುವಿಗೆ ನೈವೇದ್ಯ ಮಾಡುವ ಯಾವುದೇ ಪದಾರ್ಥದಲ್ಲಿ ಆದರೂ ಕೂಡ ತುಳಸಿ ಕುಡಿಯನ್ನ ಬಳಸಲೇಬೇಕು
ಇಲ್ಲದಿದ್ದರೆ ನೈವೇದ್ಯ ಪೂರ್ಣ ವಾಗುವುದಿಲ್ಲ ಎಂದು ಕೂಡ ಹೇಳಲಾಗುತ್ತದೆ ಈ ತುಳಸಿಯು ಕೇವಲ ಸಸ್ಯವಾಗಿರದೆ ಇದು ವಿಷ್ಣುವಿನ ಪತ್ನಿಯಾಗಿದ್ದಾಳೆ ಆದ್ದರಿಂದ ಈ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನ ಕಟ್ಟಬೇಕು ಇದರಿಂದ ತುಳಸಿ ಗಿಡಕ್ಕೆ ಸಂಪೂರ್ಣತೆ ದೊರೆಯುತ್ತದೆ ಯಾವುದೇ ಕಾರಣಕ್ಕೂ ನೀವು ಕೆಂಪು ಬಣ್ಣದ ಬಟ್ಟೆಯನ್ನು ತುಳಸಿ ಗಿಡಕ್ಕೆ ಕಟ್ಟಬಾರದು.
ತುಳಸಿ ಗಿಡ ಇಷ್ಟೆಲ್ಲ ಶ್ರೇಷ್ಠವಾಗಿರುವುದರಿಂದ ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ ಇಷ್ಟೊಂದು ಇನ್ನು ತುಳಸಿ ಗಿಡಕ್ಕೆ ಯಾವೆಲ್ಲ ವಿಚಾರಗಳು ಇಷ್ಟವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದಾದರೆ. ತುಳಸಿ ಗಿಡದ ಮೇಲೆ ಬಟ್ಟೆಯನ್ನ ಒಣ ಹಾಕಬಾರದು ಏಕೆಂದರೆ ಹಸಿ ಬಟ್ಟೆಯ ನೀರು ತುಳಸಿ ಗಿಡದ ಮೇಲೆ ಬಿದ್ದರೆ ಅದು ಅಶುದ್ಧಗೊಳ್ಳುತ್ತದೆ ಹಾಗೆಯೇ ತುಳಸಿ ಎಲೆಗಳನ್ನು ಉಗುರಿನಿಂದ ತೆಗೆಯಬಾರದು ಅಷ್ಟೇ ಅಲ್ಲದೆ ರವಿವಾರದಂದು ತುಳಸಿ ಗಿಡಕ್ಕೆ ನೀರನ್ನ ಹಾಕಬಾರದು
ಜೊತೆಗೆ ಪ್ರತಿದಿನ ಸಾಯಂಕಾಲ ಮಹಿಳೆಯರು ತುಳಸಿ ಗಿಡಕ್ಕೆ ದೀಪವನ್ನು ಹಚ್ಚಬೇಕು. ಹಾಗೆಯೇ ಹೆಣ್ಣು ಮಕ್ಕಳು ತಲೆ ಸ್ನಾನ ಆದ ತಕ್ಷಣ ಕೂದಲನ್ನು ಬಿಟ್ಟುಕೊಂಡು ತುಳಸಿ ಗಿಡದ ಪೂಜೆ ಮಾಡಬಾರದು ಲಕ್ಷಣವಾಗಿ ಕೂದಲು ಕಟ್ಟಿಕೊಂಡು ಕುಂಕುಮವನ್ನು ಹಚ್ಚಿಕೊಂಡು ತುಳಸಿ ಮಾತೇಯನ್ನು ಪೂಜಿಸಬೇಕು. ಶಾಸ್ತ್ರಗಳ ಪ್ರಕಾರ ತುಳಸಿ ಗಿಡವನ್ನು ನೀವು ಒಣಗದಂತೆ ನೋಡಿಕೊಳ್ಳಬೇಕು ಹೀಗೆ ಅದು ಒಣಗಿದರೆ ಅಕಾಲ ಮೃತ್ಯುವಿನ ಸೂಚನೆಯನ್ನು ನೀಡಿದಂತೆ. ಒಣಗಿದ ತುಳಸಿ ಗಿಡದಲ್ಲಿ ಲಕ್ಷ್ಮೀದೇವಿಯ ವಾಸಸ್ಥಾನ ವಿರುವುದಿಲ್ಲ.
ತುಳಸಿ ಗಿಡದ ಜಾಗದಲ್ಲಿ ಬೇರೆ ಸಸ್ಯಗಳು ಹುಟ್ಟಿಕೊಂಡರೆ ಹೂಗಳನ್ನು ತೆಗೆದು ಹಾಕಬೇಕು ಜೊತೆಗೆ ತುಳಸಿ ಗಿಡದಲ್ಲಿ ಜೇಡರ ಬಲೆ ಅಥವಾ ಯಾವುದೇ ಹುಳಗಳು ಇರಬಾರದು ಜೊತೆಗೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ತುಳಸಿ ಗಿಡಕ್ಕೆ ನೀರನ್ನ ಹಾಕಬಾರದು ಹೀಗೆ ಮಾಡುವುದರಿಂದ ತುಳಸಿ ಗಿಡ ಅಶುದ್ಧವಾಗುತ್ತದೆ. ಪ್ರತಿನಿತ್ಯ ತುಳಸಿಯ ದರ್ಶನವನ್ನು ಮಾಡಿದರೆ ಮನುಷ್ಯನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಹಾಗೆ ಪ್ರತಿನಿತ್ಯ ತುಳಸಿ ಎಲೆಯನ್ನ ಸೇವಿಸುವುದರಿಂದ ಆತನ ಪಾಪಗಳು ನಿವಾರಣೆಯಾಗುತ್ತವೆ ಎಂಬುದಾಗಿ ಶ್ರೀಕೃಷ್ಣನು ತಿಳಿಸಿದ್ದಾನೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು