Sri Muruli ಸ್ನೇಹಿತರೆ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ (Vijay Raghavendra) ಅವರ ಪ್ರೀತಿಯ ಪತ್ನಿ ಸ್ಪಂದನ(Spanadana), ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿ ಲಘು ಹೃದಯಘಾತದಿಂದಾಗಿ ಕೊನೆ ಉಸಿರೆಳೆದು ಇಹಲೋಕ ತ್ಯಜಿಸಿದ್ದಾರೆ. ಈಗಾಗಲೇ ಮನೆಯವರೆಲ್ಲರೂ ಸ್ಪಂದನವರಿಗೆ ಸಲ್ಲಿಸಬೇಕಾದಂತಹ ಅಂತಿಮ ಕಾರ್ಯವನ್ನೆಲ್ಲ ನೆರವೇರಿಸಿದ್ದು 11ನೇ ದಿನದ ಪುಣ್ಯ ಸ್ಮರಣೆಯಲ್ಲಿ ಶ್ರೀ ಮುರಳಿಯವರು ಭಾಗಿಯಾಗಿ ಕುಂಟತ್ತಲೆ ಕಾಲು ನೋವಿನ ಸ್ಥಿತಿಯಲ್ಲಿ ಕಾರ್ಯಕ್ರಮದ ತುಂಬೆಲ್ಲ ಓಡಾಡಿದರು.
ಈಗಾಗಲೇ ನೋವಿನ ಛಾಯೆಯಲ್ಲಿ ಇರುವಂತಹ ಚಿಹ್ನೆಗೌಡರ ಕುಟುಂಬಕ್ಕೆ ಮತ್ತೆ ಏನಾಯ್ತು ಎಂದು ಅಭಿಮಾನಿಗಳು ಆತಂಕ್ಕೊಳಕಾಗಿದ್ದಾರೆ. ಸೋಶಿಯಲ್ ಮೀಡಿಯಾಗಳ (social media) ಮುಖಾಂತರ ಶ್ರೀಮುರಳಿಯವರ ಯೋಗಕ್ಷೇಮವನ್ನು ವಿಚಾರಿಸ ತೊಡಗಿದ್ದಾರೆ. ಹೌದು ಸ್ನೇಹಿತರೆ ಸ್ಪಂದನ ಅವರ ತಂದೆ ಬಿ ಕೆ ಶಿವರಾಂ ಅವರ ಮನೆಯಲ್ಲಿ ಇಂದು ಮುಂಜಾನೆ ಎಂಟು ಮೂವತ್ತರಿಂದ ಶಾಂತಿ ಹೋಮವನ್ನು ನೆರವೇರಿಸಲಾಗಿತ್ತು.
ಇದರ ಜೊತೆಗೆ ಪುಣ್ಯಸ್ಪರಣಿಯನ್ನು ಮಾಡಿ ಸ್ಪಂದನವರ ಆತ್ಮಕ್ಕೆ ಶಾಂತಿ ಸಿಗಲೆಂದು ಇಡೀ ಕುಟುಂಬಸ್ಥರು ಬೇಡಿಕೊಂಡರು. ಹೌದು ಗೆಳೆಯರೇ ಆಗಷ್ಟ್ ಒಂಬತ್ತನೇ ತಾರೀಕು ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು. ಅದರಂತೆ ಶಿವರಾಂ ಅವರ ಮನೆಯಲ್ಲಿ ಶಾಂತಿ ಹೋಮ ಮಾಡಿಸಿ 11ನೇ ದಿನದ ಪುಣ್ಯ ಸ್ಮರಣೆಯ ಅಂಗವಾಗಿ ಸುಮಾರು ನಾಲ್ಕು ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು,
ಹೀಗೆ 21 ಬಗ್ಗೆಯ ವಿಧವಿಧ ಖಾದ್ಯಗಳನ್ನು ತಯಾರು ಮಾಡಿ ಯಂಗ್ ಸ್ಟಾರ್ಸ್ ಕಬ್ಬಡಿ ಆಟದ ಮೈದಾನದಲ್ಲಿ ಉಣಪಡಿಸಿದರು. ಈ ಒಂದು ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಮತ್ತು ಸಂಪೂರ್ಣ ಕುಟುಂಬ, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಮಗಳು ವಂದಿತ ಸೇರಿದಂತೆ ಮುಂತಾದ ದೊಡ್ಮನೆ ಕುಟುಂಬಸ್ಥರು ಭಾಗಿಯಾದರು. ಅತ್ತಿಗೆಯ ಪುಣ್ಯ ಸ್ಮರಣೆಗೆ ಶ್ರೀಮುರಳಿ(Sri Murali) ಕುಂಟುತ್ತಲೆ ಬಂದಿದ್ದು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು,
ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ಬೆನ್ನೆಲ್ಲೆ ತರಹ ಕಮೆಂಟ್ಗಳು ಹರಿದಾಡುತ್ತವೆ. ಹೌದು ಗೆಳೆಯರೇ ಶ್ರೀ ಮುರಳಿ ಸದ್ಯ ‘ಭಘೀರಾ’ (Bagheera) ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಸಿನಿಮಾದ ಶೂಟಿಂಗ್ ವೇಳೆ ಅವರ ಕಾಲಿಗೆ ಪೆಟ್ಟಾಗಿದ್ದು, ಇದರಿಂದಾಗಿ ಶೂಟಿಂಗ್ ಕೆಲಸಗಳಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆದು ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದಂತಹ ಸಮಯದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದು ಹೋಗಿದ್ದು, ಅತಿವವಾದ ನೋವಿನಿಂದಲೇ ಎಲ್ಲೆಡೆ ಓಡಾಡುತ್ತಿದ್ದ ಅವರ ಕಾಲಿನ ನೋವು ಇನ್ನಷ್ಟು ಹೆಚ್ಚಾಗಿದೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ ಮಕ್ಕಳೊಂದಿಗೆ ದೇಶ ಪ್ರೇಮ ಮೆರೆದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ!