Aishwarya Sarja : ಸ್ನೇಹಿತರೇ ಪ್ರೇಮ ಬರಹ(Prema baraha)ದಂತ ಸಿನಿಮಾಗಳ ಮೂಲಕ ತಂದೆಯಂತೆ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಐಶ್ವರ್ಯ ಸರ್ಜಾ(Aishwarya Sarja) ಆಗಾಗ ಫೋಟೋಶೂಟ್ ಹಾಗೂ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಇದೀಗ ಐಶ್ವರ್ಯ ತಮಿಳು ಯುವನಟನೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗುತ್ತಿದೆ.
ಹಾಗಾದ್ರೆ ಅರ್ಜುನ್ ಸರ್ಜಾ(Arjun sarja) ತಮ್ಮ ಮಗಳನ್ನು ಯಾರಿಗೆ ನೀಡಿ ಮದುವೆ ಮಾಡಲಿದ್ದಾರೆ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡ ಕಿರುತೆರೆಯಲ್ಲಿ ಕಮಲ್ ಮಾಡಿದ ನಟ ಚಂದನ್ ಜೊತೆಗೆ ಪ್ರೇಮ ಬರಹ(Prema baraha) ಎಂಬ ಸಿನಿಮಾದಲ್ಲಿ ಐಶ್ವರ್ಯ ಸರ್ಜಾ(Aishwarya Sarja) ಅಭಿನಯಿಸಿ ಕನ್ನಡ ಸಿನಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು. ಅದರಂತೆ 2013ರಲ್ಲಿ ತೆರಿಗೆ ಬಂದ ವಿಶಾಲ್(Visual) ನಟನೆಯ ಪತ್ತು ಯಾನೈ(pattu yaanai) ಎಂಬ ತಮಿಳು ಸಿನಿಮಾದಲ್ಲಿಯೂ ಅಭಿನಯಿಸಿ ಹೆಸರುವಾಸಿಯಾಗಿದ್ದ ಐಶ್ವರ್ಯ ಸರ್ಜಾ.
ಇದೀಗ ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ (Thambi ramaiah) ಅವರ ಪುತ್ರ ಉಮಾಪತಿ ರಾಮಯ್ಯ(Umapati ramayya) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಸದ್ಯ ತಮಿಳು ಮಾಧ್ಯಮದಲ್ಲಿ ಹಬ್ಬುತ್ತಿದೆ. ಹೌದು ಸ್ನೇಹಿತರೆ ತಂಬಿ ರಾಮಯ್ಯ ಅವರು ತಮಿಳುನಾ ಪ್ರಖ್ಯಾತ ಹಾಸ್ಯ ನಟರಾಗಿದ್ದು, 1999 ರಿಂದ ಈಗಿನವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಅದರಂತೆ ಅವರ ಪುತ್ರ ಕೂಡ ತಮಿಳುನಾಡು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿದ್ದು ಉಮಾಪತಿ ರಾಮಯ್ಯ(Umapati ramayya) ಹಾಗೂ ಐಶ್ವರ್ಯ ಸರ್ಜಾ(Aishwarya sarja) ಇಬ್ಬರು ಪ್ರೀತಿಸುತ್ತಿದ್ದಾರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆಯು ದೊರೆತಿದೆ ಎಂಬ ಸುದ್ದಿ ತಮಿಳು ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಆದರೆ ಈ ಕುರಿತು ಐಶ್ವರ್ಯ ಅವರಾಗಲಿ ಉಮಾಪತಿ ಅವರಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಹಿರಿಯ ಪತ್ರಕರ್ತ (Reporter) ರಾಮಯ್ಯ ಕುಟುಂಬದ ಆಪ್ತರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದು, ಇದು ಎಷ್ಟರ ಮಟ್ಟಕ್ಕೆ ಸತ್ಯ ಎಂಬುದನ್ನು ಕಾದು ನೋಡಬೇಕಿದೆ. ಈ ಸುದ್ದಿ ನಿಜವಾದರೆ ಅರ್ಜುನ್ ಸರ್ಜಾ ಅವರ ಮಗಳು ತಮಿಳಿನ ಹಾಸ್ಯ ಕಲಾವಿದನ ಮನೆಯ ಸೊಸೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.