ಮಗುವಿನ ಆರೋಗ್ಯದ ಕಡೆಗೆ ಬಹಳ ಇರಬೇಕು ಪ್ರತಿ ಮಗುವೂ ಸಹ ನಾಲ್ಕು ತಿಂಗಳ ಒಳಗೆ ಹೆಚ್ಚಾಗಿ ಅಳುತ್ತದೆ ಹಾಗೆಯೇ ಕೆಲವರು ಚಿಕ್ಕ ಮಗುವಿಗೆ ಗ್ರೈಪ್ ವಾಟರ್ ಅನ್ನು ಕುಡಿಸುತ್ತಾರೆ ಹೊಟ್ಟೆನೋವು ಬಂದಾಗ ಹಲ್ಲು ಹುಟ್ಟುವಾಗ ಬರುವ ನೋವು ಮತ್ತು ಶಿಶುಗಳಲ್ಲಿ ಬಿಕ್ಕಳಿಕೆ ಬಂದಾಗ ನೀಡಲಾಗುತ್ತದೆ ಗ್ರೈಪ್ ವಾಟರ್ ಅಲ್ಲಿ ಹೆಚ್ಚಾಗಿ ಸೋಡಿಯಂ ಬೈ ಕಾರ್ಬೋಹೈಡ್ರೇಡ್ ಇರುತ್ತದೆ ಸಕ್ಕರೆ ಅಂಶ ಆಲ್ಕೋಹಾಲ್ ಅಂಶ ಇರುತ್ತದೆ ಹಾಗಾಗಿ ಮಕ್ಕಳಿಗೆ ಗ್ರೈಪ್ ವಾಟರ್ ಅಷ್ಟೊಂದು ಒಳ್ಳೆಯದು ಅಲ್ಲ ಮಕ್ಕಳಿಗೆ ತಾಯಂದಿರು ಸರಿಯಾದ ಅಥವಾ ಆರೋಗ್ಯಯುತ ಆಹಾರ ಸೇವನೆ ಮಾಡುವ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಮಕ್ಕಳನ್ನು ಅನಾರೋಗ್ಯ ಬರುವ ಮೊದಲು ಸರಿಯಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಇದರಿಂದ ಮಕ್ಕಳ ಆರೋಗ್ಯ ಸಹ ಸರಿಯಾಗಿ ಇರುತ್ತದೆ ತಾಯಿಯ ಹಾಲಿನಲ್ಲಿ ಪೋಷಕ ತತ್ವ ಒಳಗೊಂಡಿರುತ್ತದೆ ಹಾಗಾಗಿ ಮಗುವಿಗೆ ತಾಯಿಯು ಆರೋಗ್ಯಯುತ ಆಹಾರ ಸೇವನೆ ಮಾಡಿದ್ದಾಗ ಮಾತ್ರ ಮಗು ಆರೋಗ್ಯವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಗ್ರೈಪ್ ವಾಟರ್ ನಿಂದ ಮಗುವಿಗೆ ಆಗುವ ಅನಾನುಕೂಲದ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿದ್ದಾಗ ಅಳುವುದು ಸಹಜ ಹಾಗೆಯೇ ನಿದ್ದೆ ಸರಿಯಾಗಿ ಮಾಡುವುದು ಇಲ್ಲ ಈ ಕಾರಣದಿಂದ ತುಂಬಾ ತಾಯಂದಿರು ಮಕ್ಕಳಿಗೆ ಗ್ರೈಪ್ ವಾಟರ್ ಅನ್ನು ಕುಡಿಸುತ್ತಾರೆ ಇದರಿಂದ ಮಕ್ಕಳಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ ಮಗು ಹುಟ್ಟಿದ ಮೂರು ನಾಲ್ಕು ತಿಂಗಳು ತುಂಬಾ ಅಳುತ್ತದೆ ಮತ್ತು ಹೊಟ್ಟೆಯಲ್ಲಿ ನೋವು ಸಹ ಕಂಡು ಬರುತ್ತದೆ ಕೆಲವು ಸಮಸ್ಯೆ ಗಳಿಗೆ ಮನೆ ಮದ್ದಿನ ಮೂಲಕ ಕಡಿಮೆ ಮಾಡಬೇಕು ಇದರ ಬದಲು ಮಕ್ಕಳಿಗೆ ಪದೆ ಪದೆ ಗ್ರೈಪ ವಾಟರ್ ಹಾಕುವ ಮೂಲಕ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತದೆ ಮಕ್ಕಳಿಗೆ ಮಲಬದ್ದತೆ ಗ್ಯಾಸ್ಟ್ರಿಕ್ ಹೀಗೆ ಅನೇಕ ಸಮಸ್ಯೆ ಕಂಡು ಬರುತ್ತದೆ
ತಾಯಿಯ ಹಾಲಿನಿಂದ ಮಗುವಿಗೆ ಬೇಕಾದ ಪೋಷಕ ತತ್ವಗಳು ಮಗುವಿಗೆ ಸೇರುತ್ತದೆ ತಾಯಿಯ ಆಹಾರದಲ್ಲಿ ಬದಲಾವಣೆ ಕಂಡು ಬಂದಾಗ ಮಕ್ಕಳಿಗೆ ಪದೆ ಪದೆ ಗ್ಯಾಸ್ಟ್ರಿಕ್ ಕಂಡು ಬರುತ್ತದೆ ಮಕ್ಕಳ ಆರೋಗ್ಯ ಸರಿಯಾಗಿ ಇರಬೇಕು ಎಂದರೆ ತಾಯಿಯು ಸರಿಯಾದ ಆಹಾರವನ್ನು ಸೇವನೆ ಮಾಡಬೇಕು ಹಾಗೆಯೇ ತುಂಬಾ ಮಕ್ಕಳು ಸರಿಯಾಗಿ ನಿದ್ದೆ ಮಾಡುವುದು ಇಲ್ಲ ಹಾಗಾಗಿ ತುಂಬಾ ಜನರು ಗ್ರೈಪ್ ವಾಟರ್ ಕುಡಿಸುತ್ತಾರೆ ಮಕ್ಕಳು ಗದ್ದಲ ಇರುವ ಪ್ರದೇಶದಲ್ಲಿ ಮಲಗುವುದು ಇಲ್ಲ ಹಾಗೆಯೇ ಗಾಳಿ ಇಲ್ಲದ ಪ್ರದೇಶದಲ್ಲಿ ನಿದ್ದೆ ಮಾಡುವುದು ಇಲ್ಲ ಮಕ್ಕಳು ಮಲಗಿರುವಾಗ ನಿಶ್ಬದ್ಧತೆಯನ್ನು ಕಾಪಾಡಿಕೊಳ್ಳಬೇಕು.
ಹೊಟ್ಟೆ ಸರಿಯಾಗಿ ತುಂಬದೆ ಇದ್ದಾಗ ಸಹ ಕೆಲವೊಮ್ಮೆ ಮಕ್ಕಳು ಸರಿಯಾಗಿ ನಿದ್ದೆ ಮಾಡುವುದು ಇಲ್ಲ ಹೆಚ್ಚಾಗಿ ಗ್ರೈಪ್ ವಾಟರ್ ಬಳಸುವುದು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲ ಗ್ರೈಪ್ ವಾಟರ್ ಅಲ್ಲಿ ಆಲ್ಕೋಹಾಲ್ ಶುಗರ್ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ ಸೋಡಿಯಂ ಬೈ ಕಾರ್ಬೊನೇಟ್ ಜಾಸ್ತಿ ಇರುತ್ತದೆ ಸೋಡಿಯಂ ಬೈ ಕಾರ್ಬೊನೇಟ್ ಮಕ್ಕಳ ದೇಹವನ್ನು ಸೇರುವುದರಿಂದ ಪಿ ಎಚ್ ವ್ಯಾಲ್ಯೂ ಕಡಿಮೆ ಆಗುತ್ತದೆ ಅದರಿಂದ ತಾಯಿಯ ದೇಹದಿಂದ ಬರುವ ಪೋಷಕಾಂಶಗಳ ಬರುವುದು ಇಲ್ಲ ಇದರಿಂದ ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ.
ತುಂಬಾ ಸಣ್ಣ ಮಕ್ಕಳಿಗೂ ಸಹ ತೈರಯ್ಡ್ ಸಮಸ್ಯೆ ಹಾಗೂ ಮಕ್ಕಳು ಚಿಕ್ಕವರಿದ್ದಾಗ ಬಿಳಿ ಕೂದಲು ಕಂಡು ಬರುತ್ತದೆ ಹಾಗೆಯೇ ಕಣ್ಣಿನ ಸಮಸ್ಯೆ ಕಂಡುಬರುತ್ತದೆ ಇಂತಹ ಸಮಸ್ಯೆ ಇಂದಿನ ದಿನಮಾನದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಲ್ಲವೂ ಸಹ ಇಂಗ್ಲಿಷ್ ಮಾತ್ರೆಯಲ್ಲಿ ಗುಣ ಪಡಿಸಿಕೊಳ್ಳುವ ಬದಲು ಮನೆ ಮದ್ದಿನ ಮೂಲಕ ಕೆಲವು ಆರೋಗ್ಯ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು.
ಮಕ್ಕಳ ವಿಷಯದಲ್ಲಿ ಪದೆ ಪದೆ ಆಸ್ಪತ್ರೆಗೆ ಹೋಗುವ ಬದಲು ಅನಾರೋಗ್ಯ ಬರುವ ಮುಂಚೆಯೇ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು ಹಾಗೆಯೇ ಮಕ್ಕಳಿಗೆ ಗ್ರೈಪ್ ವಾಟರ್ ಅನ್ನು ಕುಡಿಸುವ ಮೂಲಕ ಮಕ್ಕಳಿಗೆ ಜ್ಞಾಪಕ ಶಕ್ತಿಯ ಕೊರತೆ ಕಂಡು ಬರುತ್ತದೆ ಸಾಮಾನ್ಯವಾಗಿ ಮಕ್ಕಳಿಗೆ ಸುಮಾರು ಐದು ವರ್ಷದ ವರೆಗೆ ಕಫ ಪ್ರಕೃತಿ ಇರುತ್ತದೆ ಹಾಗೆಯೇ ನೆಗಡಿ ಜ್ವರ ಹೆಚ್ಚಾಗಿ ಬರುತ್ತದೆ ಮಕ್ಕಳಿಗೆ ಒಂದು ಸಲ ರೋಗ ನಿರೋಧಕ ಶಕ್ತಿ ಕಡಿಮೆ ಕಡಿಮೆ ಆದರೆ ಪದೆ ಪದೆ ಜ್ವರ ನೆಗಡಿ ಕಂಡು ಬರುತ್ತದೆ
ಎದೆಯಲ್ಲಿ ಕಫ ಕಟ್ಟುವ ಸಾಧ್ಯತೆ ಇರುತ್ತದೆ ಹಾಗೆಯೇ ವರ್ಷ ಗಟ್ಟಲೆ ಮಕ್ಕಳಿಗೆ ಬೆಳವಣಿಗೆ ಆಗಲು ಬಿಡುವುದು ಇಲ್ಲ ಮಕ್ಕಳಿಗೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಆಹಾರ ಪದಾರ್ಥವನ್ನು ಕೊಡಬಾರದು ಬ್ರೆಡ್ ಬಿಸ್ಕತ್ ಚಾಕೊಲೇಟ್ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಹಾಗೆಯೇ ಗ್ರೈಪ್ ವಾಟರ್ ಕುಡಿಸಬಾರದು ಆಲ್ಕೋಹಾಲ್ ಅಂಶ ಇರುವುದರಿಂದ ಮಕ್ಕಳ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹಾಗೆಯೇ ನರಗಳ ವ್ಯವಸ್ಥೆ ಮೇಲೆ ಪರಿಣಾಮ ಬೀಳುತ್ತದೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ ಮಲ ಬದ್ಧತೆ ಸಮಸ್ಯೆ ಮಕ್ಕಳಲ್ಲಿ ಕಂಡು ಬಂದರೆ ತಾಯಂದಿರು ಜೀರಿಗೆ ಕಷಾಯವನ್ನು ಕುಡಿಯಬೇಕು ಇದರಿಂದ ಗ್ಯಾಸ್ಟ್ರಿಕ್ ಮಲಬದ್ದತೆ ಕಡಿಮೆ ಆಗುತ್ತದೆ ಎದೆ ಹಾಲು ಸಹ ಚೆನ್ನಾಗಿ ಬರುತ್ತದೆ ಗ್ಯಾಸ್ಟ್ರಿಕ್ ಜಾಸ್ತಿ ಆದಾಗ ಮಕ್ಕಳ ಹೊಟ್ಟೆಗೆ ಇಂಗು ಪೇಸ್ಟ್ ಅನ್ನು ಹಚ್ಚಬೇಕು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ ಹೀಗೆ ಮಕ್ಕಳಿಗೆ ಕೆಲವು ಆರೋಗ್ಯ ಸಮಸ್ಯೆಯನ್ನು ಮನೆಮದ್ದಿನ ಮೂಲಕವೇ ನಿವಾರಣೆ ಮಾಡಿಕೊಳ್ಳಬಹುದು ಪದೆ ಪದೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲಿಯೇ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.