ಎಲ್ಲರಿಗೂ ಮುಖ ಕಾಂತಿಯುತವಾಗಿ ಕಾಣಿಸಬೇಕು ಎಂದು ಇರುತ್ತದೆ ಆದರೆ ಕೆಲವರಿಗೆ ಮೊಡವೆ ಹಾಗೂ ಬಂಗೂ ಹಾಗೂ ಮುಖ ಕಪ್ಪಾಗುವ ಸಮಸ್ಯೆ ಇರುತ್ತದೆ ಹಾಗೆಯೇ ಕರಿದ ತಿಂಡಿಗಳು ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಮನೆಯ ಹೊರಗಡೆ ಹೊರಟಾಗ ಸೂರ್ಯನ ಅತಿ ನೇರಳೆ ಕಿರಣಗಳು ಮುಖದ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ ಹಾಗೂ ಮುಖ ಕಪ್ಪಾಗಿ ಕಾಣಿಸುತ್ತ ದೆ ನಮ್ಮ ನೈಜ ಸೌಂದರ್ಯವನ್ನು ಬಿಂಬಿಸುವ ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಹಾಗಾಗಿ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಮುಖ ಕಾಂತಿ ಹಾಗೂ ಇನ್ನಿತರ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ನಾವು ಈ ಲೇಖನದ ಮೂಲಕ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮೂಲಕ ಕಾಂತಿ ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳೊಣ.
ಎಲ್ಲರೂ ಮುಖ ಕಾಂತಿಯುತವಾಗಿ ಇರಬೇಕು ಎಂದು ಕೊಳ್ಳುತ್ತಾರೆ ಹಾಗಾದರೆ ನಮ್ಮ ಮುಖವನ್ನು ಆರೋಗ್ಯಯುತವಾಗಿ ಇಟ್ಟು ಕೊಳ್ಳಬೇಕು ನಮ್ಮ ಮನೆಯಲ್ಲಿ ಸಿಗುವ ಆರೋಗ್ಯಯುತ ಪದಾರ್ಥಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು .ಅರಿಶಿಣ ಪುಡಿಯನ್ನು ಮುಖಕ್ಕೆ ಹಚ್ಚುವುದರಿಂದ ಮುಖ ತುಂಬಾ ಆರೋಗ್ಯಯುತವಾಗಿ ಹಾಗೂ ಕಾಂತಿಯುತವಾಗಿ ಕಾಣಿಸುತ್ತದೆ ಹಾಗೂ ಮುಖಕ್ಕೆ ಶೈನಿಂಗ್ ಬರುತ್ತದೆ
ಮೊದಲು ಅರಿಶಿಣ ಪುಡಿಯನ್ನು ಹಂಚಿನಲ್ಲಿ ಹುರಿದುಕೊಳ್ಳಬೇಕು ಅರಿಶಿಣ ಪುಡಿಯನ್ನು ಹುರಿಯುದರಿಂದ ಅರಿಶಿಣ ಪುಡಿಗೆ ಅದರದ್ದೇ ಆದ ಕಲರ್ ಇರುತ್ತದೆ ಹಾಗೂ ಹಸಿ ಅಂಶ ಹೋಗುತ್ತದೆ ಸ್ವಲ್ಪ ಬಣ್ಣ ಚೇಂಜ್ ಆಗುವರಿಗೆ ಹುರಿಯಬೇಕು ಕೆಲವರಿಗೆ ಮೊಡವೆ ಜಾಸ್ತಿ ಆಗುತ್ತದೆ ಹಾಗೂ ಮುಖದಲ್ಲಿ ಕಪ್ಪಾಗಿ ಇರುತ್ತದೆ ಕೆಲವರಿಗೆ ಮುಖದಲ್ಲಿ ಬಂಗೂ ಆಗಿರುತ್ತದೆ ಇಂತಹ ಸಮಸ್ಯೆ ಇದ್ದವರು ಇದನ್ನು ಹಚ್ಚಬೇಕು ಹುರಿದ ಅರಿಶಿಣ ಪುಡಿ ಗೆ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬೇಕು ಎರಡು ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು .
ಜೇನುತುಪ್ಪ ಮುಖಕ್ಕೆ ತುಂಬಾ ಒಳ್ಳೆಯದು ಹಾಗೂ ಬೇಸಿಗೆ ಸಮಯದಲ್ಲಿ ಈ ರೀತಿ ಮಾಡಿ ಮುಖಕ್ಕೆ ಹಚ್ಚುವುದರಿಂದ ತುಂಬಾ ಒಳ್ಳೆಯದು ಕೆಲವರಿಗೆ ಬಿಸಿಲಿಗೆ ಸುಟ್ಟು ಮುಖ ಕಪ್ಪಾಗಿ ಕಾಣಿಸುತ್ತದೆ ಹಾಗಾಗಿ ಜೇನುತುಪ್ಪ ಮುಖದ ಗ್ಲೋ ಅನ್ನು ಹೆಚ್ಚಿಸುತ್ತದೆ ಈ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಮುಖ ಹೊಳೆಯುತ್ತದೆ ಮನೆಯಲ್ಲಿ ಇರುವ ಪಾಧರ್ಥದಿಂದ ಮುಖವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಹದಿಮೂರು ವರ್ಷದ ಮಕ್ಕಳಿಂದ ಹಿಡಿದು ಪುರುಷರು ಸಹ ಈ ಪೇಸ್ ಪ್ಯಾಕ್ ಅನ್ನು ಹಚ್ಚಬಹುದು. ಈ ಪೇಸ್ ಪ್ಯಾಕ್ ಅನ್ನು ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು
ರಾತ್ರಿಗೆ ಈ ಫೇಸ್ ಪ್ಯಾಕ್ ಅನ್ನು ಹಚ್ಚಬೇಕು ಹಗಲು ಹಚ್ಚಲು ಬರುವುದು ಇಲ್ಲ ಹದಿನೈದು ನಿಮಿಷದ ವರೆಗೂ ಈ ಫೇಸ್ ಪ್ಯಾಕ್ ಅನ್ನು ಇಟ್ಟುಕೊಳ್ಳಬೇಕು ಮೇಲ್ಮುಖವಾಗಿ ಹಚ್ಚಬೇಕು ಹಾಗೆಯೇ ಇದನ್ನು ಬೆನ್ನು ಕೈ ಕಾಲುಗಳಿಗೆ ಸಹ ಅಪ್ಲೈ ಮಾಡಬಹುದು ಕೆಲವೊಂದು ಚರ್ಮ ವ್ಯಾಧಿಗಳು ಇದ್ದರು ಸಹ ಕಡಿಮೆ ಆಗುತ್ತದೆ ಎಲ್ಲ ವಯಸ್ಸಿನವರು ಅಪ್ಲೈ ಮಾಡಬಹುದು ಇದು ಆಯ್ಲಿ ಸ್ಕಿನ್ ಇದ್ದವರಿಗೆ ತುಂಬಾ ಒಳ್ಳೆಯದು ತಣ್ಣೀರಿನಿಂದ ಮುಖ ತೊಳೆಯಬೇಕು ಯಾವುದೇ ಸೋಪ್ ಹಾಗೂ ಫೇಸ್ ವಾಷ್ ನಿಂದ ತೊಳೆಯಬಾರದು ವಾರಕ್ಕೆ ಎರಡು ಸಲ ಅಪ್ಲೈ ಮಾಡಬಹುದು ಹೀಗೆ ಮುಖವನ್ನು ಕಾಂತಿಯುತವಾಗಿ ಇಟ್ಟುಕೊಳ್ಳಬಹುದು .