ರಾತ್ರಿ ಮತ್ತು ಬೆಳಿಗ್ಗೆ ಇದೊಂದು ಮಂತ್ರವನ್ನ ಪಠಿಸಿ ಜೀವನದಲ್ಲಾಗುವ ಚಮತ್ಕಾರವನ್ನ ನೀವೇ ನೋಡಿ.
ಸಕ್ಸಸ್ ಪಡಿಬೇಕು ಅನ್ನುವುದು ಎಲ್ಲರ ಹಂಬಲ ಇದಕ್ಕಾಗಿ ಏನಿಲ್ಲ ಸಾಹಸಗಳನ್ನು ಮಾಡುತ್ತಾರೆ ಆದರೂ ಕೂಡ ಸಕ್ಸಸ್ ಎನ್ನುವುದು ಮರೀಚಿಕೆಯಾಗುತ್ತದೆ. ಎಷ್ಟೇ ಒದ್ದಾಡಿದರು ಕೂಡ ಸಕ್ಸಸ್ ಮೆಟ್ಟಿಲು ಹತ್ತಲಿಕ್ಕೆ ಸಾಧ್ಯವಾಗುವುದಿಲ್ಲ ಈ ಸಮಯದಲ್ಲಿ ನಾವು ದೇವರ ಮೊರೆ ಹೋಗುವುದೊಂದೇ ಬಾಕಿ ಮತ್ತೆ ಯಾವ…