ರಾಹು ಕೇತುವಿನ ಸ್ಥಾನ ಪರಿವರ್ತನೆ ಕುಂಭ ರಾಶಿಯವರ ಲೈಫ್ ನಲ್ಲಿ ಆಗಲಿದೆ ದೊಡ್ಡ ಬದಲಾವಣೆ

0

ಈ ಅಕ್ಟೋಬರ್ ತಿಂಗಳಿನಲ್ಲಿ ರಾಹು ಮೇಷ ರಾಶಿಯಿಂದ ಮೀನ ರಾಶಿಗೆ ಹಾಗೂ ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾರೆ ಆದ್ದರಿಂದ ಕುಂಭ ರಾಶಿಯವರಿಗೆ ಮೂರನೇ ಮನೆಯಲ್ಲಿ ಇದ್ದಂತಹ ರಾಹು ಎರಡನೇ ಮನೆಗೆ ಬರುತ್ತಾರೆ ಹಾಗೆ ಭಾಗ್ಯದಲ್ಲಿ ಅಂದರೆ 9ನೇ ಮನೆಯಲ್ಲಿ ಇದ್ದಂತಹ ಕೇತು ಅಷ್ಟಮ ಸ್ಥಾನಕ್ಕೆ ಬರುತ್ತಾರೆ. ಹೀಗೆ 569 ದಿನಗಳ ಕಾಲ ಅದೇ ಮನೆಯಲ್ಲಿ ಸ್ಥಿತವಾಗಿ ಇರುತ್ತಾರೆ.

ಇದರಿಂದ ಕುಂಭ ರಾಶಿಯವರ ಮೇಲೆ ಉಂಟಾಗುವ ಫಲ ಹಾಗೂ ಅಶುಭ ಫಲಗಳನ್ನು ನೋಡುವುದಾದರೆ ಕುಂಭ ರಾಶಿಯವರಿಗೆ ಈ ಸಮಯ ಅಷ್ಟೊಂದು ಶುಭಕಾರವಾಗಿ ಇರುವುದಿಲ್ಲ. ಕುಂಭ ರಾಶಿಯವರು ಇಂತಹ ಸಮಯದಲ್ಲಿ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತುಂಬಾ ಕಷ್ಟ ಪಡಬೇಕಾಗುತ್ತದೆ ಮತ್ತೆ ಮುಖದ ಭಾಗಗಳಿಗೆ ತೊಂದರೆ ಉಂಟಾಗಬಹುದು ಕಣ್ಣು ನೋವು ಕಿವಿ ನೋವು ತಲೆನೋವು ಇತ್ಯಾದಿ ಭಾದಿಸಬಹುದು.

ಹಾಗೆಯೇ ಕುಂಭ ರಾಶಿಯವರು ಈ ಸಮಯದಲ್ಲಿ ಜನರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಇದನ್ನು ಹೊರತುಪಡಿಸಿ ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಈ ಸಮಯದಲ್ಲಿ ಅನುಕೂಲವಾಗಲಿದೆ. ಹಾಗೆಯೇ ಗೋಚಾರದಲ್ಲಿ ಕೇತು ಅಷ್ಟಮದಲ್ಲಿ ಇದ್ದರೆ ಸ್ವಲ್ಪ ಮೂಳೆಗಳಲ್ಲಿ ತೊಂದರೆ ಉಂಟಾಗಬಹುದು ಇದರ ಜೊತೆಗೆ ನಿಮ್ಮ ಸ್ವಂತದವರಿಂದ ನಿಮಗೆ ಸಹಾಯ ದೊರೆಯುವುದಿಲ್ಲ ವಿಶೇಷವಾಗಿ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಯಾರಿಗೂ ನೀಡಬಾರದು. ವಾಹನಗಳನ್ನ ಚಲಾಯಿಸುವಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಈ ಸಮಯದಲ್ಲಿ ನಿಮ್ಮ ಜಾತಕದಲ್ಲಿ ಯೋಗ ಇದ್ದರೆ ದಿಡೀರ್ ಲಾಭ ಉಂಟಾಗುವ ಸಾಧ್ಯತೆಯೂ ಕೂಡ ಇದೆ. ಹಾಗೆಯೇ ಈ ಸಮಯದಲ್ಲಿ ಕುಟುಂಬದಲ್ಲಿಯೂ ಸಹ ಸಣ್ಣಪುಟ್ಟ ಕಲಹಗಳು ಕಾಣಿಸಿಕೊಳ್ಳುತ್ತವೆ ನಿಮ್ಮ ಮನಸ್ಸಿನ ಯೋಚನೆಗಳಿಂದ ನಿಮ್ಮ ಮುಖದಲ್ಲಿ ಕಾಂತಿ ಹಾಳಾಗುತ್ತದೆ.

ಮಧ್ಯವರ್ತಿಗಳಿಗೆ ಹಾಗೂ ರಾಸಾಯನಿಕ ವಸ್ತುಗಳ ವ್ಯಾಪಾರ ಮಾಡುವವರಿಗೆ ಈ ಸಮಯ ಉತ್ತಮವಾಗಿದ್ದು ಒಳ್ಳೆಯ ಕೆಲಸಗಳ ಸಮಾಗಮದಿಂದ ಲಾಭ ಪ್ರಾಪ್ತಿಯಾಗುತ್ತದೆ ವಿದೇಶಕ್ಕೆ ಹೋಗುವ ಸಂದರ್ಭವು ಬರಬಹುದು ಹಾಗೆಯೇ ನಿಮಗೆ ಬಂದ ಧನವು ಶೀಘ್ರವಾಗಿ ಖರ್ಚಾಗುತ್ತದೆ ಆದರೆ ಅದಕ್ಕೆ ತಕ್ಕಂತೆ ಸಂಪಾದನೆ ಕೂಡ ಆಗುತ್ತದೆ. ಇನ್ನು ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಗಾ ಇಟ್ಟು ತಾಳ್ಮೆಯಿಂದ ಕಾರ್ಯವನ್ನು ಸಾಧಿಸುವುದು ಉತ್ತಮ ಇದರಿಂದ ಸಿದ್ದಿಯನ್ನ ಸಾಧಿಸಬಹುದು.

ಇನ್ನು ವಿದ್ಯಾರ್ಥಿಗಳಿಗೆ ಅಂದರೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಣೆಗೆ ತೊಂದರೆ ಉಂಟಾಗಬಹುದು ಆದ್ದರಿಂದ ವಿದ್ಯಾರ್ಥಿಗಳು ಸ್ವಲ್ಪ ಎಚ್ಚರಿಕೆ ವಹಿಸಬೇಕು ಹಾಗೆಯೆ ದುರ್ಗ ಕವಚ ಎನ್ನುವ ಮಂತ್ರವನ್ನ ಪಠಣೆ ಮಾಡಬೇಕು ಆದಷ್ಟು ದೇವಿಯ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಇದರಿಂದ ಬಹಳಷ್ಟು ಒಳ್ಳೆಯ ಫಲಗಳನ್ನು ನೀವು ಪಡೆದುಕೊಳ್ಳುತ್ತೀರಿ. ರಾಹುಗೆ ಬಲವಾಗಿರುವ ದುರ್ಗಾದೇವಿಯ ಆರಾಧನೆಯಿಂದ ನೀವು ಎಲ್ಲಾ ಸಂಕಷ್ಟಗಳನ್ನ ಪರಿಹರಿಸಿಕೊಳ್ಳಬಹುದು. ಇನ್ನು ಕೇತುವಿನ ಆರಾಧನೆಗಾಗಿ ನಿಮ್ಮ ಮನೆಯಲ್ಲಿ ಕುದುರೆಯ ಒಂದು ಭಾವಚಿತ್ರವನ್ನು ಇಟ್ಟುಕೊಂಡು ಅದನ್ನು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನೋಡುವುದರಿಂದ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!